Saturn transit to Aquarius- ಶನಿ ಗ್ರಹದ ಕುಂಭರಾಶಿ ಪ್ರವೇಶ


At the time of Saturn entry to Kumbha, Karkataka Lagna is raising in Punarvasu Star, where as Nakshatra being Vishaka both ruled by Jupiter. These datas are also need to be considered while predicting saturn transit to Kumbha in general. When it comes to individual charts, the placement of one’s Lagna Lord, Moon lord. Atmakaraka, Dasa, bhukti Lords from Saturn ( Kumbha) at the time of transit has lot to reveal.

ಕುಂಭಕ್ಕೆ ಶನಿಯ ಪ್ರವೇಶದ ಸಮಯದಲ್ಲಿ, ಕರ್ಕಾಟಕ ಲಗ್ನವು ಪುನರ್ವಸು ನಕ್ಷತ್ರದಲ್ಲಿ ಉದಯಿಸುತ್ತಿದೆ ಇಂದಿನ ನಕ್ಷತ್ರವೂ ವಿಶಾಖಾ ಆಗಿದ್ದು, ಈ ಎರಡೂ ನಕ್ಷತ್ರಗಳ ಆಧಿಪತ್ಯ ಗುರುವಿನದಾಗಿದ್ದು . ಕುಂಭದಲ್ಲಿ ಸಂಚರಿಸುವ ಶನಿಯ ಫಲ ನಿರ್ದೇಶನ ಮಾಡುವಾಗ ಈ ದತ್ತಾಂಶವನ್ನು ಸಹ ಪರಿಗಣಿಸಬೇಕಿದೆ. . ವೈಯಕ್ತಿಕ ಜಾತಕದ ಫಲ ನಿರ್ದೇಶನ ಮಾಡುವಲ್ಲಿ ಆ ಜಾತಕದ ಜನ್ಮ ಲಗ್ನ, ರಾಶಿ . ಆತ್ಮಕಾರಕ, ದಶಾ, ಭುಕ್ತಿ ಅಧಿಪತಿಗಳು ಶನಿ ಕುಂಭ ಸಂಕ್ರಮಣ ಕಾಲದಲ್ಲಿ ಇರುವ ರಾಶಿಗಳು, ಕುಂಭ ರಾಶಿಯಿಂದ ಅವುಗಳ ಸ್ಥಿತಿ ಬಹಳಷ್ಟು ವಿಷಯಗಳನ್ನು ನಿರೂಪಿಸುತ್ತವೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: