ಶ್ರೀ ಗುರುಭ್ಯೋ ನಮಃ ಧನುರ್ಮಾಸದ ವಿಶೇಷತೆ ಮತ್ತು ಕಾತ್ಯಾಯನೀ ವ್ರತದ ವಿವರದ ಯೂಟ್ಯೂಬ್ ವಿಡಿಯೋ ಜತೆಗೆ, ಈ ವ್ರತದ ಅಂಗವಾಗಿ ಪಠಿಸಬೇಕಾದ ಶ್ರೀ ಜಯದುರ್ಗಾ ಸ್ತ್ರೋತ್ರದ ವಿಡಿಯೋ ಮತ್ತು ಸ್ತೋತ್ರದ ಕನ್ನಡ ಮತ್ತು ದೇವನಾಗರೀ ಲಿಪಿಯ pdf ಫ಼ೈಲ್ ಸಹಾ ಇಲ್ಲಿದೆ. ಅವಶ್ಯಕತೆ ಇದ್ದವರಿಗೆ ಅನುಕೂಲವಾದರೆ ನನ್ನ ಶ್ರಮ ಸಾರ್ಥಕ
Read Moreಶ್ರೀ ಚಕ್ರಾರ್ಚನ ಚಂದ್ರಿಕಾ ಕೃತಿಯ ಬಗ್ಗೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಶುಭಾಶೀರ್ವಾದವನ್ನು ಕಳಿಸಿ ಪರಾಶಕ್ತಿಯ ಉಪಾಸನೆಗೆ ಅಗತ್ಯವಿರುವ ಎಲ್ಲಾ ವಿವರಗಳನ್ನೂ ಈ ಕೃತಿ ಹೊಂದಿದ್ದು ಅಗತ್ಯವಿರುವ ಕಡೆ ಕನ್ನಡದಲ್ಲಿವಿವರಣೆ ನೀಡಿರುವುದು ತುಂಬಾ ಸೂಕ್ತವಾಗಿದೆ. ಮಹಾಜನರು ಶ್ರೀ ವಿದ್ಯಾ ಉಪಾಸನೆಗೆ ಸಹಕಾರಿಯಾದ ಈ ಕೃತಿಯನ್ನು ಆದರಿಸಲಿ ಎಂದು ಹಾರೈಸಿದ್ದಾರೆ. ಬೆಂಗಳೂರು ರಾಜರಾಜೇಶ್ವರೀ…
Read More