ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ಶ್ರೀ ವೀರಭದ್ರಾಷ್ಟೋತ್ತರ ಶತನಾಮಾವಳೀ
ಓಂ ಶ್ರೀ ವೀರಭದ್ರಾಯ ನಮಃ
ಓಂ ಮಹಾಶೂರಾಯ ನಮಃ
ಓಂ ರೌದ್ರಾಯ ನಮಃ
ಓಂ ರುದ್ರಾವತಾರಾಯ ನಮಃ
ಓಂ ಶ್ಯಾಮಾಂಗಾಯ ನಮಃ
ಓಂ ಉಗ್ರದಂಷ್ಟಾಯ ನಮಃ
ಓಂ ಭೀಮನೇತ್ರಾಯ ನಮಃ
ಓಂ ಜಿತೇಂದ್ರಿಯಾಯ ನಮಃ
ಓಂ ಊರ್ಧ್ವಕೇಶಾಯ ನಮಃ
ಓಂ ಭೂತನಾಥಾಯ ನಮಃ [10]
ಓಂ ಖಡ್ಗಹಸ್ತಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ವಿಶ್ವವ್ಯಾಪಿನೇ ನಮಃ
ಓಂ ವಿಶ್ವನಾಥಾಯ ನಮಃ
ಓಂ ವಿಷ್ಣುಚಕ್ರ ವಿಭಂಜನಾಯ ನಮಃ
ಓಂ ಭದ್ರಕಾಳಿಪತಯೇ ನಮಃ
ಓಂ ಭದ್ರಾಯ ನಮಃ
ಓಂ ಭದ್ರಾಕ್ಷಾಭರಣಾನ್ವಿತಾಯ ನಮಃ
ಓಂ ಭಾನುದಂತಭಿದೇ ನಮಃ
ಓಂ ಭಗವತೇ ನಮಃ [20]
ಓಂ ಭಾವಗೋಚರಾಯ ನಮಃ
ಓಂ ಚಂಡಮೂರ್ತಯೇ ನಮಃ
ಓಂ ಚತುರ್ಬಾಹುವೇ ನಮಃ
ಓಂ ಚತುರಾಯ ನಮಃ
ಓಂ ಚಂದ್ರಶೇಖರಾಯ ನಮಃ
ಓಂ ಸತ್ಯಪ್ರತಿಜ್ನಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಸರ್ವಸಾಕ್ಷಿಣೇ ನಮಃ
ಓಂ ನೀರಾಮಯಾಯ ನಮಃ
ಓಂ ನಿತ್ಯಾಯ ನಮಃ [30]
ಓಂ ನಿರ್ಧೂತಪಾಪೌಘಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ನಿರಂಜನಾಯ ನಮಃ
ಓಂ ಭಾರತೀನಾಸಿಕಾಚ್ಛೇದಾಯ ನಮಃ
ಓಂ ಭವರೋಗಮಹಾಭಿಷಜೇ ನಮಃ
ಓಂ ಭಕ್ಷೈಕ ರಕ್ಷಾಯ ನಮಃ
ಓಂ ಬಲವತೇ ನಮಃ
ಓಂ ಭಸ್ಮೋದ್ಧೋಲಿತ ವಿಗ್ರಹಾಯ ನಮಃ
ಓಂ ದಕ್ಷಾರಯೇ ನಮಃ
ಓಂ ಧರ್ಮಮೂರ್ತಯೇ ನಮಃ [40]
ಓಂ ದೈತ್ಯಸಂಘಭಯಂಕರಾಯ ನಮಃ
ಓಂ ಪಾತ್ರಹಸ್ತಾಯ ನಮಃ
ಓಂ ಪಾವಕಾಕ್ಷಾಯ ನಮಃ
ಓಂ ಪದ್ಮಜಾಕ್ಷಾದಿವಂದಿತಾಯ ನಮಃ
ಓಂ ಮುಖಾಂತಕಾಯ ನಮಃ
ಓಂ ಮಹಾತೇಜಸೇ ನಮಃ
ಓಂ ಮಹಾಭಯನಿವಾರಣಾಯ ನಮಃ
ಓಂ ಮಹಾವೀರಗಣಾಧ್ಯಕ್ಷಾಯ ನಮಃ
ಓಂ ಮಹಾಘೋರನೃಸಿಂಹಜಿತೇ ನಮಃ
ಓಂ ನಿಶ್ವಾಸ ಮಾರುತೋದ್ಭೂತಕುಲಪರ್ವತಸಂಚಯಾಯ ನಮಃ [50]
ಓಂ ದಂತನಿಷ್ಟೇಷಣಾರಾಮುಖರೀಕೃತದಿಕ್ತಟಾಯ ನಮಃ
ಓಂ ಪಾದಸಂಘಟ್ಟನೋದ್ಭ್ರಾಂತ ಶೇಷಶೀರ್ಷ ಸಹಸ್ರಕಾಯ ನಮಃ
ಓಂ ಭಾನುಕೋಟಿಪ್ರಭಾಯ ನಮಃ
ಓಂ ಭಾಸ್ವನ್ಮಣಿಕುಂಡಲಮಂಡಿತಾಯ ನಮಃ
ಓಂ ಶೇಷಭೂಷಾಯ ನಮಃ
ಓಂ ಚರ್ಮವಾಸಿನೇ ನಮಃ
ಓಂ ಚಾರುಹಸ್ತೋಜ್ವಲತ್ತನವೇ ನಮಃ
ಓಂ ಉಪೇಂದ್ರೇಂದ್ರಯಮಾದಿನಾಂದೇವಾನಾಮಂಗರಕ್ಷಕಾಯ ನಮಃ
ಓಂ ಪಟ್ಟಸಪ್ರಾಸಪರಶುಗದಾಧ್ಯಾಯುಧಶೋಭಿತಾಯ ನಮಃ
ಓಂ ಬ್ರಹ್ಮಾದಿದೇವ ದುಷ್ಪ್ರೇಕ್ಷ್ಯ ಪ್ರಭಾಶುಂಭ ತ್ಕಿರೀಟಧೃತೇ ನಮಃ [60]
ಓಂ ಕೂಷ್ಮಾಂಡಗ್ರಹಬೇತಾಳ ಮಾರೀಗಣ ವಿಭಂಜನಾಯ ನಮಃ
ಓಂ ಕ್ರೀಡಾಕಂದು ಕಿತಾಜಾಂಡ ಭಾಂಡ ಕೋಟೀ ವಿರಾಜಿತಾಯ ನಮಃ
ಓಂ ಶರಣಾಗತ ವೈಕುಂಠ ಬ್ರಹ್ಮೇಂದ್ರಾಮರ ರಕ್ಷಕಾಯ ನಮಃ
ಓಂ ಯೋಗೀಂದ್ರ ಹೃತ್ಪಯೋಜಾತವೇ ನಮಃ
ಓಂ ಮಹಾಭಾಸ್ಕರ ಮಂಡಲಾಯ ನಮಃ
ಓಂ ಸರ್ವದೇವ ಶಿರೋರತ್ನ ಸಂಘೃಷ್ಟ ಮಣಿಪಾದುಕಾಯ ನಮಃ
ಓಂ ಗ್ರೈವೇಯಹಾರ ಕೇಯೂರ ಕಾಂಚಿಕಟಕಭೂಷಿತಾಯ ನಮಃ
ಓಂ ವಾಗತೀತಾಯ ನಮಃ
ಓಂ ದಕ್ಷಹರಾಯ ನಮಃ
ಓಂ ವಹ್ನಿಜಿಹ್ವಾನಿಕೃಂತನಾಯ ನಮಃ [70]
ಓಂ ಸಹಸ್ರಬಾಹುವೇ ನಮಃ
ಓಂ ಸರ್ವಜ್ನಾಯ ನಮಃ
ಓಂ ಸಚ್ಚಿದಾನಂದವಿಗ್ರಹಾಯ ನಮಃ
ಓಂ ಭಯಾಪಹಾಯ ನಮಃ
ಓಂ ಭಕ್ತಲೋಕಾರಾತೀಕ್ಷ್ಣವಿಲೋಚನಾಯ ನಮಃ
ಓಂ ಕಾರುಣ್ಯಾಕ್ಷಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಗರ್ವಿತಾಸುರ ದರ್ಪಹೃತೇ ನಮಃ
ಓಂ ಸಂಪತ್ಕರಾಯ ನಮಃ
ಓಂ ಸದಾನಂದಾಯ ನಮಃ [80]
ಓಂ ಸರ್ವಾಭೀಷ್ಟ ಫಲಪ್ರದಾಯ ನಮಃ
ಓಂ ನೂಪುರಾಲಂಕೃತಪದಾಯ ನಮಃ
ಓಂ ವ್ಯಾಲವೇ ನಮಃ
ಓಂ ಯಜ್ನೋಪವೀತಿಕಾಯ ನಮಃ
ಓಂ ಭಗನೇತ್ರಹರಾಯ ನಮಃ
ಓಂ ದೀರ್ಘಬಾಹುವೇ ನಮಃ
ಓಂ ಬಂಧ ವಿಮೋಚಕಾಯ ನಮಃ
ಓಂ ತೇಜೋಮಯಾಯ ನಮಃ
ಓಂ ಸಕವಚಿನೇ ನಮಃ
ಓಂ ಭೃಗುಶ್ಮಶ್ರುವಿಲುಂಪಕಾಯ ನಮಃ [90]
ಓಂ ಯಜ್ಞಪೂರುಷಶೀರ್ಷಘ್ನಾಯ ನಮಃ
ಓಂ ಯಜ್ಞಾರಣ್ಯ ದವಾನಲಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ದೇವಸುಲಭಾಯ ನಮಃ
ಓಂ ಶಾಶ್ವತಾಯ ನಮಃ
ಓಂ ನಿಧಯೇ ನಮಃ
ಓಂ ಸರ್ವಸಿದ್ಧಿಕರಾಯ ನಮಃ
ಓಂ ಸಕಲಾಗಮಶೋಭಿತಾಯ ನಮಃ
ಓಂ ಭುಕ್ತಿಮುಕ್ತಿಪ್ರದೋದೇವಾಯ ನಮಃ
ಓಂ ಸರ್ವವ್ಯಾಧಿನಿವಾರಕಾಯ ನಮಃ [100]
ಓಂ ಅಕಾಲಮೃತ್ಯು ಸಂಹರ್ತ್ರೇ ನಮಃ
ಓಂ ಕಾಲಮೃತ್ಯುಭಯಂಕರಾಯ ನಮಃ
ಓಂ ಗ್ರಹಾಕರ್ಷಣ ನಿರ್ಬಂಧಾಯ ನಮಃ
ಓಂ ಮಾರಣೋಚ್ಛಾಟನ ಪ್ರಿಯಾಯ ನಮಃ
ಓಂ ಪರತಂತ್ರವಿನಿರ್ಬಂಧಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಾತ್ಪರಾಯ ನಮಃ
ಓಂ ಸ್ವಮಂತ್ರ ಯಂತ್ರ ತಂತ್ರೌಘ ಪರಿಪಾಲನ ತತ್ಪರಾಯ ನಮಃ
ಇತಿ ಶ್ರೀ ವೀರಭದ್ರಾಷ್ಟೋತ್ತರ ಶತನಾಮಾವಳೀ ಸಂಪೂರ್ಣಂ