Atmananda lahari

Archives


ತಿಥಿನಿತ್ಯಾ ದೇವಿಯರು: 5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ 5-11 ಶುಕ್ಲ ಪಕ್ಷ ಪಂಚಮೀ ಮತ್ತು ಕೃಷ್ಣ ಪಕ್ಷ ಏಕಾದಶೀ – ವಹ್ನಿವಾಸಿನೀ ನಿತ್ಯಾ ದೇವಿ ಧ್ಯಾನಶ್ಲೋಕ : ತಪ್ತ ಕಾಂಚನ ಸಂಕಾಶಾಮ್ ನವಯೌವನ ಸುಂದರೀಂ ಚಾರುಸ್ಮೇರ ಮುಖಾಂಭೋಜಾಮ್ ವಿಲಸನ್ನಯನ ತ್ರಯಾಂ ಅಷ್ಟಭಿರ್ಬಾಹುಭಿರ್ಯುಕ್ತಾಂ ಮಾಣಿಕ್ಯಭರಣೋಜ್ವಲಾಂ ಪದ್ಮರಾಗಕಿರೀಟಾಂಶು ಸಂಭೇದಾರುಣಿತಾಂಬರಾಮ್ ಪೀತಕೌಶೇಯ ವಸನಾಮ್…

Read More