Adhyatma

ಶ್ರೀ ರುದ್ರ ನಮಕ- 5 ನೇ ಅನುವಾಕ -ಕನ್ನಡ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠೀ ಗುರುಭ್ಯೋ ನಮಃ ಶ್ರೀ ರುದ್ರದ ಐದನೆಯ ಅನುವಾಕವು 15 ಮಂತ್ರಗಳನ್ನು ಒಳಗೊಂಡಿದೆ. ಈ ಅನುವಾಕದಿಂದ 9 ನೇ ಅನುವಾಕದವರೆಗೂ ನಮಃ ಎನ್ನುವುದನ್ನು ಒಂದೊಂದು ಮಂತ್ರದ ಪ್ರಾರಂಭದಲ್ಲಿ ಮಾತ್ರ ಹೇಳಲಾಗಿದೆ. ಎಲ್ಲ ಮಂತ್ರಗಳನ್ನೂ ಒಂದೇ ಅನುವಾಕವಾಗಿ ಹೇಳುವಾಗ ಒಂದು ಮಂತ್ರಕ್ಕೂ ಅದರ ಮುಂದಿನ ಮಂತ್ರಕ್ಕೂ ಸಂಪರ್ಕ ಉಳಿಸಲು, ಸಂಪರ್ಕ ಕಲ್ಪಿಸಲು ಚ ವನ್ನು ಉಪಯೋಗಿಸಲಾಗಿದೆ. ಈಗ ಈ ಅನುವಾಕದ ಎಲ್ಲಾ 15 ಮಂತ್ರಗಳನ್ನೂ ಒಟ್ಟಿಗೆ ಹೇಳಿ… Continue reading ಶ್ರೀ ರುದ್ರ ನಮಕ- 5 ನೇ ಅನುವಾಕ -ಕನ್ನಡ ವಿವರಣೆ

Adhyatma

ಶ್ರೀ ರುದ್ರ ನಮಕ- 4 ನೇ ಅನುವಾಕ- ಕನ್ನಡ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ರುದ್ರದ ನಾಲ್ಕನೇ ಅನುವಾಕದಲ್ಲಿ ಹದಿನೇಳು ಮಂತ್ರಗಳಿವೆ. ಈ ಅನುವಾಕವನ್ನು ಪೂರ್ತಿಯಾಗಿ ಹೇಳಿ ನಂತರ ಒಂದೊಂದು ಮಂತ್ರಕ್ಕೆ ವಿವರಣೆ ಕೊಡುವ ಪ್ರಯತ್ನ ಮಾಡುತ್ತೇನೆ. ನಮ’ ಆವ್ಯಾಧಿನೀ”ಭ್ಯೋ ವಿವಿಧ್ಯ’ಂತೀಭ್ಯಶ್ಚ ವೋ ನಮೋ ನಮ ಉಗ’ಣಾಭ್ಯಸ್ತೃಗಂ-ಹತೀಭ್ಯಶ್ಚ’ ವೋ ನಮೋ ನಮೋ’ ಗೃತ್ಸೇಭ್ಯೋ’ ಗೃತ್ಸಪ’ತಿಭ್ಯಶ್ಚ ವೋ ನಮೋ ನಮೋ ವ್ರಾತೇ”ಭ್ಯೋ ವ್ರಾತ’ಪತಿಭ್ಯಶ್ಚ ವೋ ನಮೋ ನಮೋ’ ಗಣೇಭ್ಯೋ’ ಗಣಪ’ತಿಭ್ಯಶ್ಚ ವೋ ನಮೋ ನಮೋ ವಿರೂ’ಪೇಭ್ಯೋ ವಿಶ್ವರೂ’ಪೇಭ್ಯಶ್ಚ ವೋ ನಮೋ ನಮೋ’ ಮಹದ್ಭ್ಯಃ’, ಕ್ಷುಲ್ಲಕೇಭ್ಯ’ಶ್ಚ ವೋ ನಮೋ ನಮೋ’… Continue reading ಶ್ರೀ ರುದ್ರ ನಮಕ- 4 ನೇ ಅನುವಾಕ- ಕನ್ನಡ ವಿವರಣೆ

Adhyatma

ಶ್ರೀ ರುದ್ರಾಧ್ಯಾಯ 3 ನೇ ಅನುವಾಕ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ ಮೂರನೇ ಅನುವಾಕವು 17 ಮಂತ್ರಗಳಿಂದ ಕೂಡಿದೆ. ಈ ಎಲ್ಲಾ ಮಂತ್ರಗಳೂ ನಮಃ ಎಂದು ಆರಂಭವಾಗಿ ನಮೋ ಎಂದು ಕೊನೆಯಾಗುತ್ತವೆ. ಹಿಂದಿನ ಅನುವಾಕದ ಮಂತ್ರಗಳೂ ಸಹಾ ನಮೋ ಎಂತಲೇ ಕೊನೆಯಾಗಿವೆ. ರುದ್ರನ ಸರ್ವವ್ಯಾಪಿತ್ವದ ಬಗ್ಗೆ ಹೇಳಿರುವ 1 ನೇ ಮಂತ್ರ ಮೊದಲ್ಗೊಂಡು 8 ನೇ ಮಂತ್ರಗಳು ಕಳ್ಳರ ಬಗ್ಗೆ ಯೇ ಹೇಳಿವೆ ಏಕೆಂದರೆ ಆತ್ಮಗಳಲ್ಲಿ ಒಳ್ಳೆಯ ಆತ್ಮ ಅಥವಾ ಕೆಟ್ಟ ಆತ್ಮ ಎಂಬ… Continue reading ಶ್ರೀ ರುದ್ರಾಧ್ಯಾಯ 3 ನೇ ಅನುವಾಕ ವಿವರಣೆ

Adhyatma

ಶ್ರೀ ರುದ್ರ ನಮಕ 2 ನೇ ಅನುವಾಕ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ ರುದ್ರಾಧ್ಯಾಯದ ಎರಡನೇ ಅನುವಾಕ ದಲ್ಲಿ 13 ಶ್ಲೋಕಗಳಿವೆ. ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ ಮಹದೇವಾಯ ತ್ರಯಂಬಕಾಯಾ ತ್ರಿಪುರಾಮ್ತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿ ರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ ಮಹಾದೇವಾಯ ನಮಃ ಈ ಮಂತ್ರವು ವೇದ ಭಾಗದಲ್ಲಿ ಇಲ್ಲಾ. ನಂತರದ ದಿನಗಳಲ್ಲಿ ರುದ್ರಾಧ್ಯಾಯದಲ್ಲಿ ಸೇರಿಸಿ ಹೇಳುವುದು ವಾಡಿಕೆಗೆ ಬಂದು ಬಿಟ್ಟಿದೆ ಎನ್ನುವುದು ವೇದ ವಿದ್ವಾಂಸರ ಅಭಿಪ್ರಾಯ. ಈ ಮಂತ್ರವು ರುದ್ರನಿಗೆ ಭಗವಾನ್… Continue reading ಶ್ರೀ ರುದ್ರ ನಮಕ 2 ನೇ ಅನುವಾಕ ವಿವರಣೆ

Adhyatma · SriVidya Upasana

ಮಹಾಮಾರಿಯನ್ನು ತೊಲಗಿಸಲು ಶ್ರೀ ದುರ್ಗಾಸಪ್ತಶತಿಯ ಮತ್ತೊಂದು ಶ್ಲೋಕ-ಶಂಖ ಜಾಗಟೆ ಗಳ ಹಿಮ್ಮೇಳದೊಂದಿಗೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ ಅಥರ್ವಣ ವೇದದ ಮಂತ್ರಗಳಲ್ಲಿ ಕ್ರಿಮಿನಾಶಕ ಸೂಕ್ತಗಳು ಇರುವುದನ್ನು ಈ ಹಿಂದೆ ಪ್ರಸ್ತಾಪಿಸಿದ್ದೆ. ಸಾಮಾಜಿಕ ತಾಣದಲ್ಲಿ ಒಬ್ಬ ವೇದ ವಿದ್ವಾಂಸರು ಪೋಸ್ಟ್ ಹಾಕಿ, "ಈ ಕ್ರಿಮಿನಾಶಕ ಸೂಕ್ತಗಳನ್ನು ಕೇವಲ ಪಠಿಸಿದರೆ ಸಾಲದು ಕ್ರಿಮಿಗಳ ಬಗ್ಗೆ ಸಾಕಷ್ಟು ಮಾಹಿತಿ ವೇದದಲ್ಲಿದೆ. ಅದು ವೇದೋಕ್ತ ಜೀವಶಾಸ್ತ್ರದಂತೆ ಮಾತ್ರ ವಿಶ್ಲೇಷಣೀಯ. ಮಂತ್ರ ಹೇಳಿದ ಕೂಡಲೇ ಕ್ರಿಮಿ ಸಾಯಲ್ಲ. ಅಗ್ನಿಮುಖ ಪ್ರಕ್ರಿಯೆ ಇಲ್ಲದ ದ್ರವ್ಯ ಸುಡುವುದು ಅಗ್ನಿಹೋತ್ರವಾಗುವುದಿಲ್ಲ. ಅದೊಂದು… Continue reading ಮಹಾಮಾರಿಯನ್ನು ತೊಲಗಿಸಲು ಶ್ರೀ ದುರ್ಗಾಸಪ್ತಶತಿಯ ಮತ್ತೊಂದು ಶ್ಲೋಕ-ಶಂಖ ಜಾಗಟೆ ಗಳ ಹಿಮ್ಮೇಳದೊಂದಿಗೆ