- ಶೈಲಪುತ್ರೀ (ಮೂಲಾಧಾರಚಕ್ರ)
ಧ್ಯಾನಂ –
ವಂದೇ ವಾಂಚ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ .
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ..
ಪೂರ್ಣೇಂದುನಿಭಾಂಗೌರೀಂ ಮೂಲಾಧಾರಸ್ಥಿತಾಂ ಪ್ರಥಮದುರ್ಗಾಂ ತ್ರಿನೇತ್ರಾಂ .
ಪಟಾಂಬರಪರಿಧಾನಾಂ ರತ್ನಕಿರೀಟಾಂ ನಾನಾಲಂಕಾರಭೂಷಿತಾಂ ..
ಪ್ರಫುಲ್ಲವದನಾಂ ಪಲ್ಲವಾಧರಾಂ ಕಾಂತಕಪೋಲಾಂ ತುಂಗಕುಚಾಂ .
ಕಮನೀಯಾಂ ಲಾವಣ್ಯಸ್ನೇಹಮುಖೀಂ ಕ್ಷೀಣಮಧ್ಯಾಂ ನಿತಂಬನೀಂ ..