ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ಶ್ರಾವಣ ಮಾಸ ಶ್ರೀ ಮಹಾಲಕ್ಷ್ಮೀ ಆರಾಧನೆಗೆ ಪ್ರಶಸ್ತವಾದ ಮಾಸವಾಗಿದೆ. ಈ ಸಂದರ್ಭಕ್ಕೆ ಈ ತಿಂಗಳು ಪೂರ್ತಿ ಶ್ರೀ ಸೂಕ್ತದ ಮಂತ್ರಗಳ ಮೂಲಕ ದೇವಿಯ ಜಪ ಮತ್ತು ಧ್ಯಾನ ಮಾಡುವ ಕ್ರಮವನ್ನು ತಿಳಿಸುವ ಕಿರು ಹೊತ್ತಿಗೆಯ ಪ್ರತಿಯನ್ನು ಇಲ್ಲಿ ಲಗತ್ತ್ತಿಸಲಾಗಿದೆ. ಈ ಹೊತ್ತಿಗೆಯನ್ನು ಓದಿದ ನಂತರ ಏನಾದರೂ ಹೆಚ್ಚು ಮಾಹಿತಿ ಬೇಕಿದ್ದಲ್ಲಿ, ಈ ಬ್ಲಾಗ್ ನ ಕಾಮೆಂಟ್ ಬಾಕ್ಸ್ ಅಲ್ಲಿ ಅಥವಾ ಮಿಂಚಂಚೆಯ ( Email) ಮೂಲಕ ತಿಳಿಸುವುದು.
ಮಂತ್ರ ಜಪ ಮತ್ತು ಧ್ಯಾನವನ್ನು ಶ್ರಾವಣ ಮಾಸ ಆರಂಭಕ್ಕೆ ಮೊದಲ ದಿನ ಅಂದರೆ ಭೀಮನ ಅಮಾವಾಸ್ಯೆಯಂದು ಆರಂಭಿಸಿ, ಶ್ರಾವಣ ಮಾಸದ ಅಮಾವಾಸ್ಯೆಯ ತನಕ ಮಾಡಿ ಮುಕ್ತಾಯ ಮಾಡಬೇಕು.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ