ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀಮದ್ದೇವೀಭಾಗವತ ಪುರಾಣದಲ್ಲೂ ಸಹಾ ಮಧು ಕೈಟಭರ ಸಂಹಾರದ ಪ್ರಸಂಗ ಉಲ್ಲೇಖವಾಗಿದೆ. ಈ ದಾನವರ ಸಂಹಾರದ ನಂತರ ಹರ ಮತ್ತು ಬ್ರಹ್ಮರು ದೇವಿಯನ್ನು ಸ್ತುತಿಸಿದ್ದು ಈ ಸ್ತುತಿಯು ಹರ ಬ್ರಹ್ಮಕೃತ ದೇವೀ ಸ್ತುತಿಯೆಂದೇ ಪ್ರಖ್ಯಾತಿ ಹೊಂದಿದೆ.
ಈ ಸ್ತುತಿಯನ್ನು ನಾನು ಇಲ್ಲಿ ನೀಡುತ್ತಿದ್ದೇನೆ.
॥ ಹರಬ್ರಹ್ಮಕೃತದೇವೀಸ್ತುತಿಃ ॥
ಬ್ರಹ್ಮೋವಾಚ –
ಇತ್ಯುಕ್ತ್ವಾ ವಿರತೇ ವಿಷ್ಣೌ ದೇವದೇವೇ ಜನಾರ್ದನೇ ।
ಉವಾಚ ಶಂಕರಃ ಶರ್ವಃ ಪ್ರಣತಃ ಪುರತಃ ಸ್ಥಿತಃ ॥ 1॥
ಶಿವ ಉವಾಚ –
ಯದಿ ಹರಿಸ್ತವ ದೇವಿ ವಿಭಾವಜ-
ಸ್ತದನು ಪದ್ಮಜ ಏವ ತವೋದ್ಭವಃ ।
ಕಿಮಹಮತ್ರ ತವಾಪಿ ನ ಸದ್ಗುಣಃ
ಸಕಲಲೋಕವಿಧೌ ಚತುರಾ ಶಿವೇ ॥ 2॥
ತ್ವಮಸಿ ಭೂಃ ಸಲಿಲಂ ಪವನಸ್ತಥಾ
ಖಮಪಿ ವಹ್ನಿಗುಣಶ್ಚ ತಥಾ ಪುನಃ ।
ಜನನಿ ತಾನಿ ಪುನಃ ಕರಣಾನಿ ಚ
ತ್ವಮಸಿ ಬುದ್ಧಿಮನೋಽಪ್ಯಥ ಹಂಕೃತಿಃ ॥ 3॥
ನ ಚ ವಿದನ್ತಿ ವದನ್ತಿ ಚ ಯೇಽನ್ಯಥಾ
ಹರಿಹರಾಜಕೃತಂ ನಿಖಿಲಂ ಜಗತ್ ।
ತವ ಕೃತಾಸ್ತ್ರಯ ಏವ ಸದೈವ ತೇ
ವಿರಚಯನ್ತಿ ಜಗತ್ಸಚರಾಚರಮ್ ॥ 4॥
ಅವನಿವಾಯುಖವಹ್ನಿಜಲಾದಿಭಿಃ
ಸವಿಷಯೈಃ ಸಗುಣೈಶ್ಚ ಜಗದ್ಭವೇತ್ ।
ಯದಿ ತದಾ ಕಥಮದ್ಯ ಚ ತತ್ಸ್ಫುಟಂ
ಪ್ರಭವತೀತಿ ತವಾಮ್ಬ ಕಲಾಮೃತೇ ॥ 5॥
ಭವಸಿ ಸರ್ವಮಿದಂ ಸಚರಾಚರಂ
ತ್ವಮಜವಿಷ್ಣುಶಿವಾಕೃತಿಕಲ್ಪಿತಮ್ ।
ವಿವಿಧವೇಷವಿಲಾಸಕುತೂಹಲೈ-
ರ್ವಿರಮಸೇ ರಮಸೇಽಮ್ಬ ಯಥಾರುಚಿ ॥ 6॥
ಸಕಲಲೋಕಸಿಸೃಕ್ಷುರಹಂ ಹರಿಃ
ಕಮಲಭೂಶ್ಚ ಭವಾಮ ಯದಾಽಮ್ಬಿಕೇ ।
ತವ ಪದಾಮ್ಬುಜಪಾಂಸುಪರಿಗ್ರಹಂ
ಸಮಧಿಗಮ್ಯ ತದಾ ನನು ಚಕ್ರಿಮ ॥ 7॥
ಯದಿ ದಯಾರ್ದ್ರಮನಾ ನ ಸದಾಮ್ಬಿಕೇ
ಕಥಮಹಂ ವಿಹಿತಶ್ಚ ತಮೋಗುಣಃ ।
ಕಮಲಜಶ್ಚ ರಜೋಗುಣಸಮ್ಭವಃ
ಸುವಿಹಿತಃ ಕಿಮು ಸತ್ತ್ವಗುಣೋ ಹರಿಃ ॥ 8॥
ಯದಿ ನ ತೇ ವಿಷಮಾ ಮತಿರಮ್ಬಿಕೇ
ಕಥಮಿದಂ ಬಹುಧಾ ವಿಹಿತಂ ಜಗತ್ ।
ಸಚಿವಭೂಪತಿಭೃತ್ಯಜನಾವೃತಂ
ಬಹುಧನೈರಧನೈಶ್ಚ ಸಮಾಕುಲಮ್ ॥ 9॥
ತವ ಗುಣಾಸ್ರಯ ಏವ ಸದಾ ಕ್ಷಮಾಃ
ಪ್ರಕಟನಾವನಸಂಹರಣೇಷು ವೈ ।
ಹರಿಹರದ್ರುಹಿಣಾಶ್ಚ ಕ್ರಮಾತ್ತ್ವಯಾ
ವಿರಚಿತಾಸ್ತ್ರಿಜಗತಾಂ ಕಿಲ ಕಾರಣಮ್ ॥ 10॥
ಪರಿಚಿತಾನಿ ಮಯಾ ಹರಿಣಾ ತಥಾ
ಕಮಲಜೇನ ವಿಮಾನಗತೇನ ವೈ ।
ಪಥಿಗತೈರ್ಭುವನಾನಿ ಕೃತಾನಿ ವಾ
ಕಥಯ ಕೇನ ಭವಾನಿ ನವಾನಿ ಚ ॥ 11॥
ಸೃಜಸಿ ಪಾಸಿ ಜಗಜ್ಜಗದಮ್ಬಿಕೇ
ಸ್ವಕಲಯಾ ಕಿಯದಿಚ್ಛಸಿ ನಾಶಿತುಮ್ ।
ರಮಯಸೇ ಸ್ವಪತಿಂ ಪುರುಷಂ ಸದಾ
ತವ ಗತಿಂ ನ ಹಿ ವಿದ್ಮ ವಯಂ ಶಿವೇ ॥ 12॥
ಜನನಿ ದೇಹಿ ಪದಾಮ್ಬುಜಸೇವನಂ
ಯುವತಿಭಾಗವತಾನಪಿ ನಃ ಸದಾ ।
ಪುರುಷತಾಮಧಿಗಮ್ಯ ಪದಾಮ್ಬುಜಾ-
ದ್ವಿರಹಿತಾಃ ಕ್ವ ಲಭೇಮ ಸುಖಂ ಸ್ಫುಟಮ್ ॥ 13॥
ನ ರುಚಿರಸ್ತಿ ಮಮಾಮ್ಬ ಪದಾಮ್ಬುಜಂ
ತವ ವಿಹಾಯ ಶಿವೇ ಭುವನೇಷ್ವಲಮ್ ।
ನಿವಸಿತುಂ ನರದೇಹಮವಾಪ್ಯ ಚ
ತ್ರಿಭುವನಸ್ಯ ಪತಿತ್ವಮವಾಪ್ಯ ವೈ ॥ 14॥
ಸುದತಿ ನಾಸ್ತಿ ಮನಾಗಪಿ ಮೇ ರತಿ-
ರ್ಯುವತಿಭಾವಮವಾಪ್ಯ ತವಾನ್ತಿಕೇ ।
ಪುರುಷತಾ ಕ್ವ ಸುಖಾಯ ಭವತ್ಯಲಂ
ತವ ಪದಂ ನ ಯದೀಕ್ಷಣಗೋಚರಮ್ ॥ 15॥
ತ್ರಿಭುವನೇಷು ಭವತ್ವಿಯಮಮ್ಬಿಕೇ
ಮಮ ಸದೈವ ಹಿ ಕೀರ್ತಿರನಾವಿಲಾ ।
ಯುವತಿಭಾವಮವಾಪ್ಯ ಪದಾಮ್ಬುಜಂ
ಪರಿಚಿತಂ ತವ ಸಂಸೃತಿನಾಶನಮ್ ॥ 16॥
ಭುವಿ ವಿಹಾಯ ತವಾನ್ತಿಕಸೇವನಂ
ಕ ಇಹ ವಾಂಛತಿ ರಾಜ್ಯಮಕಂಟಕಮ್ ।
ತ್ರುಟಿರಸೌ ಕಿಲ ಯಾತಿ ಯುಗಾತ್ಮತಾಂ
ನ ನಿಕಟಂ ಯದಿ ತೇಽಂಘ್ರಿಸರೋರುಹಮ್ ॥ 17॥
ತಪಸಿ ಯೇ ನಿರತಾ ಮುನಯೋಽಮಲಾ-
ಸ್ತವ ವಿಹಾಯ ಪದಾಮ್ಬುಜಪೂಜನಮ್ ।
ಜನನಿ ತೇ ವಿಧಿನಾ ಕಿಲ ವಂಚಿತಾಃ
ಪರಿಭವೋ ವಿಭವೇ ಪರಿಕಲ್ಪಿತಃ ॥ 18॥
ನ ತಪಸಾ ನ ದಮೇನ ಸಮಾಧಿನಾ
ನ ಚ ತಥಾ ವಿಹಿತೈಃ ಕ್ರತುಭಿರ್ಯಥಾ ।
ತವ ಪದಾಬ್ಜಪರಾಗನಿಷೇವಣಾ-
ದ್ಭವತಿ ಮುಕ್ತಿರಜೇ ಭವಸಾಗರಾತ್ ॥ 19॥
ಕುರು ದಯಾಂ ದಯಸೇ ಯದಿ ದೇವಿ ಮಾಂ
ಕಥಯ ಮನ್ತ್ರಮನಾವಿಲಮದ್ಭುತಮ್ ।
ಸಮಭವಂ ಪ್ರಜಪನ್ಸುಖಿತೋ ಹ್ಯಹಂ
ಸುವಿಶದಂ ಚ ನವಾರ್ಣಮನುತ್ತಮಮ್ ॥ 20॥
ಪ್ರಥಮಜನ್ಮನಿ ಚಾಧಿಗತೋ ಮಯಾ
ತದಧುನಾ ನ ವಿಭಾತಿ ನವಾಕ್ಷರಃ ।
ಕಥಯ ಮಾಂ ಮನುಮದ್ಯ ಭವಾರ್ಣವಾ-
ಜ್ಜನನಿ ತಾರಯ ತಾರಯ ತಾರಕೇ ॥ 21॥
ಇತ್ಯುಕ್ತಾ ಸಾ ತದಾ ದೇವೀ ಶಿವೇನಾದ್ಭುತತೇಜಸಾ ।
ಉಚ್ಚಚಾರಾಮ್ಬಿಕಾ ಮನ್ತ್ರಂ ಪ್ರಸ್ಫುಟಂ ಚ ನವಾಕ್ಷರಮ್ ॥ 22॥
ತಂ ಗೃಹೀತ್ವಾ ಮಹಾದೇವಃ ಪರಾಂ ಮುದಮವಾಪ ಹ ।
ಪ್ರಣಮ್ಯ ಚರಣೌ ದೇವ್ಯಾಸ್ತತ್ರೈವಾವಸ್ಥಿತಃ ಶಿವಃ ॥ 23॥
ಜಪನ್ನವಾಕ್ಷರಂ ಮನ್ತ್ರಂ ಕಾಮದಂ ಮೋಕ್ಷದಂ ತಥಾ ।
ಬೀಜಯುಕ್ತಂ ಶುಭೋಚ್ಚಾರಂ ಶಂಕರಸ್ತಸ್ಥಿವಾಂಸ್ತದಾ ॥ 24॥
ತಂ ತಥಾಽವಸ್ಥಿತಂ ದೃಷ್ಟ್ವಾ ಶಂಕರಂ ಲೋಕಶಂಕರಮ್ ।
ಅವೋಚಂ ತಾಂ ಮಹಾಮಾಯಾಂ ಸಂಸ್ಥಿತೋಽಹಂ ಪದಾನ್ತಿಕೇ ॥ 25॥
ನ ವೇದಾಸ್ತ್ವಾಮೇವಂ ಕಲಯಿತುಮಿಹಾಸನ್ನಪಟವೋ
ಯತಸ್ತೇ ನೋಚುಸ್ತ್ವಾಂ ಸಕಲಜನಧಾತ್ರೀಮವಿಕಲಾಮ್ ।
ಸ್ವಧಾಭೂತಾ ದೇವೀ ಸಕಲಮಖಹೋಮೇಷು ವಿಹಿತಾ
ತದಾ ತ್ವಂ ಸರ್ವಜ್ಞಾ ಜನನಿ ಖಲು ಜಾತಾ ತ್ರಿಭುವನೇ ॥ 26॥
ಕರ್ತಾಽಹಂ ಪ್ರಕರೋಮಿ ಸರ್ವಮಖಿಲಂ ಬ್ರಹ್ಮಾಂಡಮತ್ಯದ್ಭುತಂ
ಕೋಽನ್ಯೋಸ್ತೀಹ ಚರಾಚರೇ ತ್ರಿಭುವನೇ ಮತ್ತಃ ಸಮರ್ಥಃ ಪುಮಾನ್ ।
ಧನ್ಯೋಽಸ್ಮ್ಯತ್ರ ನ ಸಂಶಯಃ ಕಿಲ ಯದಾ ಬ್ರಹ್ಮಾಽಸ್ಮಿ ಲೋಕಾತಿಗೋ
ಮಗ್ನೋಽಹಂ ಭವಸಾಗರೇ ಪ್ರವಿತತೇ ಗರ್ವಾಭಿವೇಶಾದಿತಿ ॥ 27॥
ಅದ್ಯಾಹಂ ತವ ಪಾದಪಂಕಜಪರಾಗಾದಾನಗರ್ವೇಣ ವೈ
ಧನ್ಯೋಽಸ್ಮೀತಿ ಯಥಾರ್ಥವಾದನಿಪುಣೋ ಜಾತಃ ಪ್ರಸಾದಾಚ್ಚ ತೇ ।
ಯಾಚೇ ತ್ವಾಂ ಭವಭೀತಿನಾಶಚತುರಾಂ ಮುಕ್ತಿಪ್ರದಾಂ ಚೇಶ್ವರೀಂ
ಹಿತ್ವಾ ಮೋಹಕೃತಂ ಮಹಾರ್ತಿನಿಗಡಂ ತ್ವದ್ಭಕ್ತಿಯುಕ್ತಂ ಕುರು ॥ 28॥
ಅತೋಽಹಂಚ ಜಾತೋ ವಿಮುಕ್ತಃ ಕಥಂ ಸ್ಯಾಂ
ಸರೋಜಾದಮೇಯಾತ್ತ್ವದಾವಿಷ್ಕೃತಾದ್ವೈ ।
ತವಾಜ್ಞಾಕರಃ ಕಿಂಕರೋಽಸ್ಮೀತಿ ನೂನಂ
ಶಿವೇ ಪಾಹಿ ಮಾಂ ಮೋಹಮಗ್ನಂ ಭವಾಬ್ಧೌ ॥ 29॥
ನ ಜಾನನ್ತಿ ಯೇ ಮಾನವಾಸ್ತೇ ವದನ್ತಿ
ಪ್ರಭುಂ ಮಾಂ ತವಾದ್ಯಂ ಚರಿತ್ರಂ ಪವಿತ್ರಮ್ ।
ಯಜನ್ತೀಹ ಯೇ ಯಾಜಕಾಃ ಸ್ವರ್ಗಕಾಮಾ
ನ ತೇ ತೇ ಪ್ರಭಾವಂ ವಿದನ್ತ್ಯೇವ ಕಾಮಮ್ ॥ 30॥
ತ್ವಯಾ ನಿರ್ಮಿತೋಽಹಂ ವಿಧಿತ್ವೇ ವಿಹಾರಂ
ವಿಕರ್ತುಂ ಚತುರ್ಧಾ ವಿಧಾಯಾದಿಸರ್ಗಮ್ ।
ಅಹಂ ವೇದ್ಮಿ ಕೋಽನ್ಯೋ ವಿವೇದಾತಿಮಾಯೇ
ಕ್ಷಮಸ್ವಾಪರಾಧಂ ತ್ವಹಂಕಾರಜಂ ಮೇ ॥ 31॥
ಶ್ರಮಂ ಯೇಽಷ್ಟಧಾ ಯೋಗಮಾರ್ಗೇ ಪ್ರವೃತ್ತಾಃ
ಪ್ರಕುರ್ವನ್ತಿ ಮೂಢಾಃ ಸಮಾಧೌ ಸ್ಥಿತಾ ವೈ ।
ನ ಜಾನನ್ತಿ ತೇ ನಾಮ ಮೋಕ್ಷಪ್ರದಂ ವಾ
ಸಮುಚ್ಚಾರಿತಂ ಜಾತು ಮಾತರ್ಮಿಷೇಣ ॥ 32॥
ವಿಚಾರೇ ಪರೇ ತತ್ತ್ವಸಂಖ್ಯಾವಿಧಾನೇ
ಪದೇ ಮೋಹಿತಾ ನಾಮ ತೇ ಸಂವಿಹಾಯ ।
ನ ಕಿಂ ತೇ ವಿಮೂಢಾ ಭವಾಬ್ಧೌ ಭವಾನಿ
ತ್ವಮೇವಾಸಿ ಸಂಸಾರಮುಕ್ತಿಪ್ರದಾ ವೈ ॥ 33॥
ಪರಂ ತತ್ತ್ವವಿಜ್ಞಾನಮಾದ್ಯೈರ್ಜನೈರ್ಯೈ-
ರಜೇ ಚಾನುಭೂತಂ ತ್ಯಜನ್ತ್ಯೇವ ತೇ ಕಿಮ್ ।
ನಿಮೇಷಾರ್ಧಮಾತ್ರಂ ಪವಿತ್ರಂ ಚರಿತ್ರಂ
ಶಿವಾ ಚಾಮ್ಬಿಕಾ ಶಕ್ತಿರೀಶೇತಿ ನಾಮ ॥ 34॥
ನ ಕಿಂ ತ್ವಂ ಸಮರ್ಥಾಽಸಿ ವಿಶ್ವಂ ವಿಧಾತುಂ
ದೃಶೈವಾಶು ಸರ್ವಂ ಚತುರ್ಧಾ ವಿಭಕ್ತಮ್ ।
ವಿನೋದಾರ್ಥಮೇವಂ ವಿಧಿಂ ಮಾಂ ವಿಧಾಯಾ-
ದಿಸರ್ಗೇ ಕಿಲೇದಂ ಕರೋಷೀತಿ ಕಾಮಮ್ ॥ 35॥
ಹರಿಃ ಪಾಲಕಃ ಕಿಂ ತ್ವಯಾಽಸೌ ಮಧೋರ್ವಾ
ತಥಾ ಕೈಟಭಾದ್ರಕ್ಷಿತಃ ಸಿನ್ಧುಮಧ್ಯೇ ।
ಹರಃ ಸಂಹೃತಃ ಕಿಂ ತ್ವಯಾಽಸೌ ನ ಕಾಲೇ
ಕಥಂ ಮೇ ಭ್ರುವೋರ್ಮಧ್ಯದೇಶಾತ್ಸ ಜಾತಃ ॥ 36॥
ನ ತೇ ಜನ್ಮ ಕುತ್ರಾಪಿ ದೃಷ್ಟಂ ಶ್ರುತಂ ವಾ
ಕುತಃ ಸಮ್ಭವಸ್ತೇ ನ ಕೋಽಪೀಹ ವೇದ ।
ಕಿಲಾದ್ಯಾಸಿ ಶಕ್ತಿಸ್ತ್ವಮೇಕಾ ಭವಾನಿ
ಸ್ವತನ್ತ್ರೈಃ ಸಮಸ್ತೈರತೋ ಬೋಧಿತಾಽಸಿ ॥ 37॥
ತ್ವಯಾ ಸಂಯುತೋಽಹಂ ವಿಕರ್ತುಂ ಸಮರ್ಥೋ
ಹರಿಸ್ತ್ರಾತುಮಮ್ಬ ತ್ವಯಾ ಸಂಯುತಶ್ಚ ।
ಹರಃ ಸಮ್ಪ್ರಹರ್ತುಂ ತ್ವಯೈವೇಹ ಯುಕ್ತಃ
ಕ್ಷಮಾ ನಾದ್ಯ ಸರ್ವೇ ತ್ವಯಾ ವಿಪ್ರಯುಕ್ತಾಃ ॥ 38॥
ಯಥಾಽಹಂ ಹರಿಃ ಶಂಕರಃ ಕಿಂ ತಥಾಽನ್ಯೇ
ನ ಜಾತಾ ನ ಸನ್ತೀಹ ನೋ ವಾಽಭವಿಷ್ಯನ್ ।
ನ ಮುಹ್ಯನ್ತಿ ಕೇಽಸ್ಮಿಂಸ್ತವಾತ್ಯನ್ತಚಿತ್ರೇ
ವಿನೋದೇ ವಿವಾದಾಸ್ಪದೇಽಲ್ಪಾಶಯಾನಾಮ್ ॥ 39॥
ಅಕರ್ತಾ ಗುಣಸ್ಪಷ್ಟ ಏವಾದ್ಯ ದೇವೋ
ನಿರೀಹೋಽನುಪಾಧಿಃ ಸದೈವಾಕಲಶ್ಚ ।
ತಥಾಪೀಶ್ವರಸ್ತೇ ವಿತೀರ್ಣಂ ವಿನೋದಂ
ಸುಸಮ್ಪಶ್ಯತೀತ್ಯಾಹುರೇವಂ ವಿಧಿಜ್ಞಾಃ ॥ 40॥
ದೃಷ್ಟಾದೃಷ್ಟವಿಭೇದೇಽಸ್ಮಿನ್ಪ್ರಾಕ್ತ್ವತ್ತೋ ವೈ ಪುಮಾನ್ಪರಃ ।
ನಾನ್ಯಃ ಕೋಽಪಿ ತೃತೀಯೋಽಸ್ತಿ ಪ್ರಮೇಯೇ ಸುವಿಚಾರಿತೇ ॥ 41॥
ನ ಮಿಥ್ಯಾ ವೇದವಾಕ್ಯಂ ವೈ ಕಲ್ಪನೀಯಂ ಕದಾಚನ ।
ವಿರೋಧೋಽಯಂ ಮಯಾಽತ್ಯನ್ತಂ ಹೃದಯೇ ತು ವಿಶಂಕಿತಃ ॥ 42॥
ಏಕಮೇವಾದ್ವಿತೀಯಂ ಯದ್ಬ್ರಹ್ಮ ವೇದಾ ವದನ್ತಿ ವೈ ।
ಸಾ ಕಿಂ ತ್ವಂ ವಾಪ್ಯಸೌ ವಾ ಕಿಂ ಸನ್ದೇಹಂ ವಿನಿವರ್ತಯ ॥ 43॥
ನಿಃಸಂಶಯಂ ನ ಮೇ ಚೇತಃ ಪ್ರಭವತ್ಯವಿಶಂಕಿತಮ್ ।
ದ್ವಿತ್ವೈಕತ್ವವಿಚಾರೇಽಸ್ಮಿನ್ನಿಮಗ್ನಂ ಕ್ಷುಲ್ಲಕಂ ಮನಃ ॥ 44॥
ಸ್ವಮುಖೇನಾಪಿ ಸನ್ದೇಹಂ ಛೇತ್ತುಮರ್ಹಸಿ ಮಾಮಕಮ್ ।
ಪುಣ್ಯಭೋಗಾಚ್ಚ ಮೇ ಪ್ರಾಪ್ತಾ ಸಂಗತಿಸ್ತವ ಪಾದಯೋಃ ॥ 45॥
ಪುಮಾನಸಿ ತ್ವಂ ಸ್ತ್ರೀ ವಾಸಿ ವದ ವಿಸ್ತರತೋ ಮಮ ।
ಜ್ಞಾತ್ವಾಽಹಂ ಪರಮಾಂ ಶಕ್ತಿಂ ಮುಕ್ತಃ ಸ್ಯಾಂ ಭವಸಾಗರಾತ್ ॥ 46 ॥
ಇತಿ ಶ್ರೀಮದ್ದೇವೀಭಾಗವತಮಹಾಪುರಾಣೇ ತೃತೀಯಸ್ಕನ್ಧೇ
ಪಂಚಮೋಽಧ್ಯಾಯೇ ಹರಬ್ರಹ್ಮಕೃತಂ ದೇವೀಸ್ತುತಿಃ ಸಮ್ಪೂರ್ಣಾ ।