MANTRA MATRUKA PUSHPAMALA STAVA COMPOSED BY SRI SHANKARA BHAGAVATPADA – ಶ್ರೀ ಶಂಕರಭಗವತ್ಪಾದ ವಿರಚಿತ ಮಂತ್ರ ಮಾತೃಕಾ ಪುಷ್ಪಮಾಲಾ ಸ್ತವ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

LIKE ANY COMPOSITION OF SRI SHANKARA THIS ALSO HAS IS UNIQUE. IN THIS STAVA SRI SHANKARA MENTALLY OFFERS SHODASHOPACARAS TO AMBAL. THE LYRICS IN DEVANAGARI AND KANNADA IS PROVIDED HERE ALONG WITH YOUTUBE VIDEO RENDERING THE STAVA.

ಶ್ರೀ ಶಂಕರ ಭಗವತ್ಪಾದಾಚಾರ್ಯರ ಮತ್ತೊಂದು ಅಮೋಘ, ಅಮೂಲ್ಯ ರಚನೆ- ” ಮಂತ್ರಮಾತೃಕಾ ಪುಷ್ಪಮಾಲಾ ಸ್ತವ- ಆಚಾರ್ಯರು, ದೇವಿಗೆ ಷೋಡಶೋಪಚಾರಗಳನ್ನು ಮನಸ್ಸಿನಲ್ಲಿಯೇ ಕಲ್ಪಿಸಿ ಅರ್ಪಿಸಿರುವ ಪರಿಯನ್ನು ಅನುಭವಿಸಿಯೇ ಆನಂದಿಸಬೇಕಲ್ಲದೆ , ಪದಗಳಿಂದ ವರ್ಣಿಸಲಾಗದು.

ದೇವನಾಗರೀ ಮತ್ತು ಕನ್ನಡದಲ್ಲಿ ” ಮಂತ್ರಮಾತೃಕಾ ಪುಷ್ಪಮಾಲಾ ಸ್ತವ” ದ ಸಾಹಿತ್ಯವನ್ನು ನೀಡಿದೆ ಹಾಗೂ ಯೂಟ್ಯುಬ್ ವಿಡಿಯೋ ಸಹಾ ಇಲ್ಲಿದೆ.

॥ ಮನ್ತ್ರ ಮಾತೃಕಾ ಪುಷ್ಪಮಾಲಾ ಸ್ತವಃ ॥

ಕಲ್ಲೋಲೋಲ್ಲಸಿತಾಮೃತಾಬ್ಧಿಲಹರೀಮಧ್ಯೇ ವಿರಾಜನ್ಮಣಿ-
ದ್ವೀಪೇ ಕಲ್ಪಕವಾಟಿಕಾಪರಿವೃತೇ ಕಾದಮ್ಬವಾಟ್ಯುಜ್ಜ್ವಲೇ ।
ರತ್ನಸ್ತಮ್ಭಸಹಸ್ರನಿರ್ಮಿತಸಭಾಮಧ್ಯೇ ವಿಮಾನೋತ್ತಮೇ
ಚಿನ್ತಾರತ್ನವಿನಿರ್ಮಿತಂ ಜನನಿ ತೇ ಸಿಹ್ಮಾಸನಂ ಭಾವಯೇ ॥ 1॥

ಏಣಾಂಕಾನಲಭಾನುಮಂಡಲಲಸಚ್ಛ್ರೀಚಕ್ರಮಧ್ಯೇ ಸ್ಥಿತಾಂ
ಬಾಲಾರ್ಕದ್ಯುತಿಭಾಸುರಾಂ ಕರತಲೈಃ ಪಾಶಾಂಕುಶೌ ಬಿಭ್ರತೀಮ್ ।
ಚಾಪಂ ಬಾಣಮಪಿ ಪ್ರಸನ್ನವದನಾಂ ಕೌಸುಮ್ಭವಸ್ತ್ರಾನ್ವಿತಾಂ
ತಾಂ ತ್ವಾಂ ಚನ್ದ್ರಕಲಾವತಮ್ಸಮಕುಟಾಂ ಚಾರುಸ್ಮಿತಾಂ ಭಾವಯೇ ॥ 2॥

ಈಶನಾದಿಪದಂ ಶಿವೈಕಫಲದಂ ರತ್ನಾಸನಂ ತೇ ಶುಭಂ var ಫಲಕಂ
ಪಾದ್ಯಂ ಕುಂಕುಮಚನ್ದನಾದಿಭರಿತೈರರ್ಘ್ಯಂ ಸರತ್ನಾಕ್ಷತೈಃ ।
ಶುದ್ಧೈರಾಚಮನೀಯಕಂ ತವ ಜಲೈರ್ಭಕ್ತ್ಯಾ ಮಯಾ ಕಲ್ಪಿತಂ
ಕಾರುಣ್ಯಾಮೃತವಾರಿಧೇ ತದಖಿಲಂ ಸನ್ತುಷ್ಟಯೇ ಕಲ್ಪತಾಮ್ ॥ 3॥

ಲಕ್ಷ್ಯೇ ಯೋಗಿಜನಸ್ಯ ರಕ್ಷಿತಜಗಜ್ಜಾಲೇ ವಿಶಾಲೇಕ್ಷಣೇ
ಪ್ರಾಲೇಯಾಮ್ಬುಪಟೀರಕುಂಕುಮಲಸತ್ಕರ್ಪೂರಮಿಶ್ರೋದಕೈಃ ।
ಗೋಕ್ಷೀರೈರಪಿ ನಾಲಿಕೇರಸಲಿಲೈಃ ಶುದ್ಧೋದಕೈರ್ಮನ್ತ್ರಿತೈಃ
ಸ್ನಾನಂ ದೇವಿ ಧಿಯಾ ಮಯೈತದಖಿಲಂ ಸನ್ತುಷ್ಟಯೇ ಕಲ್ಪತಾಮ್ ॥ 4॥

ಹ್ರೀಂಕಾರಾಂಕಿತಮನ್ತ್ರಲಕ್ಷಿತತನೋ ಹೇಮಾಚಲಾತ್ಸಂಚಿತೈಃ
ರತ್ನೈರುಜ್ಜ್ವಲಮುತ್ತರೀಯಸಹಿತಂ ಕೌಸುಮ್ಭವರ್ಣಾಂಶುಕಮ್ ।
ಮುಕ್ತಾಸನ್ತತಿಯಜ್ಞಸೂತ್ರಮಮಲಂ ಸೌವರ್ಣತನ್ತೂತ್ಭವಂ
ದತ್ತಂ ದೇವಿ ಧಿಯಾ ಮಯೈತದಖಿಲಂ ಸನ್ತುಷ್ಟಯೇ ಕಲ್ಪತಾಮ್ ॥ 5॥

ಹಮ್ಸೈರಪ್ಯತಿಲೋಭನೀಯಗಮನೇ ಹಾರಾವಲೀಮುಜ್ಜ್ವಲಾಂ
ಹಿನ್ದೋಲದ್ಯುತಿಹೀರಪೂರಿತತರೇ ಹೇಮಾಂಗದೇಕಂಕಣೇ ।
ಮಂಜೀರೌ ಮಣಿಕುಂಡಲೇ ಮಕುಟಮಪ್ಯರ್ಧೇನ್ದುಚೂಡಾಮಣಿಂ
ನಾಸಾಮೌಕ್ತಿಕಮಂಗುಲೀಯಕಟಕೌ ಕಾಂಚೀಮಪಿ ಸ್ವೀಕುರು ॥ 6॥

ಸರ್ವಾಂಗೇ ಘನಸಾರಕುಂಕುಮಘನಶ್ರೀಗನ್ಧಪಂಕಾಂಕಿತಂ
ಕಸ್ತೂರೀತಿಲಕಂಚ ಫಾಲಫಲಕೇ ಗೋರೋಚನಾಪತ್ರಕಮ್ ।
ಗಂಡಾದರ್ಶನಮಂಡಲೇ ನಯನಯೋರ್ದಿವ್ಯಾಂಜನಂ ತೇಽಂಚಿತಂ
ಕಂಠಾಬ್ಜೇ ಮೃಗನಾಭಿಪಂಕಮಮಲಂ ತ್ವತ್ಪ್ರೀತಯೇ ಕಲ್ಪತಾಮ್ ॥ 7॥

ಕಲ್ಹಾರೋತ್ಪಲಮಲ್ಲಿಕಾಮರುವಕೈಃ ಸೌವರ್ಣಪಂಕೇರುಹೈ-
ರ್ಜಾತೀಚಮ್ಪಕಮಾಲತೀವಕುಲಕೈರ್ಮನ್ದಾರಕುನ್ದಾದಿಭಿಃ ।
ಕೇತಕ್ಯಾ ಕರವೀರಕೈರ್ಬಹುವಿಧೈಃ ಕೢಪ್ತಾಃ ಸ್ರಜೋ ಮಾಲಿಕಾಃ
ಸಂಕಲ್ಪೇನ ಸಮರ್ಪಯಾಮಿ ವರದೇ ಸನ್ತುಷ್ಟಯೇ ಗೃಹ್ಯತಾಮ್ ॥ 8॥

ಹನ್ತಾರಂ ಮದನಸ್ಯ ನನ್ದಯಸಿ ಯೈರಂಗೈರನಂಗೋಜ್ಜ್ವಲೈ-
ರ್ಯೈರ್ಭೃಂಗಾವಲಿನೀಲಕುನ್ತಲಭರೈರ್ಬಧ್ನಾಸಿ ತಸ್ಯಾಶಯಮ್ ।
ತಾನೀಮಾನಿ ತವಾಮ್ಬ ಕೋಮಲತರಾಣ್ಯಾಮೋದಲೀಲಾ ಗೃಹಾ-
ಣ್ಯಾಮೋದಾಯ ದಶಾಂಗಗುಗ್ಗುಲುಘೃತೈರ್ಧೂಪೈರಹಂ ಧೂಪಯೇ ॥ 9॥

ಲಕ್ಷ್ಮೀಮುಜ್ಜ್ವಲಯಾಮಿ ರತ್ನನಿವಹೋತ್ಭಾಸ್ವತ್ತ್ತರೇ ಮನ್ದಿರೇ
ಮಾಲಾರೂಪವಿಲಮ್ಬಿತೈರ್ಮಣಿಮಯಸ್ತಮ್ಭೇಷು ಸಮ್ಭಾವಿತೈಃ ।
ಚಿತ್ರೈರ್ಹಾಟಕಪುತ್ರಿಕಾಕರಧೃತೈಃಗವ್ಯೈರ್ಘೃತೈರ್ವರ್ಧಿತೈ-
ರ್ದಿವ್ಯೈರ್ದೀಪಗಣೈರ್ಧಿಯಾ ಗಿರಿಸುತೇ ಸನ್ತುಷ್ಟಯೇ ಕಲ್ಪತಾಮ್ ॥ 10॥

ಹ್ರೀಂಕಾರೇಶ್ವರಿ ತಪ್ತಹಾಟಕಕೃತೈಃ ಸ್ಥಾಲೀಸಹಸ್ರೈರ್ಭೃತಂ
ದಿವ್ಯಾನ್ನಂ ಘೃತಸೂಪಶಾಕಭರಿತಂ ಚಿತ್ರಾನ್ನಭೇದಂ ತಥಾ ।
ದುಗ್ಧಾನ್ನಂ ಮಧುಶರ್ಕರಾದಧಿಯುತಂ ಮಾಣಿಕ್ಯಪಾತ್ರೇ ಸ್ಥಿತಂ
ಮಾಷಾಪೂಪಸಹಸ್ರಮಮ್ಬ ಸಫಲಂ ನೈವೇದ್ಯಮಾವೇದಯೇ ॥ 11॥

ಸಚ್ಛಾಯೈರ್ವರಕೇತಕೀದಲರುಚಾ ತಾಮ್ಬೂಲವಲ್ಲೀದಲೈಃ
ಪೂಗೈರ್ಭೂರಿಗುಣೈಃ ಸುಗನ್ಧಿಮಧುರೈಃ ಕರ್ಪೂರಖಂಡೋಜ್ಜ್ವಲೈಃ ।
ಮುಕ್ತಾಚೂರ್ಣವಿರಾಜಿತೈರ್ಬಹುವಿಧೈರ್ವಕ್ತ್ರಾಮ್ಬುಜಾಮೋದನೈಃ
ಪೂರ್ಣಾ ರತ್ನಕಲಾಚಿಕಾ ತವ ಮುದೇ ನ್ಯಸ್ತಾ ಪುರಸ್ತಾದುಮೇ ॥ 12॥

ಕನ್ಯಾಭಿಃ ಕಮನೀಯಕಾನ್ತಿಭಿರಲಂಕಾರಾಮಲಾರಾರ್ತಿಕಾ
ಪಾತ್ರೇ ಮೌಕ್ತಿಕಚಿತ್ರಪಂಕ್ತಿವಿಲಸದ್ಕರ್ಪೂರದೀಪಾವಲಿಃ । var ದೀಪಾಲಿಭಿಃ
ಉತತ್ತತ್ತಾಲಮೃದಂಗಗೀತಸಹಿತಂ ನೃತ್ಯತ್ಪದಾಮ್ಭೋರುಹಂ
ಮನ್ತ್ರಾರಾಧನಪೂರ್ವಕಂ ಸುವಿಹಿತಂ ನೀರಾಜನಂ ಗೃಹ್ಯತಾಮ್ ॥ 13॥

ಲಕ್ಷ್ಮೀರ್ಮೌಕ್ತಿಕಲಕ್ಷಕಲ್ಪಿತಸಿತಚ್ಛತ್ರಂ ತು ಧತ್ತೇ ರಸಾದ್-
ಇನ್ದ್ರಾಣೀ ಚ ರತಿಶ್ಚ ಚಾಮರವರೇ ಧತ್ತೇ ಸ್ವಯಂ ಭಾರತೀ ।
ವೀಣಾಮೇಣವಿಲೋಚನಾಃ ಸುಮನಸಾಂ ನೃತ್ಯನ್ತಿ ತದ್ರಾಗವ-
ದ್ಭಾವೈರಾಂಗಿಕಸಾತ್ತ್ವಿಕೈಃ ಸ್ಫುಟರಸಂ ಮಾತಸ್ತದಾಕರ್ಣ್ಯತಾಮ್ ॥ 14॥

ಹ್ರೀಂಕಾರತ್ರಯಸಮ್ಪುಟೇನ ಮನುನೋಪಾಸ್ಯೇ ತ್ರಯೀಮೌಲಿಭಿ-
ರ್ವಾಕ್ಯೈರ್ಲಕ್ಷ್ಯತನೋ ತವ ಸ್ತುತಿವಿಧೌ ಕೋ ವಾ ಕ್ಷಮೇತಾಮ್ಬಿಕೇ ।
ಸಲ್ಲಾಪಾಃ ಸ್ತುತಯಃ ಪ್ರದಕ್ಷಿಣಶತಂ ಸಂಚಾರ ಏವಾಸ್ತು ತೇ
ಸಂವೇಶೋ ನಮಸಃ ಸಹಸ್ರಮಖಿಲಂ ತ್ವತ್ಪ್ರೀತಯೇ ಕಲ್ಪತಾಮ್ ॥ 15॥

ಶ್ರೀಮನ್ತ್ರಾಕ್ಷರಮಾಲಯಾ ಗಿರಿಸುತಾಂ ಯಃ ಪೂಜಯೇಚ್ಚೇತಸಾ
ಸನ್ಧ್ಯಾಸು ಪ್ರತಿವಾಸರಂ ಸುನಿಯತಸ್ತಸ್ಯಾಮಲಂ ಸ್ಯಾನ್ಮನಃ ।
ಚಿತ್ತಾಮ್ಭೋರುಹಮಂಡಪೇ ಗಿರಿಸುತಾ ನೃತ್ತಂ ವಿಧತ್ತೇರಸಾ-
ದ್ವಾಣೀ ವಕ್ತ್ರಸರೋರುಹೇ ಜಲಧಿಜಾ ಗೇಹೇ ಜಗನ್ಮಂಗಲಾ ॥ 16॥

ಇತಿ ಗಿರಿವರಪುತ್ರೀಪಾದರಾಜೀವಭೂಷಾ
ಭುವನಮಮಲಯನ್ತೀ ಸೂಕ್ತಿಸೌರಭ್ಯಸಾರೈಃ ।
ಶಿವಪದಮಕರನ್ದಸ್ಯನ್ದಿನೀಯಂ ನಿಬದ್ಧಾ
ಮದಯತು ಕವಿಭೃಂಗಾನ್ಮಾತೃಕಾಪುಷ್ಪಮಾಲಾ ॥ 17॥

॥ मन्त्र मातृका पुष्पमाला स्तवः ॥

कल्लोलोल्लसितामृताब्धिलहरीमध्ये विराजन्मणि-
द्वीपे कल्पकवाटिकापरिवृते कादम्बवाट्युज्ज्वले ।
रत्नस्तम्भसहस्रनिर्मितसभामध्ये विमानोत्तमे
चिन्तारत्नविनिर्मितं जननि ते सिह्मासनं भावये ॥ १॥

एणाङ्कानलभानुमण्डललसच्छ्रीचक्रमध्ये स्थितां
बालार्कद्युतिभासुरां करतलैः पाशाङ्कुशौ बिभ्रतीम् ।
चापं बाणमपि प्रसन्नवदनां कौसुम्भवस्त्रान्वितां
तां त्वां चन्द्रकलावतम्समकुटां चारुस्मितां भावये ॥ २॥

ईशनादिपदं शिवैकफलदं रत्नासनं ते शुभं var फलकं
पाद्यं कुङ्कुमचन्दनादिभरितैरर्घ्यं सरत्नाक्षतैः ।
शुद्धैराचमनीयकं तव जलैर्भक्त्या मया कल्पितं
कारुण्यामृतवारिधे तदखिलं सन्तुष्टये कल्पताम् ॥ ३॥

लक्ष्ये योगिजनस्य रक्षितजगज्जाले विशालेक्षणे
प्रालेयाम्बुपटीरकुङ्कुमलसत्कर्पूरमिश्रोदकैः ।
गोक्षीरैरपि नालिकेरसलिलैः शुद्धोदकैर्मन्त्रितैः
स्नानं देवि धिया मयैतदखिलं सन्तुष्टये कल्पताम् ॥ ४॥

ह्रीङ्काराङ्कितमन्त्रलक्षिततनो हेमाचलात्सञ्चितैः
रत्नैरुज्ज्वलमुत्तरीयसहितं कौसुम्भवर्णांशुकम् ।
मुक्तासन्ततियज्ञसूत्रममलं सौवर्णतन्तूत्भवं
दत्तं देवि धिया मयैतदखिलं सन्तुष्टये कल्पताम् ॥ ५॥

हम्सैरप्यतिलोभनीयगमने हारावलीमुज्ज्वलां
हिन्दोलद्युतिहीरपूरिततरे हेमाङ्गदेकङ्कणे ।
मञ्जीरौ मणिकुण्डले मकुटमप्यर्धेन्दुचूडामणिं
नासामौक्तिकमङ्गुलीयकटकौ काञ्चीमपि स्वीकुरु ॥ ६॥

सर्वाङ्गे घनसारकुङ्कुमघनश्रीगन्धपङ्काङ्कितं
कस्तूरीतिलकञ्च फालफलके गोरोचनापत्रकम् ।
गण्डादर्शनमण्डले नयनयोर्दिव्याञ्जनं तेऽञ्चितं
कण्ठाब्जे मृगनाभिपङ्कममलं त्वत्प्रीतये कल्पताम् ॥ ७॥

कल्हारोत्पलमल्लिकामरुवकैः सौवर्णपङ्केरुहै-
र्जातीचम्पकमालतीवकुलकैर्मन्दारकुन्दादिभिः ।
केतक्या करवीरकैर्बहुविधैः कॢप्ताः स्रजो मालिकाः
सङ्कल्पेन समर्पयामि वरदे सन्तुष्टये गृह्यताम् ॥ ८॥

हन्तारं मदनस्य नन्दयसि यैरङ्गैरनङ्गोज्ज्वलै-
र्यैर्भृङ्गावलिनीलकुन्तलभरैर्बध्नासि तस्याशयम् ।
तानीमानि तवाम्ब कोमलतराण्यामोदलीला गृहा-
ण्यामोदाय दशाङ्गगुग्गुलुघृतैर्धूपैरहं धूपये ॥ ९॥

लक्ष्मीमुज्ज्वलयामि रत्ननिवहोत्भास्वत्त्तरे मन्दिरे
मालारूपविलम्बितैर्मणिमयस्तम्भेषु सम्भावितैः ।
चित्रैर्हाटकपुत्रिकाकरधृतैःगव्यैर्घृतैर्वर्धितै-
र्दिव्यैर्दीपगणैर्धिया गिरिसुते सन्तुष्टये कल्पताम् ॥ १०॥

ह्रीङ्कारेश्वरि तप्तहाटककृतैः स्थालीसहस्रैर्भृतं
दिव्यान्नं घृतसूपशाकभरितं चित्रान्नभेदं तथा ।
दुग्धान्नं मधुशर्करादधियुतं माणिक्यपात्रे स्थितं
माषापूपसहस्रमम्ब सफलं नैवेद्यमावेदये ॥ ११॥

सच्छायैर्वरकेतकीदलरुचा ताम्बूलवल्लीदलैः
पूगैर्भूरिगुणैः सुगन्धिमधुरैः कर्पूरखण्डोज्ज्वलैः ।
मुक्ताचूर्णविराजितैर्बहुविधैर्वक्त्राम्बुजामोदनैः
पूर्णा रत्नकलाचिका तव मुदे न्यस्ता पुरस्तादुमे ॥ १२॥

कन्याभिः कमनीयकान्तिभिरलङ्कारामलारार्तिका
पात्रे मौक्तिकचित्रपङ्क्तिविलसद्कर्पूरदीपावलिः । var दीपालिभिः
उतत्तत्तालमृदङ्गगीतसहितं नृत्यत्पदाम्भोरुहं
मन्त्राराधनपूर्वकं सुविहितं नीराजनं गृह्यताम् ॥ १३॥

लक्ष्मीर्मौक्तिकलक्षकल्पितसितच्छत्रं तु धत्ते रसाद्-
इन्द्राणी च रतिश्च चामरवरे धत्ते स्वयं भारती ।
वीणामेणविलोचनाः सुमनसां नृत्यन्ति तद्रागव-
द्भावैराङ्गिकसात्त्विकैः स्फुटरसं मातस्तदाकर्ण्यताम् ॥ १४॥

ह्रीङ्कारत्रयसम्पुटेन मनुनोपास्ये त्रयीमौलिभि-
र्वाक्यैर्लक्ष्यतनो तव स्तुतिविधौ को वा क्षमेताम्बिके ।
सल्लापाः स्तुतयः प्रदक्षिणशतं सञ्चार एवास्तु ते
संवेशो नमसः सहस्रमखिलं त्वत्प्रीतये कल्पताम् ॥ १५॥

श्रीमन्त्राक्षरमालया गिरिसुतां यः पूजयेच्चेतसा
सन्ध्यासु प्रतिवासरं सुनियतस्तस्यामलं स्यान्मनः ।
चित्ताम्भोरुहमण्डपे गिरिसुता नृत्तं विधत्तेरसा-
द्वाणी वक्त्रसरोरुहे जलधिजा गेहे जगन्मङ्गला ॥ १६॥

इति गिरिवरपुत्रीपादराजीवभूषा
भुवनममलयन्ती सूक्तिसौरभ्यसारैः ।
शिवपदमकरन्दस्यन्दिनीयं निबद्धा
मदयतु कविभृङ्गान्मातृकापुष्पमाला ॥ १७॥

इति श्रीमच्छङ्करभगवत्पादविरचितः
मन्त्रमातृकापुष्पमालास्तवः सम्पूर्णः ॥

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: