ಭಾನುವಾರ 9 ಘಂಟೆಗೆ ಕೇಳಲು ಪದ್ಮಾವತಿ ಸ್ತೋತ್ರದ ಆಯ್ದ ಶ್ಲೋಕಗಳು


ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಮಾಡುವಾಗ ಆರನೆಯ ಅಧ್ಯಾಯ ಅಂದರೆ ಧೂಮ್ರಲೋಚನನ ವಧೆ ಆದನಂತರ ಶ್ರೀ ಪದ್ಮಾವತೀ ಸ್ತೋತ್ರ ವನ್ನು ಪಠಿಸುವ ಕ್ರಮ ಹಲವೆಡೆ ಇದೆ. ಬ್ರಹ್ಮೀಭೂತ ಶ್ರೀ ಗುಂಜೂರು ರಾಮಚಂದ್ರ ಶಾಸ್ತ್ರಿಯವರು ಈ ಪರಿಪಾಠವನ್ನು ತಪ್ಪದೇ ಪಾಲಿಸುತ್ತಿದ್ದುದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ.
ಮಹಾಮಾರಿಯ ವಿರುದ್ಧ ನಮ್ಮ ಹೋರಾಟಕ್ಕೆ ಪದ್ಮಾವತೀ ಸ್ತೋತ್ರದ ಆಯ್ದ ಶ್ಲೋಕಗಳನ್ನು ’ಸರ್ವಮಂಗಳ ಮಾಂಗಲ್ಯೇ’ ಶ್ಲೋಕದೊಂದಿಗೆ ಸಂಪುಟೀ ಕರಿಸಿ ಭಾನುವಾರ ರಾತ್ರಿ 9 ಘಂಟೆಗೆ ದೀಪಗಳನ್ನು ಬೆಳಗಿ ಪಠಿಸುವುದು, ಶ್ರವಣ ಮಾಡುವುದು ಉತ್ತಮ ಫಲ ನೀಡುವುದಾಗಿ ಗುರುಮಂಡಲದ  ಆದೇಶವಿದ್ದು್ ಅದರಂತೆ ಪಠಿಸಿ ಧ್ವನಿ ಮುದ್ರಣ ಮಾಡಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಭೃಂಗೀ ಕಾಲೀ ಕರಾಲೀ ಪರಿಜನಸಹಿತೇ ! ಚಂಡಿ ಚಾಮುಂಡಿ ನಿತ್ಯೇ !
ಕ್ಷಾಂ ಕ್ಷೀಂ ಕ್ಷೂಂ ಕ್ಷಃ ಕ್ಷಣಾರ್ಧೇ ಕ್ಷಹ್ಅತ ರಿಪೂನಿವಹನೇ ! ಹ್ರೀಂ ಮಹಾಮಂತ್ರರೂಪೇ ! ।
ಭ್ರಾಂ ಭ್ರೀಂ ಭ್ರೂಂ ಭೃಂಗಸಂಗ ಭ್ರುಕುಟಿ ಪುಟತಟ ಶಸಿತೋದ್ದಾಮ ದೈತ್ಯೇ !
ಝ್ವಾಂ ಝ್ವೀಂ ಝ್ವೂಂ ಝ್ವಃ ಪ್ರಚಂಡೇ ! ಸ್ತುತಿ ಶತಮುಖರೇ !
ರಕ್ಷ ಮಾಂ ದೇವಿ ! ಪದ್ಮೇ ! ॥ 1॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ
ಚಂಚತ್ಕಾಂಚೀಕಲಾಪೇ ! ಸ್ತನತಟ ವಿಲುಠತ್ತಾರ ಹಾರಾವಲೀಕೇ !
ಪ್ರೋತ್ಫುಲ್ಲತ್ ಪಾರಿಜಾತದ್ರುಮಕುಸುಮ ಮಹಾಮಂಜರೀಪೂಜ್ಯಪಾದೇ ! ।
ಹ್ರಾಂ ಹ್ರೀಂ ಕ್ಲೀಂ ಬ್ಲೂँ ಸಮೇತೇ ಭುವನ ವಶಕರೇ ! ಕ್ಷೋಭಿಣೀ ದ್ರಾವಿಣೀ ತ್ವಂ
ಆಂ ಈಂ ಊಂ ಪದ್ಮಹಸ್ತೇ ! ಕುರು ಕುರು ಘಟನೇ ರಕ್ಷ ಮಾಂ ದೇವಿ ! ಪದ್ಮೇ ! ॥ 2॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಲೀಲಾವ್ಯಾಲೋಲ ನೀಲೋತ್ಪಲ ದಲನಯನೇ ! ಪ್ರಜ್ವಲದ್ವಾಡವಾಗ್ನಿ-
ಪ್ರೋದ್ಯ ಜ್ವಾಲಾಸ್ಫುಲಿಂಗ ಸ್ಫುರದರುಣಕರೋದಗ್ರ ವಜ್ಜಾಗ್ರಹಸ್ತೇ ! ।
ಹ್ರಾँ ಹ್ರೀँಹ್ರೂँ ಹ್ರಃ ಹರನ್ತೀ ಹರದ್ವರಹರ ಹುಂಕಾರ ಭೀಮೈಕನಾದೇ !
ಪದ್ಮೇ ! ಪದ್ಮಾಸನಸ್ಥೇ ವ್ಯಪನಯ ದುರಿತಂ ದೇವಿ ! ದೇವೇಂದ್ರ ವಂದ್ಯೇ ! ॥ 3॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಕೋಪಂ ವಂ ಝಂ ಸಹಸಃ ಕುವಲಯಕಲಿತೋದ್ದಾಮ ಲೀಲಾಪ್ರಬಂಧೇ !
ಜ್ರಾಂ ಜ್ರೀಂ ಜ್ರೂಂ ಜ್ರಃ ಪವಿತ್ರೇ ಶಶಿಕರಧವಲೇ ಪ್ರಕ್ಷರತ್ಕ್ಷೀರ ಗೌರೇ ! ।
ವ್ಯಾಲವ್ಯಾಬದ್ಧಜೂಟೇ ಪ್ರಬಲಬಲ ಮಹಾಕಾಲಕೂಟಂ ಹರನ್ತೀ
ಹಾ ಹಾ ಹುಂಕಾರನಾದೇ ! ಕೃತಕರಕಮಲೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 4॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಪ್ರಾತರ್ಬಾಲಾರ್ಕ ರಶ್ಮಿಚ್ಛುರಿತ ಘನಮಹಾಸಾ ಸಿಂದೂರ ದೂರಧೂಲೀ-
ಸಂಧ್ಯಾರಾಗಾ ಅರುಣಾಂಗಿ ತ್ರಿದಶವರವಧೂವಂದ್ಯಪಾದಾರವಿಂದೇ ! ।
ಚಂಚ ಚ್ಚಂದ್ರಾಸಿಧಾರಾಪ್ರಹತ ರಿಪುಕುಲೇ ಕುಂಡಲೋದ್ಧೃಷ್ಟಗಲ್ಲೇ !
ಶ್ರಾಂ ಶ್ರೀಂ ಶ್ರೂಂ ಶ್ರಃ ಸ್ಮರನ್ತೀ ಮದಗಜಗಮನೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 5॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ವಿಸ್ತೀರ್ಣೇ ಪದ್ಮಪೀಠೇ ಕಮಲದಲ ನಿವಾಸೋಚಿತೇ ಕಾಮಗುಪ್ತೇ
ಲಾನ್ತಾಂಗೀಶ್ರೀಸಮೇತೇ ಪ್ರಹಸಿತವದನೇ ದಿವ್ಯಹಸ್ತೇ । ಪ್ರಸನ್ನೇ ! ।
ರಕ್ತೇ ರಕ್ತೋತ್ಪಲಾಂಗಿ ಪ್ರತಿವಹಸಿ ಸದಾ ವಾಗ್ಭವಂ ಕಾಮರಾಜಂ
ಹಂಸಾರೂಢೇ ! ತ್ರಿನೇತ್ರೇ ! ಭಗವತಿ ! ವರದೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 6॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಷಟ್ಕೋಣೇ ಚಕ್ರಮಧ್ಯೇ ಪ್ರಣತವರಯುತೇ ವಾಗ್ಭವೇ ಕಾಮರಾಜೇ
ಹಂಸಾರೂಢೇ ಸವಿಂದೌ ವಿಕಸಿತಕಮಲೇ ಕರ್ಣಿಕಾಗ್ರೇ ನಿಧಾಯ ।
ನಿತ್ಯೇ ಕ್ಲಿನ್ನೇ ಮದದ್ರೈರ್ದ್ರವ ಇತಿ ಸಹಿತಂ ಸಾಂಕುಶೇ ಪಾಶಹಸ್ತೇ !
ಧ್ಯಾನಾತ್ಸಂಕ್ಷೋಭಕಾರಿ ತ್ರಿಭುವನ ವಶಕೃದ್ ರಕ್ಷ ಮಾಂ ದೇವಿ ! ಪದ್ಮೇ ! ॥ 7॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ
ಆಂ ಕ್ರೋಂ ಹ್ರೀಂ ಪಂಚಬಾಣೈಲಿಖಿತಷಟ್ದಲೇ ಚಕ್ರಮಧ್ಯೇ ಸ ಹಂಸಃ
ಹಸ್ಕ್ಲೀಮ್ ಶ್ರೀಂ ಪತ್ರಾಂತರಾಲೇ ಸ್ವರಪರಿಕಲಿತೇ ವಾಯುನಾ ವೇಷ್ಟಿತಾಂಗೀ ।
ಹ್ರೀಂ ವೇಷ್ಟೇ ರಕ್ತಪುಷ್ಪೈರ್ ಜಪತಿ ಮಣಿಮತಾಂ ಕ್ಷೋಭಿಣೀ ವೀಕ್ಷ್ಯಮಾಣಾ
ಚಂದ್ರಾರ್ಕಂ ಚಾಲಯಂತೀ ಸಪದಿ ಜನಹಿತೇ ರಕ್ಷ ಮಾಂ ದೇವಿ ! ಪದ್ಮೇ ! ॥ 8॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಬ್ರಹ್ಮಾಣೀ ಕಾಲರಾತ್ರೀ ಭಗವತಿ ವರದೇ ! ಚಂಡಿ ಚಾಮುಂಡಿ ನಿತ್ಯೇ
ಮಾತಂಗೀ ಗೌರಿಧಾರೀ ಧೃತಿಮತಿವಿಜಯೇ ಕೀರ್ತಿಹ್ರೀಂಸ್ತುತ್ಯಪದ್ಮೇ ! ।ಸಂಗ್ರಾಮೇ ಶತ್ರುಮಧ್ಯೇ ಜಲಜ್ವಲನಜಲೇ ವೇಷ್ಟಿತೇ ತೈಃ ಸ್ವರಾಸ್ತ್ರೈಃ
ಕ್ಷಾಂ ಕ್ಷೀಂ ಕ್ಷೂಂ ಕ್ಷಃ ಕ್ಷಣಾರ್ಧಂ ಕ್ಷತ ರಿಪುನಿವಹೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 9॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಖಂಗೈಃ ಕೋದಂಡಕಾಂಡೈರ್ಮುಶಲಹಲಕಿಣೈರ್ ವಜ್ರನಾರಾಚಚಕ್ರೈಃ
ಶಕ್ತ್ಯಾ ಶಲ್ಯೈಸ್ತ್ರಿಶೂಲೈರ್ ವರಫರಶಫಲ್ಮ್ರೈ ದ್ಗರೈ ರ್ಮುಷ್ಟಿದಂಡೈಃ ।
ಪಾಶೈಃ ಪಾಷಾಣವಕ್ಷೈರ್ ವರಗಿರಿಸಹಿತೈರ್ ದಿವ್ಯಶಸ್ತ್ರೈರಮಾನೈ-
ರ್ದುಷ್ಟಾನ್ ಸಂಹಾರಯಂತೀ ವರಭುಜಲಲಿತೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 10॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ
ಪ್ರೋತ್ಫುಲ್ಲತ್ಕುಂದನಾದೇ ಕಮಲಕುವಲಯೇ ಮಾಲತೀಮಾಲ್ಯಪೂಜ್ಯೇ
ಪಾದಸ್ಥೇ ಭೂಧರಾಣಾಂ ಕೃತರಣಕ್ವಣಿತೇ ರಮ್ಯಝಂಕಾರರಾವೇ ।
ಗುಂಜತ್ಕಾಂಚೀಕಲಾಪೇ ಪೃಥುಲ ಕಟಿತಟೇ ತುಚ್ಛಮಧ್ಯಪ್ರದೇಶೇ
ಹಾ ಹಾ ಹುಂಕಾರನಾದೇ ! ಕೃತಕರಕಮಲೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 11॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ
ದಿವ್ಯೇ ಪದ್ಮೇ ಸುಲಗ್ನೇ ಸ್ತನತಟ ಮುಪರಿ ಸ್ಫಾರಹಾರಾ ವಲೀಕೇ
ಕೇಯೂರೈಃ ಕಂಕಣಾದ್ಯೈರ್ ಬಹುವಿಧರಚಿತೈರ್ ಬಾಹುದಂಡಪ್ರಚಂಡೈಃ ।
ಭಾಭಾಲೇ ವೃದ್ಧತೇಜಃಸ್ಫುರನ್ಮಣಿಶತೈಃ ಕುಂಡಲೋದ್ಘೃಷ್ಟಗಂಡೇ
ಸ್ರಾಂ ಸ್ರೀಂ ಸ್ರೂಂ ಸ್ರಃ ಸ್ಮರನ್ತೀ ಗಜಪತಿಗಮನೇ ! ರಕ್ಷ ಮಾಂ ದೇವಿ ! ಪದ್ಮೇ ! ॥ 12॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ
ಯಾ ಮಂತ್ರಾಗಮವೃದ್ಧಿಮಾನವಿತನೋಲ್ಲಾಸ ಪ್ರಸಾದಾರ್ಪಣಾಂ
ಯಾ ಇಷ್ಟಾಶಯಕ್ಲೄಪ್ತಕಾರ್ಮಣಗಣ ಪ್ರಧ್ವಂಸದಕ್ಷಾಂಕುಽಶಾ ।
ಆಯುರ್ವೃದ್ಧಿಕರಾಂ ಜ್ವರಾಮಯಹರಾಂ ಸರ್ವಾರ್ಥಸಿದ್ಧಿಪ್ರದಾಂ
ಸದ್ಯಃ ಪ್ರತ್ಯಯಕಾರಿಣೀಂ ಭಗವತೀಂ ಪದ್ಮಾವತೀಂ ಸಂಸ್ತುವೇ ॥ 13॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

ಪಠಿತಂ ಭಣಿತಂ ಗುಣಿತಂ ಜಯವಿಜಯರಮಾನಿಬಂಧನಂ ಪರಮಮ್ ।
ಸರ್ವಾಧಿವ್ಯಾಧಿಹರಂ ಜಪತಾಂ ಪದ್ಮಾವತೀ ಸ್ತೋತ್ರಮ್ ॥ 33॥
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ

_____________________________________________________________________

ಆಡಿಯೋ ಫ಼ೈಲನ್ನು ಈ ಕೆಳಗಿನ ಲಿಂಕ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: