ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇ ಷ್ಠಿ ಗುರುಭ್ಯೋ ನಮಃ
ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಆವಾಸ ಸ್ಥಾನ ಎಂದು ನಂಬಿರುವ ಮಣಿದ್ವೀಪದ ಬಗ್ಗೆ ದೇವೀ ಮಾಹಾತ್ಮೆಯ ಉಲ್ಲೀಖವನ್ನು ಹುಡುಕುತ್ತಿರುವಾಗ ಅಕಸ್ಮಾತ್ ಆಗಿ ಕಣ್ಣಿಗೆ ಕಂಡಿದ್ದು 7 ನೇ ಖಂಡದ 38 ನೇ ಅಧ್ಯಾಯದ 13 ನೇ ಶ್ಲೋಕವು
” ಮದಲಸಾ ಪರಂ ಸ್ಥಾನಂ ಯೋಗೇಶ್ವರ್ಯಾ ಸ್ಥಥೈವ ಚ ತಥಾ ನೀಳ ಸರಸ್ವತ್ಯಾಹ ಸ್ಥಾನಮ್ ಚೀನೇ ವಿಶೃತಂ”
ಅಂದರೆ ನೀಳಾ ಸರಸ್ವತಿಯ ಕ್ಷೇತ್ರವು ಚೀನಾದಲ್ಲಿದೆ ಎಂಬುದಾಗಿದೆ. ಹೀಗೆಂದು ನಾನು ಅರ್ಥ ಮಾಡಿಕೊಂಡ ಮಾತ್ರಕ್ಕೆ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿಲ್ಲಾ. ದೇವಿ ಭಾಗವತ ಪುರಾಣವನ್ನು ರಲ್ಲಿ ಇಂಗ್ಲಿಷ್ ಭಾಷೆ ಗೆ ತರ್ಜುಮೆ ಮಾಡಿರುವ ಶ್ರೀ ರಾಮಕೃಷ್ಣ ಮಿಷನ್ ನ ಸ್ವಾಮಿ ವಿಜ್ಞಾನಾನಂದರೂ ಸಹಾ ಅದನ್ನು ಚೀನಾ ದೇಶವೆಂದೇ ಹೇಳಿದ್ದಾರೆ.
ಇದರಲ್ಲಿ ಆಶ್ಟರ್ಯ ಪಡುವುದು ಏನೂ ಇಲ್ಲಾ, ಏಕೆಂದರೆ ” ಲಲಿತೋಪಾಖ್ಯಾನದಲ್ಲಿ ದೇವಿಯನ್ನು ಬೌದ್ಧ ದರ್ಶನಾಂಗಿ ಎಂದು ಸಂಭೋದಿಸಲಾಗಿದೆ. ಅಷ್ಟೇ ಅಲ್ಲದೆ ನೀಲಾ ಸರಸ್ವತಿಯೆಂದು ಕರೆಯಲ್ಪಡುವ ” ತಾರಾ ದೇವಿಯು” ಬೌದ್ಧ ದೇವತೆಯೂ ಅಹುದು.
ದೇವೀ ಭಾ
ನೀಳಾದೇವಿಯ ಸ್ತೋತ್ರಮಾಡುವ ಮುನ್ನ ಮಾಡಬೇಕಾದ ಸಂಕಲ್ಪವನ್ನು ನನ್ನ ಒಬ್ಬ ಯುವ ಪುರೋಹಿತ ಮಿತ್ರ ಶ್ರೀ ಮೃತ್ಯುಂಜಯ ಶಾಸ್ತ್ರಿ ಬರೆದಿದ್ದು ಅದನ್ನೂ ಸಹಾ ಇಲ್ಲಿ ನೀಡುತ್ತಿದ್ದೇನೆ.
ಮಮೋಪತ್ತ ದುರಿತ ಕ್ಷಯ ದ್ವಾರಾ ಶ್ರೀ ಪರಮೇಶ್ವರ ಪರಮೇಶ್ವರ ಪ್ರೀತ್ಯರ್ಥಂ
ಲೋಕೇ ದೃಶ್ಯಮಾನ ಅತಿ ಭಯಂಕರ ಮಹಾಮಾರೀ ವಿಷ ವೈರಾಣು ಭಾಧಾ ನಿವೃತ್ಯರ್ಥಂ
ಸ ರ್ವೇಷಾಂ ಮಹಾಜನನಾಂ ವರ್ತಮಾನ ವರ್ತಿಷ್ಯಮಾನ ಉಷ್ಣ ಜ್ವರ ಪಿತ್ತ ಜ್ವರ ವಾತ ಜ್ವರ ಸ್ಲೇಷ್ಮ ಜ್ವರ ಕಫ ಜ್ವರ ಆಲಾಪ ಜ್ವರ ಸನ್ನಿಪಾತ ಜ್ವರ ಏಕಾಹಿಕ ಜ್ವರ ಪಂಚಾಹಿಕ ಜ್ವರ ಪಕ್ಷ ಜ್ವರ ಮಾಸ ಜ್ವರ ನಿವೃತ್ಯರ್ಥಂ ಆತಿ ಭಯಂಕರ ಮಹಾಮಾರೀ ಶ್ವಾಸ ಜ್ವರನಾಂ ಶಮನಾರ್ಥ ಶೀಘ್ರಮೇವ ಔಷಧ ಪ್ರಾಪ್ತ್ಯರ್ಥಂ, ಶೀಘ್ರಮೇವ ಭರತ ವರ್ಷೇ ಭರತ ಖಂಡೇ ಪುನರಪಿ ಸಾಮಾನ್ಯ ಸ್ಥಿತಿ ಪ್ರಾಪ್ತ್ಯರ್ಥಂ, ರಾಜಾಂಗ ಕಾರ್ಯ ದೂರ ಸಂಚಾರ ವಿತ್ತ ವ್ಯಾಪಾರ ವ್ಯವಹಾರ ಭೋಜನಾಲಯ ವಿದ್ಯಾಲಯ ದೇವಾಲಯ ಸಹ ಸಕಲ ವೃತ್ತಿ ತಥಾ ಸೇವಾ ಕಾರ್ಯ ಶೀಘ್ರ ಮೇವ ಪುನರಾರಂಭಾರ್ಥಂ ಸರ್ವೇಷಾಂ ಮನೋ ಭೀತಿ ನಿವಾರಣ ದ್ವಾರಾ ಮನಃಶಾಂತಿ ಪ್ರಾಪ್ತ್ಯರ್ಥಂ ಆರೋಗ್ಯ ಐಶ್ವರ್ಯ ಆಯುಷ್ಯ ಆನಂದ ಶಾಂತಿ ತಥಾ ಸಮೃದ್ಧಿ ಪ್ರಾಪ್ತ್ಯರ್ಥಂ…………………………… ಸ್ತೋತ್ರ, ಪಾರಾಯಣಂ
( ಮಂತ್ರ ಜಪಂ) ಅಹಂ ಕರಿಷ್ಯೇ
ಶ್ರೀನೀಳಾ ಸರಸ್ವತೀಸ್ತೋತ್ರಮ್
ಘೋರರೂಪೇ ಮಹಾರಾವೇ ಸರ್ವಶತ್ರುವಶಂಕರೀ । var ಕ್ಷಯಂಕರೀ
ಭಕ್ತೇಭ್ಯೋ ವರದೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 1॥
ಸುರಾಽಸುರಾರ್ಚಿತೇ ದೇವಿ ಸಿದ್ಧಗನ್ಧರ್ವಸೇವಿತೇ ।
ಜಾಡ್ಯಪಾಪಹರೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 2॥
ಜಟಾಜೂಟಸಮಾಯುಕ್ತೇ ಲೋಲಜಿಹ್ವಾನುಕಾರಿಣೀ ।
ದ್ರುತಬುದ್ಧಿಕರೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 3॥
ಸೌಮ್ಯರೂಪೇ ಘೋರರೂಪೇ ಚಂಡರೂಪೇ ನಮೋಽಸ್ತು ತೇ । var ಕ್ರೋಧರೂಪೇ
ದೃಷ್ಟಿರೂಪೇ ನಮಸ್ತುಭ್ಯಂ ತ್ರಾಹಿ ಮಾಂ ಶರಣಾಗತಮ್ ॥ 4॥ var ಸೃಷ್ಟಿರೂಪೇ
ಜಡಾನಾಂ ಜಡತಾಂ ಹಮ್ಸಿ ಭಕ್ತಾನಾಂ ಭಕ್ತವತ್ಸಲೇ । var ಜಡತಾಂ ಭಜತಾಂ
ಮೂಢತಾಂ ಹರ ಮೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 5॥
ಹ್ರೂಂ ಹ್ರೂಂಕಾರಮಯೇ ದೇವಿ ಬಲಿಹೋಮಪ್ರಿಯೇ ನಮಃ ಉಗ್ರತಾರೇ ನಮಸ್ತುಭ್ಯಂ ತ್ರಾಹಿ ಮಾಂ ಶರಣಾಗತಮ್ ॥ 6॥
ಬುದ್ಧಿಂ ದೇಹಿ ಯಶೋ ದೇಹಿ ಕವಿತ್ವಂ ದೇಹಿ ದೇಹಿ ಮೇ ।
ಕುಬುದ್ಧಿಂ ಹರ ಮೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 7॥ ಮೂಢತ್ವಂ
ಇನ್ದ್ರಾದಿದೇವ ಸದ್ವೃನ್ದವನ್ದಿತೇ ಕರುಣಾಮಯೀ । var ಇನ್ದ್ರಾದಿದಿವಿಷದ್ ವೃನ್ದ
ತಾರೇ ತಾರಾಧಿನಾಥಾಸ್ಯೇ ತ್ರಾಹಿ ಮಾಂ ಶರಣಾಗತಮ್ ॥ 8॥
॥ ಇತಿ ಬೃಹನ್ನೀಲ ತಂತ್ರೇ ದ್ವಿತೀಯಪಟಲೇ ತಾರಿಣೀನೀಳಾ ಸರಸ್ವತೀ ಸ್ತೋತ್ರಂ ಸಮಾಪ್ತಮ್ ॥