ಶ್ರೀ ಗುರುಭ್ಯೋ ನಮಃ ಜಲ ತತ್ತ್ವ ರಾಶಿಗಳ ಕೊನೆಯಲ್ಲಿ ಮತ್ತು ಅಗ್ನಿ ತತ್ವ ರಾಶಿಗಳ ಆರಂಭದಲ್ಲಿ ಒಂದು ನಿರ್ದಿಷ್ಟ ರೇಖಾಂಶದಲ್ಲಿ ಕೇತು ಚಲಿಸುವ ಕಾಲವೇ ಕೇತು ಗಂಡಾಂತ. ಇದು ಮೀನ ಮತ್ತು ಮೇಷ, ಕಾರ್ಕಟಕ ಮತ್ತು ಸಿಂಹ ಮತ್ತು ವೃಶ್ಚಿಕಾ ಮತ್ತು ಧನುಸ್ ರಾಶಿಗಳ ನಡುವೆ ಸಂಭವಿಸುತ್ತದೆ. ಜನನ ಸಮಯ ಗಂಡಾಂತವನ್ನು ಬೃಹತ್ ಪರಾಶರ ಹೋರಾ…
Read More