ಶ್ರೀ ಗುರುಭ್ಯೋ ನಮಃ
ಕನ್ನಡದಲ್ಲಿ ಎಲ್ಲಾ ಪಾಠಗಳನ್ನೂ ಬರೆಯಲು ಸಾಧ್ಯವಿಲ್ಲದ ಕಾರಣ, ಕನ್ನಡದ ಯೂಟ್ಯೂಬ್ ಼್ವಿೊೂಡಿಯೋ ವಿನ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ. ವಿಡಿಯೋ ಕೇಳಿ ಟಿಪ್ಪಣಿ ( ನೋಟ್ಸ್) ತಯಾರು ಮಾಡಿಕೊಳ್ಳಲು ಸಹಕಾರಿಯಾಗುವಷ್ಟರ ಮಟ್ಟಿಗೆ ನಿಧಾನ ವಾಗಿ ಪಾಠ ಮಾಡಲಾಗಿದೆ.
ಪಾಠಗಳ ಬಗ್ಗೆ ವಿವರ/ ಅರ್ಥವಾಗದಿರುವ ಭಾಗ ಇವುಗಳನ್ನು ಕಾಮೆಂಟ್ ನಲ್ಲಿ ತಿಳಿಸಿದರೆ ಅವಕ್ಕೆ ಉತ್ತರಿಸಲಾಗುವುದು. ಹಾಗೆಯೇ ಈ ಪಾಠ ಕಲಿಯುವವರ ಒಂದು ಗುಂಪನ್ನು ಮಾಡಿಕೊಂಡರೆ ತಿಂಗಳಲ್ಲಿ ಎರಡು ಬಾರಿ online ಮೂಲಕ ಸಂವಾದಿಸಲು ಚಿಂತಿಸಲು ಸಾಧ್ಯ
https://atmanandanatha.com/2020/07/22/astrology-lesson-no-1-zodiac/