ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿತ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಮ್ ಪುನಃ ಪುನಃ
ಶ್ರೀ ದೇವೀ ಬಾಗವತ ಪುರಾಣದ 38 ನೇ ಅಧ್ಯಾಯದಲ್ಲಿ ಹಿಮವಂತನ ಕೋರಿಕೆಯ ಮೇರೆಗೆ ದೇವಿಯು ಭೂಮಂಡಲದಲ್ಲಿ ತನ್ನ ಸಾನಿಧ್ಯಗಳ ಬಗ್ಗೆ ತಿಳಿಸಿ, ಈ ಅಧ್ಯಾಯವನ್ನು ಪಠನೆ ಮಾಡಿದವರಿಗೆ ಸರ್ವ ಪಾಪಗಳ ನಿವೃತ್ತಿ, ಹಾಗೂ ಪಿತೃ ಶ್ರಾದ್ಧಗಳ ದಿವಸದಂದು ಪಠಿಸುವುದರಿಂದ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗುವುದೆಂದು ದೇವಿಯೇ ಹೇಳಿರುವುದಾಗಿ ಈ ಅಧ್ಯಾಯದಲ್ಲಿ ಉಲ್ಲೇಖವಾಗಿದೆ. ಈ ಅಧ್ಯಾಯದ ಕನ್ನಡ ಲಿಪ್ಯಂ ತರವನ್ನು ಇಲ್ಲಿ ನೀಡಿದ್ದೇನೆ, ಹಾಗೂ ಇದನ್ನು ಪಠಣ ಮಾಡಿರುವ ಯೂಟ್ಯೂಬ್ ವಿಡಿಯೋ ಕೊಂಡಿಯನ್ನು ಸಹಾ ನೀಡಿದ್ದೇನೆ.