SriVidya Upasana

ಶ್ರೀ ವಾರಾಹೀ ಕವಚ, ಸಹಸ್ರನಾಮ ಸ್ತೋತ್ರ ಮತ್ತು ಅಷ್ಟೋತ್ತರ ಶತನಾಮಾವಳೀ


ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ ಶ್ರೀ ವಿದ್ಯಾ ಉಪಾಸಕರಿಗೆ, ದೇವಿಯ ಎಲ್ಲಾ ನಾಮ ರೂಪಗಳೂ ಪರಾಶಕ್ತಿ, ಪರಬ್ರಹ್ಮಸ್ವರೂಪಿಣಿ, ಗುರುಮಂಡಲ ರೂಪಿಣಿ, ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ವಿವಿಧ ರೂಪಗಳೇ ಆಗಿವೆ. ದಂಡನಾಥಾ, ದಂಡಿನೀ, ವಾರ್ತಾಲೀ ಮುಂತಾದ ನಾಮಗಳಿಂದ ಸ್ತುತಿಸಲ್ಪಡುವ ಶ್ರೀ ವಾರಾಹೀ ದೇವಿಯೂ ಸಹಾ, ಶ್ರೀ ಲಲಿತಾ ಮಹಾತ್ರಿಪುರಸುಂದರೀ… Continue reading ಶ್ರೀ ವಾರಾಹೀ ಕವಚ, ಸಹಸ್ರನಾಮ ಸ್ತೋತ್ರ ಮತ್ತು ಅಷ್ಟೋತ್ತರ ಶತನಾಮಾವಳೀ