Atmananda lahari

Archives


ಸೌಂದರ್ಯ ಲಹರಿಯ 40 ನೇ ಮಂತ್ರಕ್ಕೆ ವಿವರಣೆ : ಮಣಿಪೂರ ಚಕ್ರದಲ್ಲಿ ಧ್ಯಾನ Soundarya Lahari Verse# 40 Explained


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಮ್ ಪುನಃ ಪುನಃ ತಟಿತ್ತ್ವನ್ತಂ ಶಕ್ತ್ಯಾ ತಿಮಿರಪರಿಪನ್ಥಿಫುರಣಯಾ ಸ್ಫುರನ್ನಾನಾರತ್ನಾಭರಣಪರಿಣದ್ಧೇನ್ದ್ರಧನುಷಮ್ । ತವ ಶ್ಯಾಮಂ ಮೇಘಂ ಕಮಪಿ ಮಣಿಪೂರೈಕಶರಣಂ ನಿಷೇವೇ ವರ್ಷನ್ತಂ ಹರಮಿಹಿರತಪ್ತಂ ತ್ರಿಭುವನಮ್ ॥ 40॥

Read More