ದೇವೀ ಭಾಗವತದ ಮಣಿದ್ವೀಪ ವರ್ಣನೆಯಲ್ಲಿ ವಿವರಿಸಿರುವ ದೇವತೆಗಳ ಸ್ತೋತ್ರ


ಶ್ರೀ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ
ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

ಶ್ರೀ ಮದ್ದೇವೀಭಾಗವತ ಪುರಾಣದ 7 ನೇ ಸ್ಕಂದದ 10 ಮತ್ತು 11 ನೆಯ ಅಧ್ಯಾಯಗಳು ಮಣಿದ್ವೀಪವನ್ನು ವರ್ಣಿಸಿದರೆ, 12 ನೆಯ ಅಧ್ಯಾಯವು ಅಲ್ಲಿರುವ “ಚಿಂತಾಮಣಿ ಗೃಹ”ವನ್ನು ವರ್ಣಿಸಿದೆ.

11 ನೆಯ ಅಧ್ಯಾಯವು ವಿಶೇಷವಾಗಿ ಮಣಿದ್ವೀಪದ 10 ನೇ ಆವರಣ ಮೊದಲ್ಗೊಂಡು 18 ನೇ ಅವರಣದ ವರೆಗೂ ವಿವರಿಸುತ್ತಾ, ಆ ಒಂದೊಂದು ಆವರಣದಲ್ಲೂ ಅಧಿಷ್ಠಾನಗೊಂಡಿರುವ ದೇವ ದೇವತೆಗಳನ್ನು ವಿವರಿಸಲಾಗಿದೆ.

11 ನೆಯ ಅಧ್ಯಾಯದಲ್ಲಿ  ದೇವ ದೇವತೆಗಳನ್ನು ವಿವರಿಸಿರುವ ಶ್ಲೋಕಗಳನ್ನು ಮಾತ್ರ ಆರಿಸಿಕೊಂಡು ಒಂದೆಡೆ ಸೇರಿಸಿದಾಗ ಅದು ಆ ಎಲ್ಲಾ ದೇವತೆಗಳ ಸ್ತೋತ್ರವೇ ಆಗುತ್ತದೆ ಎನ್ನುವ ಕಾರಣದಿಂದ ಈ ಶ್ಲೋಕಗಳನ್ನು ಆರಿಸಿ, ಜೋಡಿಸುವ ಒಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಈ ಎಲ್ಲಾ ಶ್ಲೋಕಗಳನ್ನೂ ಒಟ್ಟಾಗಿ ಪಠಿಸಿದಾದ ಅಥವಾ ಕೇಳಿದಾಗ, ಮಣಿದ್ವೀಪದಲ್ಲಿನ ಎಲ್ಲ ದೇವತೆಗಳನ್ನು ಸ್ತುತಿಸಿದಂತೆ ಆಗುತ್ತದೆ ಎಂದು ನಾನು ಭಾವಿಸಿದ್ದೇನೆ.

ಈ ಸ್ತೊತ್ರದ PDF ಅನ್ನು ಇಲ್ಲಿ ಸೇರಿಸಿದೆಯಲ್ಲದೆ,  ಸ್ತೋತ್ರವನ್ನು ಪಠಿಸಿರುವ ಯ್ಯುಟ್ಯೂಬ್ ಕೊಂಡಿಯನ್ನು ಸಹಾ ಕೊಡಲಾಗಿದೆ.

ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

DEVATAS IN MANIDVIPA- 7 bk- 11 th Ch- Devi Bhagavata

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: