ಶ್ರೀ ಗುರುಭ್ಯೋ ನಮಃ ಶ್ತೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಕಂಚಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಯವರು, ಸೌಂದರ್ಯ ಲಹರಿಯ 20 ನೇ ಮಂತ್ರದ ಬಗ್ಗೆ ಉಪನ್ಯಾಸ ನೀಡುತ್ತಾ, ವಿಷವೈರಾಣುಗಳ ಸ್ತಂಭನ, ದಹನ ಮತ್ತು ಸಂಹರ ಗರುಡ ಮಂತ್ರದ ಬಗ್ಗೆ ಉಲ್ಲೇಖಿಸಿರುವುದನ್ನು ಗಮನಿಸಿ, ಈ ಮಂತ್ರವು ಶ್ರೀ ವಿದ್ಯಾ ಉಪಾಸನೆಯಲ್ಲಿ ವಿನಿಯೋಗವಾಗುವ ಆಮ್ನಾಯ ಮಂತ್ರಗಳ ಭಾಗವಾಗಿದ್ದು, ಈ ಕಠಿಣ ಸಂದರ್ಭದಲ್ಲಿ ಈ ಮಂತ್ರದ ಜಪ ಅನುಕೂಲವಾಗಬಹುದೆಂಬ ಆಶಯದಿಂದ ವಿಷಸ್ತಂಭನ ಗರುಡ ಮಂತ್ರದ ದೇವನಾಗರೀ ಮತ್ತು ಕನ್ನಡ ಅವತರಿಣೆಕೆಯನ್ನು ಇಲ್ಲಿ ಕೊಡಲಾಗಿದೆ. ಇನ್ನು ದಹನ ಮತ್ತು ಸಂಹರ ಮಂತ್ರಗಳನ್ನು ಸಹಾ ಶೀಘ್ರದಲ್ಲಿ ಇಲ್ಲಿ ಕೊಡಲು ಪ್ರಯತ್ನಿಸುತ್ತೇನೆ.
ಈ ಮಂತ್ರವನ್ನು ನನ್ನ ಗುರುಪರಂಪರೆಯ ಶ್ರೀಮತಿ ಶ್ರೀ ಲಕ್ಷ್ಮಿ ಅವರು 108 ಬಾರಿ ಹೇಳೀರುವ ಯೂ ಟ್ಯೂಬ್ ವಿಡಿಯೋ ಸಹಾ ಇಲ್ಲಿದೆ.
VISHA STAMBHANA GARUDA MANTRA KANNADA
VISHASTABHANA GARUDA MANTRA DEVANAGARI