ಶ್ರೀ ವೀರಭದ್ರ ನಕ್ಷತ್ರ ನಾಮಾವಲೀ- SrI Veerabhadra Nakshatra Namavali


ಓಂ ಶ್ರೀ ಗುರುಭ್ಯೋ ನಮಃ

ಓಂ ಶ್ರೀ ಗಣೇಶಾಯ ನಮಃ .

ಅಥ ಶ್ರೀವೀರಭದ್ರರ ನಕ್ಷತ್ರನಾಮಾವಲಿಃ .

ಈ ನಕ್ಷತ್ರ ನಾಮಾವಳಿಯಿಂದ ತಮಿಳ್ನಾಡಿನ ತಿರುನೆಲ್ವೇಲೀ ಜಿಲ್ಲೆಯ ತೆರ್ಕಿಲಾಂಡೈಕುಳಂ ನ ಶ್ರೀ ಅಘೋರ ವೀರಭದ್ರ ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿದಿನ ಅರ್ಚನೆ ಮಾಡಲಾಗುತ್ತದೆ

ಧ್ಯಾನಂ .

ಓಂ ಗೋಕ್ಷೀರಾಭಂ ದಧಾನಂ ಪರಶುಡಮರುಕೌ ಖಡ್ಗಕೇಟೌ ಕಪಾಲಂ

ಶೂಲಂ ಚಾಭೀತಿದಾನೇ ತ್ರಿನಯನಲಸಿತಂ ವ್ಯಾಘ್ರಚರ್ಮಾಂಬರಾಢ್ಯಂ .

ವೇತಾಲಾಽರೂಢಮುಗ್ರಂ ಕಪಿಶತರಜಡಾಬದ್ಧಶೀತಾಂಶುಖಂಡಂ

ಧ್ಯಾಯೇದ್ಭೋಗೀಂದ್ರಭೂಷಂ ನಿಜಗಣಸಹಿತಂ ಸಂತತಂ ವೀರಭದ್ರಂ .

ಓಂ ವೀರಭದ್ರೇಶ್ವರಾಯ ನಮಃ .

ಓಂ ವೀರನಾಥಾಯ ನಮಃ .

ಓಂ ವೀರಪ್ರಭಾವಕಾಯ ನಮಃ . 3

ಓಂ ಉಗ್ರಾಯ ನಮಃ .

ಓಂ ರಥವಾಹನಾಯ ನಮಃ .

ಓಂ ತ್ರಿನೇತ್ರಾಯ ನಮಃ . 6

ಓಂ ತ್ರೈಲೋಕ್ಯವಾಸಕಾಯ ನಮಃ .

ಓಂ ದೇವದೇವಾಯ ನಮಃ .

ಓಂ ದೇವರಕ್ಷಿಣೇ ನಮಃ . 9

ಓಂ ಯೋಗಭದ್ರಾಯ ನಮಃ .

ಓಂ ಪಾರ್ವತೀಪ್ರಿಯಪುತ್ರಾಯ ನಮಃ .

ಓಂ ಪಂಕಜಪ್ರಿಯಾಯ ನಮಃ . 12

ಓಂ ರೌದ್ರರೂಪಾಯ ನಮಃ .

ಓಂ ಭಕ್ತರಕ್ಷಕಾಯ ನಮಃ .

ಓಂ ಶರಭಾಯ ನಮಃ . 15

ಓಂ ಶಂಖಚಕ್ರಧರಾಯ ನಮಃ .

ಓಂ ಧನುಭೃತೇ ನಮಃ .

ಓಂ ಖಡ್ಗಹಸ್ತಾಯ ನಮಃ . 18

ಓಂ ಸರ್ವೇಶ್ವರಾಯ ನಮಃ .

ಓಂ ಸರ್ಪಾಭರಣಾಯ ನಮಃ .

ಓಂ ರಕ್ತಕೇಶಾಯ ನಮಃ . 21

ಓಂ ಯಾಗಹಂತ್ರೇ ನಮಃ .

ಓಂ ವೀಣಾನಾಥಾಯ ನಮಃ .

ಓಂ ಸಿಂಹಾಸನಾಯ ನಮಃ . 24

ಓಂ ನಂದಿಗಣಾಯ ನಮಃ .

ಓಂ ನೃಸಿಂಹಸಂಹಾರಾಯ ನಮಃ .

ಓಂ ಶ್ರೀವೀರಭದ್ರಾಯ ನಮಃ . 27

..ಓಂ ಶ್ರೀವೀರಭದ್ರಸ್ವಾಮಿನೇ ನಮಃ ..

ನಾನಾವಿಧ ಪರಿಮಳ ಪತ್ರ ಪುಷ್ಫಾಣಿ ಸಮರ್ಪಯಾಮಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: