Siva kavacha to be chanted along with Indrakashi Stotra- ಶಿವ ಕವಚ – ಇಂದ್ರಾಣಿ ಸ್ತೋತ್ರ ದೊಂದಿಗೆ ಹೇಳಿಕೊಳ್ಳುವುದು


SRI GURUBHYO NAMAH SRI PARAMA GURUBHYO NAMAH

SRI PARAMEHTHI GURUBHYO NAMAH

Here is Sri Siva Kavacham.  Kavacha along with Sri Indrakshi Stotra will be very effective to destroy all kinds of mahamari and provides protection against the attacks of all such Mahamaris.  One may energise Vibhooti and kumkum while chanting/ Listening to this Kavacham and Stotra.

At the end PDF file of this Kavacam in Sanskrit is attached along with youtube link to Kavacha and Stotra.

ಶಿವ ಕವಚವನ್ನು ಶ್ರೀ ಇಂದ್ರಾಕ್ಷಿ ಸ್ತೋತ್ರ ದೊಂದಿಗೆ ಪಠಿಸುವುದು / ಕೇಳುವುದರಿಂದ ಎಲ್ಲಾ ರೀತಿಯ ಮಹಾಮಾರಿಗಳಿಂದ ರಕ್ಷಣೆ ನೀಡುತ್ತದೆ .
ಪಠಿಸುವಾಗ / ಕೇಳುವಾಗ ವಿಭೂತಿ ಮತ್ತು ಕುಂಕುಮ ವನ್ನು ಮಂತ್ರಿಸಿ ಹಣೆಗೆ ಹಚ್ಚಿಕೊಳ್ಳುವುದು.
ಶಿವ ಕವಚದ ಕನ್ನಡ ಪಾಠವನ್ನು ಇಲ್ಲಿ ನೀಡಿದ್ದು, ಕಡೆಯಲ್ಲಿ ಕವಚ ಮತ್ತು ಇಂದ್ರಾಕ್ಷಿ ಸ್ತೋತ್ರ ವನ್ನು ಪಠಿಸಿರುವ ಯೂಟ್ಯೂಬ್ ಕೊಂಡಿಯನ್ನು ನೀಡಲಾಗಿದೆ.

ಅಸ್ಯ ಶ್ರೀ ಶಿವಕವಚ ಸ್ತೋತ್ರಮಹಾಮಂತ್ರಸ್ಯ ಋಷಭಯೋಗೀಶ್ವರ ಋಷಿಃ |
ಅನುಷ್ಟುಪ್ ಛಂದಃ |
ಶ್ರೀಸಾಂಬಸದಾಶಿವೋ ದೇವತಾ |
ಓಂ ಬೀಜಮ್ |
ನಮಃ ಶಕ್ತಿಃ |
ಶಿವಾಯೇತಿ ಕೀಲಕಮ್ |
ಮಮ ಸಾಂಬಸದಾಶಿವಪ್ರೀತ್ಯರ್ಥೇ ಜಪೇ ವಿನಿಯೋಗಃ ||

ಕರನ್ಯಾಸಃ
ಓಂ ಸದಾಶಿವಾಯ ಅಂಗುಷ್ಠಾಭ್ಯಾಂ ನಮಃ |
ನಂ ಗಂಗಾಧರಾಯ ತರ್ಜನೀಭ್ಯಾಂ ನಮಃ |
ಮಂ ಮೃತ್ಯುಂಜಯಾಯ ಮಧ್ಯಮಾಭ್ಯಾಂ ನಮಃ |

ಶಿಂ ಶೂಲಪಾಣಯೇ ಅನಾಮಿಕಾಭ್ಯಾಂ ನಮಃ |
ವಾಂ ಪಿನಾಕಪಾಣಯೇ ಕನಿಷ್ಠಿಕಾಭ್ಯಾಂ ನಮಃ |
ಯಂ ಉಮಾಪತಯೇ ಕರತಲಕರಪೃಷ್ಠಾಭ್ಯಾಂ ನಮಃ |

ಹೃದಯಾದಿ ಅಂಗನ್ಯಾಸಃ
ಓಂ ಸದಾಶಿವಾಯ ಹೃದಯಾಯ ನಮಃ |
ನಂ ಗಂಗಾಧರಾಯ ಶಿರಸೇ ಸ್ವಾಹಾ |
ಮಂ ಮೃತ್ಯುಂಜಯಾಯ ಶಿಖಾಯೈ ವಷಟ್ |

ಶಿಂ ಶೂಲಪಾಣಯೇ ಕವಚಾಯ ಹುಂ |
ವಾಂ ಪಿನಾಕಪಾಣಯೇ ನೇತ್ರತ್ರಯಾಯ ವೌಷಟ್ | ಯಂ ಉಮಾಪತಯೇ ಅಸ್ತ್ರಾಯ ಫಟ್ | ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||

ಧ್ಯಾನಮ್
ವಜ್ರದಂಷ್ಟ್ರಂ ತ್ರಿನಯನಂ ಕಾಲಕಂಠ ಮರಿಂದಮಮ್ |
ಸಹಸ್ರಕರಮತ್ಯುಗ್ರಂ ವಂದೇ ಶಂಭುಂ ಉಮಾಪತಿಮ್ ||
ರುದ್ರಾಕ್ಷಕಂಕಣಲಸತ್ಕರದಂಡಯುಗ್ಮಃ ಪಾಲಾಂತರಾಲಸಿತಭಸ್ಮಧೃತತ್ರಿಪುಂಡ್ರಃ |
ಪಂಚಾಕ್ಷರಂ ಪರಿಪಠನ್ ವರಮಂತ್ರರಾಜಂ ಧ್ಯಾಯನ್ ಸದಾ ಪಶುಪತಿಂ ಶರಣಂ ವ್ರಜೇಥಾಃ ||

ಅತಃ ಪರಂ ಸರ್ವಪುರಾಣಗುಹ್ಯಂ ನಿಃಶೇಷಪಾಪೌಘಹರಂ ಪವಿತ್ರಮ್ |
ಜಯಪ್ರದಂ ಸರ್ವವಿಪತ್ಪ್ರಮೋಚನಂ ವಕ್ಷ್ಯಾಮಿ ಶೈವಮ್ ಕವಚಂ ಹಿತಾಯ ತೇ ||

ಪಂಚಪೂಜಾ
ಲಂ ಪೃಥಿವ್ಯಾತ್ಮನೇ ಗಂಧಂ ಸಮರ್ಪಯಾಮಿ |
ಹಂ ಆಕಾಶಾತ್ಮನೇ ಪುಷ್ಪೈಃ ಪೂಜಯಾಮಿ |
ಯಂ ವಾಯ್ವಾತ್ಮನೇ ಧೂಪಮ್ ಆಘ್ರಾಪಯಾಮಿ |
ರಂ ಅಗ್ನ್ಯಾತ್ಮನೇ ದೀಪಂ ದರ್ಶಯಾಮಿ |
ವಂ ಅಮೃತಾತ್ಮನೇ ಅಮೃತಂ ಮಹಾನೈವೇದ್ಯಂ ನಿವೇದಯಾಮಿ |
ಸಂ ಸರ್ವಾತ್ಮನೇ ಸರ್ವೋಪಚಾರಪೂಜಾಂ ಸಮರ್ಪಯಾಮಿ ||

ಮಂತ್ರಃ

ಋಷಭ ಉವಾಚ

ನಮಸ್ಕೃತ್ಯ ಮಹಾದೇವಂ ವಿಶ್ವವ್ಯಾಪಿನಮೀಶ್ವರಮ್ |
ವಕ್ಷ್ಯೇ ಶಿವಮಯಂ ವರ್ಮ ಸರ್ವರಕ್ಷಾಕರಂ ನೃಣಾಮ್ || 1 ||

ಶುಚೌ ದೇಶೇ ಸಮಾಸೀನೋ ಯಥಾವತ್ಕಲ್ಪಿತಾಸನಃ |
ಜಿತೇಂದ್ರಿಯೋ ಜಿತಪ್ರಾಣಶ್ಚಿಂತಯೇಚ್ಛಿವಮವ್ಯಯಮ್ || 2 ||

ಹೃತ್ಪುಂಡರೀಕಾಂತರಸನ್ನಿವಿಷ್ಟಂ ಸ್ವತೇಜಸಾ ವ್ಯಾಪ್ತನಭೋಽವಕಾಶಮ್ |
ಅತೀಂದ್ರಿಯಂ ಸೂಕ್ಷ್ಮಮನಂತಮಾದ್ಯಂ ಧ್ಯಾಯೇತ್ ಪರಾನಂದಮಯಂ ಮಹೇಶಮ್ ||

ಧ್ಯಾನಾವಧೂತಾಖಿಲಕರ್ಮಬಂಧ- ಶ್ಚಿರಂ ಚಿದಾನಂದ ನಿಮಗ್ನಚೇತಾಃ |
ಷಡಕ್ಷರನ್ಯಾಸ ಸಮಾಹಿತಾತ್ಮಾ ಶೈವೇನ ಕುರ್ಯಾತ್ಕವಚೇನ ರಕ್ಷಾಮ್ ||

ಮಾಂ ಪಾತು ದೇವೋಽಖಿಲದೇವತಾತ್ಮಾ ಸಂಸಾರಕೂಪೇ ಪತಿತಂ ಗಭೀರೇ |
ತನ್ನಾಮ ದಿವ್ಯಂ ಪರಮಂತ್ರಮೂಲಂ ಧುನೋತು ಮೇ ಸರ್ವಮಘಂ ಹೃದಿಸ್ಥಮ್ ||

ಸರ್ವತ್ರ ಮಾಂ ರಕ್ಷತು ವಿಶ್ವಮೂರ್ತಿ- ರ್ಜ್ಯೋತಿರ್ಮಯಾನಂದಘನಶ್ಚಿದಾತ್ಮಾ |
ಅಣೋರಣಿಯಾನುರುಶಕ್ತಿರೇಕಃ ಸ ಈಶ್ವರಃ ಪಾತು ಭಯಾದಶೇಷಾತ್ ||

ಯೋ ಭೂಸ್ವರೂಪೇಣ ಬಿಭರ್ತಿ ವಿಶ್ವಂ ಪಾಯಾತ್ಸ ಭೂಮೇರ್ಗಿರಿಶೋಽಷ್ಟಮೂರ್ತಿಃ |
ಯೋಽಪಾಂ ಸ್ವರೂಪೇಣ ನೃಣಾಂ ಕರೋತಿ ಸಂಜೀವನಂ ಸೋಽವತು ಮಾಂ ಜಲೇಭ್ಯಃ ||

ಕಲ್ಪಾವಸಾನೇ ಭುವನಾನಿ ದಗ್ಧ್ವಾ ಸರ್ವಾಣಿ ಯೋ ನೃತ್ಯತಿ ಭೂರಿಲೀಲಃ |
ಸ ಕಾಲರುದ್ರೋಽವತು ಮಾಂ ದವಾಗ್ನೇಃ ವಾತ್ಯಾದಿಭೀತೇರಖಿಲಾಚ್ಚ ತಾಪಾತ್ ||

ಪ್ರದೀಪ್ತವಿದ್ಯುತ್ಕನಕಾವಭಾಸೋ ವಿದ್ಯಾವರಾಭೀತಿ ಕುಠಾರಪಾಣಿಃ |
ಚತುರ್ಮುಖಸ್ತತ್ಪುರುಷಸ್ತ್ರಿನೇತ್ರಃ ಪ್ರಾಚ್ಯಾಂ ಸ್ಥಿತೋ ರಕ್ಷತು ಮಾಮಜಸ್ರಮ್ ||

ಕುಠಾರಖೇಟಾಂಕುಶ ಶೂಲಢಕ್ಕಾ- ಕಪಾಲಪಾಶಾಕ್ಷ ಗುಣಾಂದಧಾನಃ |
ಚತುರ್ಮುಖೋ ನೀಲರುಚಿಸ್ತ್ರಿನೇತ್ರಃ ಪಾಯಾದಘೋರೋ ದಿಶಿ ದಕ್ಷಿಣಸ್ಯಾಮ್ ||

ಕುಂದೇಂದುಶಂಖಸ್ಫಟಿಕಾವಭಾಸೋ ವೇದಾಕ್ಷಮಾಲಾ ವರದಾಭಯಾಂಕಃ |
ತ್ರ್ಯಕ್ಷಶ್ಚತುರ್ವಕ್ತ್ರ ಉರುಪ್ರಭಾವಃ ಸದ್ಯೋಽಧಿಜಾತೋಽವತು ಮಾಂ ಪ್ರತೀಚ್ಯಾಮ್ ||

ವರಾಕ್ಷಮಾಲಾಭಯಟಂಕಹಸ್ತಃ ಸರೋಜಕಿಂಜಲ್ಕಸಮಾನವರ್ಣಃ |
ತ್ರಿಲೋಚನಶ್ಚಾರುಚತುರ್ಮುಖೋ ಮಾಂ ಪಾಯಾದುದೀಚ್ಯಾಂ ದಿಶಿ ವಾಮದೇವಃ ||

ವೇದಾಭಯೇಷ್ಟಾಂಕುಶಟಂಕಪಾಶ- ಕಪಾಲಢಕ್ಕಾಕ್ಷರಶೂಲಪಾಣಿಃ |
ಸಿತದ್ಯುತಿಃ ಪಂಚಮುಖೋಽವತಾನ್ಮಾಂ ಈಶಾನ ಊರ್ಧ್ವಂ ಪರಮಪ್ರಕಾಶಃ ||

ಮೂರ್ಧಾನಮವ್ಯಾನ್ಮಮ ಚಂದ್ರಮೌಲಿಃ ಭಾಲಂ ಮಮಾವ್ಯಾದಥ ಭಾಲನೇತ್ರಃ |
ನೇತ್ರೇ ಮಮಾವ್ಯಾದ್ಭಗನೇತ್ರಹಾರೀ ನಾಸಾಂ ಸದಾ ರಕ್ಷತು ವಿಶ್ವನಾಥಃ ||

ಪಾಯಾಚ್ಛ್ರುತೀ ಮೇ ಶ್ರುತಿಗೀತಕೀರ್ತಿಃ ಕಪೋಲಮವ್ಯಾತ್ಸತತಂ ಕಪಾಲೀ |
ವಕ್ತ್ರಂ ಸದಾ ರಕ್ಷತು ಪಂಚವಕ್ತ್ರೋ ಜಿಹ್ವಾಂ ಸದಾ ರಕ್ಷತು ವೇದಜಿಹ್ವಃ ||

ಕಂಠಂ ಗಿರೀಶೋಽವತು ನೀಲಕಂಠಃ ಪಾಣಿದ್ವಯಂ ಪಾತು ಪಿನಾಕಪಾಣಿಃ |
ದೋರ್ಮೂಲಮವ್ಯಾನ್ಮಮ ಧರ್ಮಬಾಹುಃ ವಕ್ಷಃಸ್ಥಲಂ ದಕ್ಷಮಖಾಂತಕೋಽವ್ಯಾತ್ ||

ಮಮೋದರಂ ಪಾತು ಗಿರೀಂದ್ರಧನ್ವಾ ಮಧ್ಯಂ ಮಮಾವ್ಯಾನ್ಮದನಾಂತಕಾರೀ |
ಹೇರಂಬತಾತೋ ಮಮ ಪಾತು ನಾಭಿಂ ಪಾಯಾತ್ಕಟಿಂ ಧೂರ್ಜಟಿರೀಶ್ವರೋ ಮೇ ||

ಊರುದ್ವಯಂ ಪಾತು ಕುಬೇರಮಿತ್ರೋ ಜಾನುದ್ವಯಂ ಮೇ ಜಗದೀಶ್ವರೋಽವ್ಯಾತ್ |
ಜಂಘಾಯುಗಂ ಪುಂಗವಕೇತುರವ್ಯಾತ್ ಪಾದೌ ಮಮಾವ್ಯಾತ್ಸುರವಂದ್ಯಪಾದಃ ||

ಮಹೇಶ್ವರಃ ಪಾತು ದಿನಾದಿಯಾಮೇ ಮಾಂ ಮಧ್ಯಯಾಮೇಽವತು ವಾಮದೇವಃ |
ತ್ರಿಲೋಚನಃ ಪಾತು ತೃತೀಯಯಾಮೇ ವೃಷಧ್ವಜಃ ಪಾತು ದಿನಾಂತ್ಯಯಾಮೇ ||

ಪಾಯಾನ್ನಿಶಾದೌ ಶಶಿಶೇಖರೋ ಮಾಂ ಗಂಗಾಧರೋ ರಕ್ಷತು ಮಾಂ ನಿಶೀಥೇ |
ಗೌರೀಪತಿಃ ಪಾತು ನಿಶಾವಸಾನೇ ಮೃತ್ಯುಂಜಯೋ ರಕ್ಷತು ಸರ್ವಕಾಲಮ್ ||

ಅಂತಃಸ್ಥಿತಂ ರಕ್ಷತು ಶಂಕರೋ ಮಾಂ ಸ್ಥಾಣುಃ ಸದಾ ಪಾತು ಬಹಿಃಸ್ಥಿತಂ ಮಾಮ್ |
ತದಂತರೇ ಪಾತು ಪತಿಃ ಪಶೂನಾಂ ಸದಾಶಿವೋ ರಕ್ಷತು ಮಾಂ ಸಮಂತಾತ್ ||

ತಿಷ್ಠಂತಮವ್ಯಾದ್ ಭುವನೈಕನಾಥಃ ಪಾಯಾದ್ವ್ರಜಂತಂ ಪ್ರಮಥಾಧಿನಾಥಃ |
ವೇದಾಂತವೇದ್ಯೋಽವತು ಮಾಂ ನಿಷಣ್ಣಂ ಮಾಮವ್ಯಯಃ ಪಾತು ಶಿವಃ ಶಯಾನಮ್ ||

ಮಾರ್ಗೇಷು ಮಾಂ ರಕ್ಷತು ನೀಲಕಂಠಃ ಶೈಲಾದಿದುರ್ಗೇಷು ಪುರತ್ರಯಾರಿಃ |
ಅರಣ್ಯವಾಸಾದಿ ಮಹಾಪ್ರವಾಸೇ ಪಾಯಾನ್ಮೃಗವ್ಯಾಧ ಉದಾರಶಕ್ತಿಃ ||

ಕಲ್ಪಾಂತಕಾಲೋಗ್ರಪಟುಪ್ರಕೋಪ- ಸ್ಫುಟಾಟ್ಟಹಾಸೋಚ್ಚಲಿತಾಂಡಕೋಶಃ |
ಘೋರಾರಿಸೇನಾರ್ಣವ ದುರ್ನಿವಾರ- ಮಹಾಭಯಾದ್ರಕ್ಷತು ವೀರಭದ್ರಃ ||

ಪತ್ತ್ಯಶ್ವಮಾತಂಗರಥಾವರೂಥಿನೀ- ಸಹಸ್ರಲಕ್ಷಾಯುತ ಕೋಟಿಭೀಷಣಮ್ |
ಅಕ್ಷೌಹಿಣೀನಾಂ ಶತಮಾತತಾಯಿನಾಂ ಛಿಂದ್ಯಾನ್ಮೃಡೋ ಘೋರಕುಠಾರ ಧಾರಯಾ ||

ನಿಹಂತು ದಸ್ಯೂನ್ಪ್ರಲಯಾನಲಾರ್ಚಿಃ ಜ್ವಲತ್ತ್ರಿಶೂಲಂ ತ್ರಿಪುರಾಂತಕಸ್ಯ | ಶಾರ್ದೂಲಸಿಂಹರ್ಕ್ಷವೃಕಾದಿಹಿಂಸ್ರಾನ್ ಸಂತ್ರಾಸಯತ್ವೀಶಧನುಃ ಪಿನಾಕಃ ||

ದುಃ ಸ್ವಪ್ನ ದುಃ ಶಕುನ ದುರ್ಗತಿ ದೌರ್ಮನಸ್ಯ- ದುರ್ಭಿಕ್ಷ ದುರ್ವ್ಯಸನ ದುಃಸಹ ದುರ್ಯಶಾಂಸಿ | ಉತ್ಪಾತತಾಪವಿಷಭೀತಿಮಸದ್ಗ್ರಹಾರ್ತಿಂ ವ್ಯಾಧೀಂಶ್ಚ ನಾಶಯತು ಮೇ ಜಗತಾಮಧೀಶಃ ||

ಓಂ ನಮೋ ಭಗವತೇ ಸದಾಶಿವಾಯ

ಸಕಲತತ್ವಾತ್ಮಕಾಯ ಸರ್ವಮಂತ್ರಸ್ವರೂಪಾಯ ಸರ್ವಯಂತ್ರಾಧಿಷ್ಠಿತಾಯ ಸರ್ವತಂತ್ರಸ್ವರೂಪಾಯ ಸರ್ವತತ್ವವಿದೂರಾಯ ಬ್ರಹ್ಮರುದ್ರಾವತಾರಿಣೇ ನೀಲಕಂಠಾಯ ಪಾರ್ವತೀಮನೋಹರಪ್ರಿಯಾಯ ಸೋಮಸೂರ್ಯಾಗ್ನಿಲೋಚನಾಯ ಭಸ್ಮೋದ್ಧೂಲಿತವಿಗ್ರಹಾಯ ಮಹಾಮಣಿ ಮುಕುಟಧಾರಣಾಯ ಮಾಣಿಕ್ಯಭೂಷಣಾಯ ಸೃಷ್ಟಿಸ್ಥಿತಿಪ್ರಲಯಕಾಲ- ರೌದ್ರಾವತಾರಾಯ ದಕ್ಷಾಧ್ವರಧ್ವಂಸಕಾಯ ಮಹಾಕಾಲಭೇದನಾಯ ಮೂಲಧಾರೈಕನಿಲಯಾಯ ತತ್ವಾತೀತಾಯ ಗಂಗಾಧರಾಯ ಸರ್ವದೇವಾದಿದೇವಾಯ ಷಡಾಶ್ರಯಾಯ ವೇದಾಂತಸಾರಾಯ ತ್ರಿವರ್ಗಸಾಧನಾಯ ಅನಂತಕೋಟಿಬ್ರಹ್ಮಾಂಡನಾಯಕಾಯ ಅನಂತ ವಾಸುಕಿ ತಕ್ಷಕ- ಕರ್ಕೋಟಕ ಶಂಖ ಕುಲಿಕ- ಪದ್ಮ ಮಹಾಪದ್ಮೇತಿ- ಅಷ್ಟಮಹಾನಾಗಕುಲಭೂಷಣಾಯ ಪ್ರಣವಸ್ವರೂಪಾಯ ಚಿದಾಕಾಶಾಯ ಆಕಾಶ ದಿಕ್ ಸ್ವರೂಪಾಯ ಗ್ರಹನಕ್ಷತ್ರಮಾಲಿನೇ ಸಕಲಾಯ ಕಲಂಕರಹಿತಾಯ ಸಕಲಲೋಕೈಕಕರ್ತ್ರೇ ಸಕಲಲೋಕೈಕಭರ್ತ್ರೇ ಸಕಲಲೋಕೈಕಸಂಹರ್ತ್ರೇ ಸಕಲಲೋಕೈಕಗುರವೇ ಸಕಲಲೋಕೈಕಸಾಕ್ಷಿಣೇ ಸಕಲನಿಗಮಗುಹ್ಯಾಯ ಸಕಲವೇದಾಂತಪಾರಗಾಯ ಸಕಲಲೋಕೈಕವರಪ್ರದಾಯ ಸಕಲಲೋಕೈಕಶಂಕರಾಯ ಸಕಲದುರಿತಾರ್ತಿಭಂಜನಾಯ ಸಕಲಜಗದಭಯಂಕರಾಯ ಶಶಾಂಕಶೇಖರಾಯ ಶಾಶ್ವತನಿಜಾವಾಸಾಯ ನಿರಾಕಾರಾಯ ನಿರಾಭಾಸಾಯ ನಿರಾಮಯಾಯ ನಿರ್ಮಲಾಯ ನಿರ್ಮದಾಯ ನಿಶ್ಚಿಂತಾಯ ನಿರಹಂಕಾರಾಯ ನಿರಂಕುಶಾಯ ನಿಷ್ಕಲಂಕಾಯ ನಿರ್ಗುಣಾಯ ನಿಷ್ಕಾಮಾಯ ನಿರೂಪಪ್ಲವಾಯ ನಿರುಪದ್ರವಾಯ ನಿರವದ್ಯಾಯ ನಿರಂತರಾಯ ನಿಷ್ಕಾರಣಾಯ ನಿರಾತಂಕಾಯ ನಿಷ್ಪ್ರಪಂಚಾಯ ನಿಸ್ಸಂಗಾಯ ನಿರ್ದ್ವಂದ್ವಾಯ ನಿರಾಧಾರಾಯ ನೀರಾಗಾಯ ನಿಷ್ಕ್ರೋಧಾಯ ನಿರ್ಲೋಪಾಯ ನಿಷ್ಪಾಪಾಯ ನಿರ್ಭಯಾಯ ನಿರ್ವಿಕಲ್ಪಾಯ ನಿರ್ಭೇದಾಯ ನಿಷ್ಕ್ರಿಯಾಯ ನಿಸ್ತುಲಾಯ ನಿಃಸಂಶಯಾಯ ನಿರಂಜನಾಯ ನಿರುಪಮವಿಭವಾಯ ನಿತ್ಯಶುದ್ಧಬುದ್ಧಮುಕ್ತಪರಿಪೂರ್ಣ- ಸಚ್ಚಿದಾನಂದಾದ್ವಯಾಯ ಪರಮಶಾಂತಸ್ವರೂಪಾಯ ಪರಮಶಾಂತಪ್ರಕಾಶಾಯ ತೇಜೋರೂಪಾಯ ತೇಜೋಮಯಾಯ ತೇಜೋಽಧಿಪತಯೇ ಜಯ ಜಯ ರುದ್ರ ಮಹಾರುದ್ರ ಮಹಾರೌದ್ರ ಭದ್ರಾವತಾರ ಮಹಾಭೈರವ ಕಾಲಭೈರವ ಕಲ್ಪಾಂತಭೈರವ ಕಪಾಲಮಾಲಾಧರ ಖಟ್ವಾಂಗ ಚರ್ಮಖಡ್ಗಧರ ಪಾಶಾಂಕುಶ- ಡಮರೂಶೂಲ ಚಾಪಬಾಣಗದಾಶಕ್ತಿಭಿಂದಿಪಾಲ- ತೋಮರ ಮುಸಲ ಮುದ್ಗರ ಪಾಶ ಪರಿಘ- ಭುಶುಂಡೀ ಶತಘ್ನೀ ಚಕ್ರಾದ್ಯಾಯುಧಭೀಷಣಾಕಾರ- ಸಹಸ್ರಮುಖದಂಷ್ಟ್ರಾಕರಾಲವದನ ವಿಕಟಾಟ್ಟಹಾಸ ವಿಸ್ಫಾರಿತ ಬ್ರಹ್ಮಾಂಡಮಂಡಲ ನಾಗೇಂದ್ರಕುಂಡಲ ನಾಗೇಂದ್ರಹಾರ ನಾಗೇಂದ್ರವಲಯ ನಾಗೇಂದ್ರಚರ್ಮಧರ ನಾಗೇಂದ್ರನಿಕೇತನ ಮೃತ್ಯುಂಜಯ ತ್ರ್ಯಂಬಕ ತ್ರಿಪುರಾಂತಕ ವಿಶ್ವರೂಪ ವಿರೂಪಾಕ್ಷ ವಿಶ್ವೇಶ್ವರ ವೃಷಭವಾಹನ ವಿಷವಿಭೂಷಣ ವಿಶ್ವತೋಮುಖ ಸರ್ವತೋಮುಖ ಮಾಂ ರಕ್ಷ ರಕ್ಷ ಜ್ವಲಜ್ವಲ ಪ್ರಜ್ವಲ ಪ್ರಜ್ವಲ ಮಹಾಮೃತ್ಯುಭಯಂ ಶಮಯ ಶಮಯ ಅಪಮೃತ್ಯುಭಯಂ ನಾಶಯ ನಾಶಯ ರೋಗಭಯಂ ಉತ್ಸಾದಯೋತ್ಸಾದಯ ವಿಷಸರ್ಪಭಯಂ ಶಮಯ ಶಮಯ ಚೋರಾನ್ ಮಾರಯ ಮಾರಯ ಮಮ ಶತ್ರೂನ್ ಉಚ್ಚಾಟಯೋಚ್ಚಾಟಯ ತ್ರಿಶೂಲೇನ ವಿದಾರಯ ವಿದಾರಯ ಕುಠಾರೇಣ ಭಿಂಧಿ ಭಿಂಧಿ ಖಡ್ಗೇನ ಛಿಂದ್ದಿ ಛಿಂದ್ದಿ ಖಟ್ವಾಂಗೇನ ವಿಪೋಧಯ ವಿಪೋಧಯ ಮುಸಲೇನ ನಿಷ್ಪೇಷಯ ನಿಷ್ಪೇಷಯ ಬಾಣೈಃ ಸಂತಾಡಯ ಸಂತಾಡಯ ಯಕ್ಷ ರಕ್ಷಾಂಸಿ ಭೀಷಯ ಭೀಷಯ ಅಶೇಷ ಭೂತಾನ್ ವಿದ್ರಾವಯ ವಿದ್ರಾವಯ ಕೂಷ್ಮಾಂಡಭೂತವೇತಾಲಮಾರೀಗಣ- ಬ್ರಹ್ಮರಾಕ್ಷಸಗಣಾನ್ ಸಂತ್ರಾಸಯ ಸಂತ್ರಾಸಯ ಮಮ ಅಭಯಂ ಕುರು ಕುರು ಮಮ ಪಾಪಂ ಶೋಧಯ ಶೋಧಯ ವಿತ್ರಸ್ತಂ ಮಾಂ ಆಶ್ವಾಸಯ ಆಶ್ವಾಸಯ ನರಕಮಹಾಭಯಾನ್ ಮಾಂ ಉದ್ಧರ ಉದ್ಧರ ಅಮೃತಕಟಾಕ್ಷವೀಕ್ಷಣೇನ ಮಾಂ- ಆಲೋಕಯ ಆಲೋಕಯ ಸಂಜೀವಯ ಸಂಜೀವಯ ಕ್ಷುತ್ತೃಷ್ಣಾರ್ತಂ ಮಾಂ ಆಪ್ಯಾಯಯ ಆಪ್ಯಾಯಯ ದುಃಖಾತುರಂ ಮಾಂ ಆನಂದಯ ಆನಂದಯ ಶಿವಕವಚೇನ ಮಾಂ ಆಚ್ಛಾದಯ ಆಚ್ಛಾದಯ

ಹರ ಹರ ಮೃತ್ಯುಂಜಯ ತ್ರ್ಯಂಬಕ ಸದಾಶಿವ ಪರಮಶಿವ ನಮಸ್ತೇ ನಮಸ್ತೇ ನಮಃ ||

ಪೂರ್ವವತ್ – ಹೃದಯಾದಿ ನ್ಯಾಸಃ |
ಹೃದಯಾದಿ ಅಂಗನ್ಯಾಸಃ
ಓಂ ಸದಾಶಿವಾಯ ಹೃದಯಾಯ ನಮಃ |
ನಂ ಗಂಗಾಧರಾಯ ಶಿರಸೇ ಸ್ವಾಹಾ |
ಮಂ ಮೃತ್ಯುಂಜಯಾಯ ಶಿಖಾಯೈ ವಷಟ್ |

ಶಿಂ ಶೂಲಪಾಣಯೇ ಕವಚಾಯ ಹುಂ |
ವಾಂ ಪಿನಾಕಪಾಣಯೇ ನೇತ್ರತ್ರಯಾಯ ವೌಷಟ್ |

ಯಂ ಉಮಾಪತಯೇ ಅಸ್ತ್ರಾಯ ಫಟ್ | |

ಭೂರ್ಭುವಸ್ಸುವರೋಮಿತಿ ದಿಗ್ವಿಮೋಕಃ ||
ಪಂಚಪೂಜಾ ||

ಫಲಶ್ರುತಿಃ%
ಋಷಭ ಉವಾಚ ಇತ್ಯೇತತ್ಪರಮಂ ಶೈವಂ ಕವಚಂ ವ್ಯಾಹೃತಂ ಮಯಾ |ಲಂ ಪೃಥಿವ್ಯಾತ್ಮನೇ ಗಂಧಂ ಸಮರ್ಪಯಾಮಿ |
ಹಂ ಆಕಾಶಾತ್ಮನೇ ಪುಷ್ಪೈಃ ಪೂಜಯಾಮಿ |
ಯಂ ವಾಯ್ವಾತ್ಮನೇ ಧೂಪಮ್ ಆಘ್ರಾಪಯಾಮಿ |
ರಂ ಅಗ್ನ್ಯಾತ್ಮನೇ ದೀಪಂ ದರ್ಶಯಾಮಿ |
ವಂ ಅಮೃತಾತ್ಮನೇ ಅಮೃತಂ ಮಹಾನೈವೇದ್ಯಂ ನಿವೇದಯಾಮಿ |
ಸಂ ಸರ್ವಾತ್ಮನೇ ಸರ್ವೋಪಚಾರಪೂಜಾಂ ಸಮರ್ಪಯಾಮಿ ||
ಸರ್ವ ಬಾಧಾ ಪ್ರಶಮನಂ ರಹಸ್ಯಂ ಸರ್ವ ದೇಹಿನಾಮ್ ||

ಯಃ ಸದಾ ಧಾರಯೇನ್ಮರ್ತ್ಯಃ ಶೈವಂ ಕವಚಮುತ್ತಮಮ್ |
ನ ತಸ್ಯ ಜಾಯತೇ ಕಾಪಿ ಭಯಂ ಶಂಭೋರನುಗ್ರಹಾತ್ ||

ಕ್ಷೀಣಾಯುಃ ಪ್ರಾಪ್ತಮೃತ್ಯುರ್ವಾ ಮಹಾರೋಗಹತೋಽಪಿ ವಾ |
ಸದ್ಯಃ ಸುಖಮವಾಪ್ನೋತಿ ದೀರ್ಘಮಾಯುಶ್ಚ ವಿಂದತಿ ||

ಸರ್ವದಾರಿದ್ರಯಶಮನಂ ಸೌಮಾಂಗಲ್ಯವಿವರ್ಧನಮ್ |
ಯೋ ಧತ್ತೇ ಕವಚಂ ಶೈವಂ ಸ ದೇವೈರಪಿ ಪೂಜ್ಯತೇ ||

ಮಹಾಪಾತಕಸಂಘಾತೈರ್ಮುಚ್ಯತೇ ಚೋಪಪಾತಕೈಃ |
ದೇಹಾಂತೇ ಮುಕ್ತಿಮಾಪ್ನೋತಿ ಶಿವವರ್ಮಾನುಭಾವತಃ ||

ತ್ವಮಪಿ ಶ್ರದ್ದಯಾ ವತ್ಸ ಶೈವಂ ಕವಚಮುತ್ತಮಮ್ |
ಧಾರಯಸ್ವ ಮಯಾ ದತ್ತಂ ಸದ್ಯಃ ಶ್ರೇಯೋ ಹ್ಯವಾಪ್ಸ್ಯಸಿ ||

ಶ್ರೀಸೂತ ಉವಾಚ

ಇತ್ಯುಕ್ತ್ವಾ ಋಷಭೋ ಯೋಗೀ ತಸ್ಮೈ ಪಾರ್ಥಿವ ಸೂನವೇ |
ದದೌ ಶಂಖಂ ಮಹಾರಾವಂ ಖಡ್ಗಂ ಚ ಅರಿನಿಷೂದನಮ್ ||

ಪುನಶ್ಚ ಭಸ್ಮ ಸಂಮಂತ್ರ್ಯ ತದಂಗಂ ಪರಿತೋಽಸ್ಪೃಶತ್ |
ಗಜಾನಾಂ ಷಟ್ಸಹಸ್ರಸ್ಯ ತ್ರಿಗುಣಸ್ಯ ಬಲಂ ದದೌ ||

ಭಸ್ಮಪ್ರಭಾವಾತ್ ಸಂಪ್ರಾಪ್ತಬಲೈಶ್ವರ್ಯ ಧೃತಿ ಸ್ಮೃತಿಃ |
ಸ ರಾಜಪುತ್ರಃ ಶುಶುಭೇ ಶರದರ್ಕ ಇವ ಶ್ರಿಯಾ ||

ತಮಾಹ ಪ್ರಾಂಜಲಿಂ ಭೂಯಃ ಸ ಯೋಗೀ ನೃಪನಂದನಮ್ |
ಏಷ ಖಡ್ಗೋ ಮಯಾ ದತ್ತಸ್ತಪೋಮಂತ್ರಾನುಭಾವತಃ ||

ಶಿತಧಾರಮಿಮಂ ಖಡ್ಗಂ ಯಸ್ಮೈ ದರ್ಶಯಸೇ ಸ್ಫುಟಮ್ |
ಸ ಸದ್ಯೋ ಮ್ರಿಯತೇ ಶತ್ರುಃ ಸಾಕ್ಷಾನ್ಮೃತ್ಯುರಪಿ ಸ್ವಯಮ್ ||

ಅಸ್ಯ ಶಂಖಸ್ಯ ನಿರ್ಹ್ರಾದಂ ಯೇ ಶೃಣ್ವಂತಿ ತವಾಹಿತಾಃ |
ತೇ ಮೂರ್ಚ್ಛಿತಾಃ ಪತಿಷ್ಯಂತಿ ನ್ಯಸ್ತಶಸ್ತ್ರಾ ವಿಚೇತನಾಃ ||

ಖಡ್ಗಶಂಖಾವಿಮೌ ದಿವ್ಯೌ ಪರಸೈನ್ಯವಿನಾಶಕೌ |
ಆತ್ಮಸೈನ್ಯಸ್ವಪಕ್ಷಾಣಾಂ ಶೌರ್ಯತೇಜೋವಿವರ್ಧನೌ ||

ಏತಯೋಶ್ಚ ಪ್ರಭಾವೇನ ಶೈವೇನ ಕವಚೇನ ಚ |
ದ್ವಿಷಟ್ಸಹಸ್ರ ನಾಗಾನಾಂ ಬಲೇನ ಮಹತಾಪಿ ಚ ||

ಭಸ್ಮಧಾರಣ ಸಾಮರ್ಥ್ಯಾಚ್ಛತ್ರುಸೈನ್ಯಂ ವಿಜೇಷ್ಯಸೇ |
ಪ್ರಾಪ್ಯ ಸಿಂಹಾಸನಂ ಪಿತ್ರ್ಯಂ ಗೋಪ್ತಾಽಸಿ ಪೃಥಿವೀಮಿಮಾಮ್ ||

ಇತಿ ಭದ್ರಾಯುಷಂ ಸಮ್ಯಗನುಶಾಸ್ಯ ಸಮಾತೃಕಮ್ |
ತಾಭ್ಯಾಂ ಸಂಪೂಜಿತಃ ಸೋಽಥ ಯೋಗೀ ಸ್ವೈರಗತಿರ್ಯಯೌ ||

ಇತಿ ಶ್ರೀಸ್ಕಾಂದಮಹಾಪುರಾಣೇ ಬ್ರಹ್ಮೋತ್ತರಖಂಡೇ ಶಿವಕವಚ ಪ್ರಭಾವ ವರ್ಣನಂ ನಾಮ ದ್ವಾದಶೋಽಧ್ಯಾಯಃ ಸಂಪೂರ್ಣಃ ||

SIVA KAVACHAM SANSKRIT

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: