ಶ್ರೀ ಲಲಿತಾ ರುದ್ರ ತ್ರಿಶತೀ / ಶ್ರೀ ಅರ್ಧನಾರೀಶ್ವರ ತ್ರಿಶತೀ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಫರಮೇಷ್ಠಿ ಗುರುಭ್ಯೋ ನಮಃ

ಬ್ಲಾಗ್ ಓದುಗರ ಕೋರಿಕೆಯ ಮೇರೆಗೆ ಶ್ರೀ ಲಲಿತಾ ರುದ್ರ ತ್ರಿಶತಿ ಅಥವಾ ಶ್ರೀ ಅರ್ಧನಾರೀಶ್ವರ ತ್ರಿಶತಿಯ ಕನ್ನಡ ಪಾಠವನ್ನು ಮತ್ತು  ಯೂಟ್ಯೂಬ್ ಲಿಂಕನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಇದು ಶ್ರೀ ಲಲಿತಾ ತ್ರಿಶತಿಯ ಮತ್ತು ಶ್ರೀ ರುದ್ರ ತ್ರಿಶತಿಯ ಸಂಪುಟೀಕರಣ.  ಬೆರಳಚ್ಚಿನ ತಪ್ಪುಗಳಿದ್ದಲ್ಲಿ ದಯಮಾಡಿ ತಿಳಿಸಬೇಕಾಗಿ ಕೋರಿದೆ

ಅರ್ಧನಾರೀಶ್ವರತ್ರಿಶತೀ ಅಥವಾ ಲಲಿತಾರುದ್ರತ್ರಿಶತೀ ॥

ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ ನಮಸ್ಕೃತಾಭೀಷ್ಟವರಪ್ರದಾಭ್ಯಾಮ್ ।
ನಾರಾಯಣೇನಾರ್ಚಿತಪಾದುಕಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥

ಓಂ ರಾಜರಾಜೇಶ್ವರ್ಯೈ ನಮಃ ಓಂ ।
ಓಂ ಅರ್ಧನಾರೀಶ್ವರಾಯ ನಮಃ ಓಂ ।
ಓಂ ಹಿರಣ್ಯಬಾಹವೇ ನಮಃ ಓಂ ।

1. ಓಂ ಕಕಾರರೂಪಾಯೈ ಸೇನಾನ್ಯೇ ನಮಃ ಓಂ ।
2. ಓಂ ಕಲ್ಯಾಣ್ಯೈ ದಿಶಾಂ ಚ ಪತಯೇ ನಮಃ ಓಂ ।
3. ಓಂ ಕಲ್ಯಾಣಗುಣಶಾಲಿನ್ಯೈ ವೃಕ್ಷೇಭ್ಯೋ ನಮಃ ಓಂ ।
4. ಓಂ ಕಲ್ಯಾಣಶೈಲನಿಲಯಾಯೈ ಹರಿಕೇಶೇಭ್ಯೋ ನಮಃ ಓಂ ।
5. ಓಂ ಕಮನೀಯಾಯೈ ಪಶೂನಾಂ ಪತಯೇ ನಮಃ ಓಂ ।
6. ಓಂ ಕಲಾವತ್ಯೈ ಸಸ್ಪಿಂಜರಾಯ ನಮಃ ಓಂ ।
7. ಓಂ ಕಮಲಾಕ್ಷ್ಯೈ ತ್ವಿಷೀಮತೇ ನಮಃ ಓಂ ।
8. ಓಂ ಕಲ್ಮಷಘ್ನ್ಯೈ ಪತೀನಾಂ ಪತಯೇ ನಮಃ ಓಂ ।
9. ಓಂ ಕರುಣಾಮೃತಸಾಗರಾಯೈ ಬಭ್ಲುಶಾಯ ನಮಃ ಓಂ ।
10. ಓಂ ಕದಮ್ಬಕಾನನಾವಾಸಾಯೈ ವಿವ್ಯಾಧಿನೇ ನಮಃ ಓಂ ।
11. ಓಂ ಕದಮ್ಬಕುಸುಮಪ್ರಿಯಾಯೈ ಅನ್ನಾನಾಂ ಪತಯೇ ನಮಃ ಓಂ ।
12. ಓಂ ಕನ್ದರ್ಪವಿದ್ಯಾಯೈ ಹರಿಕೇಶಾಯ ನಮಃ ಓಂ ।
13. ಓಂ ಕನ್ದರ್ಪಜನಕಾಪಾಂಗವೀಕ್ಷಣಾಯೈ ಉಪವೀತಿನೇ ನಮಃ ಓಂ ।
14. ಓಂ ಕರ್ಪೂರವೀಠೀ-ಸೌರಭ್ಯ-ಕಲ್ಲೋಲಿತ-ಕಕುಪ್ತಟಾಯೈ
ಪುಷ್ಟಾನಾಂ ಪತಯೇ ನಮಃ ಓಂ ।
15. ಓಂ ಕಲಿದೋಷಹರಾಯೈ ಭವಸ್ಯ ಹೇತ್ಯೇ ನಮಃ ಓಂ ।
16. ಓಂ ಕಂಜಲೋಚನಾಯೈ ಜಗತಾಂ ಪತಯೇ ನಮಃ ಓಂ ।
17. ಓಂ ಕಮ್ರವಿಗ್ರಹಾಯೈ ರುದ್ರಾಯ ನಮಃ ಓಂ ।
18. ಓಂ ಕರ್ಮಾದಿ-ಸಾಕ್ಷಿಣ್ಯೈ ಆತತಾವಿನೇ ನಮಃ ಓಂ ।
19. ಓಂ ಕಾರಯಿತ್ರ್ಯೈ ಕ್ಷೇತ್ರಾಣಾಂ ಪತಯೇ ನಮಃ ಓಂ ।
20. ಓಂ ಕರ್ಮಫಲಪ್ರದಾಯೈ ಸೂತಾಯ ನಮಃ ಓಂ ।
21. ಓಂ ಏಕಾರರೂಪಾಯೈ ಅಹನ್ತ್ಯಾಯ ನಮಃ ಓಂ ।
22. ಓಂ ಏಕಾಕ್ಷರ್ಯೈ ವನಾನಾಂ ಪತಯೇ ನಮಃ ಓಂ ।
23. ಓಂ ಏಕಾನೇಕಾಕ್ಷರಾಕೃತ್ಯೈ ರೋಹಿತಾಯ ನಮಃ ಓಂ ।
24. ಓಂ ಏತತ್ತದಿತ್ಯನಿರ್ದೇಶ್ಯಾಯೈ ಸ್ಥಪತಯೇ ನಮಃ ಓಂ ।
25. ಓಂ ಏಕಾನನ್ದಚಿದಾಕೃತ್ಯೈ ವೃಕ್ಷಾಣಾಂ ಪತಯೇ ನಮಃ ಓಂ ।
26. ಓಂ ಏವಮಿತ್ಯಾಗಮಾಬೋಧ್ಯಾಯೈ ಮನ್ತ್ರಿಣೇ ನಮಃ ಓಂ ।
27. ಓಂ ಏಕಭಕ್ತಿಮದರ್ಚಿತಾಯೈ ವಾಣಿಜಾಯ ನಮಃ ಓಂ ।
28. ಓಂ ಏಕಾಗ್ರ-ಚಿತ್ತ-ನಿರ್ಧ್ಯಾತಾಯೈ ಕಕ್ಷಾಣಾಂ ಪತಯೇ ನಮಃ ಓಂ ।
29. ಓಂ ಏಷಣಾರಹಿತಾದ್ರುತಾಯೈ ಭುವನ್ತಯೇ ನಮಃ ಓಂ ।
30. ಓಂ ಏಲಾಸುಗನ್ಧಿಚಿಕುರಾಯೈ ವಾರಿವಸ್ಕೃತಾಯ ನಮಃ ಓಂ ।
31. ಓಂ ಏನಃಕೂಟವಿನಾಶಿನ್ಯೈ ಓಷಧೀನಾಂ ಪತಯೇ ನ ಓಂ ।
32. ಓಂ ಏಕಭೋಗಾಯೈ ಉಚ್ಚೈರ್ಘೋಷಾಯ ನಮಃ ಓಂ ।
33. ಓಂ ಏಕರಸಾಯೈ ಆಕ್ರನ್ದಯತೇ ನಮಃ ಓಂ ।
34. ಓಂ ಏಕೈಶ್ವರ್ಯಪ್ರದಾಯಿನ್ಯೈ ಪತೀನಾಂ ಪತಯೇ ನಮಃ ಓಂ ।
35. ಓಂ ಏಕಾತಪತ್ರ-ಸಾಮ್ರಾಜ್ಯ-ಪ್ರದಾಯೈ ಕೃತ್ಸನವೀತಾಯ ನಮಃ ಓಂ ।
36. ಓಂ ಏಕಾನ್ತಪೂಜಿತಾಯೈ ಧಾವತೇ ನಮಃ ಓಂ ।
37. ಓಂ ಏಧಮಾನಪ್ರಭಾಯೈ ಸತ್ತ್ವನಾಂ ಪತಯೇ ನಮಃ ಓಂ ।
38. ಓಂ ಏಜತ್ ಅನೇಕ ಜಗದೀಶ್ವರ್ಯೈ ಸಹಮಾನಾಯ ನಮಃ ಓಂ ।
39. ಓಂ ಏಕವೀರಾದಿಸಂಸೇವ್ಯಾಯೈ ನಿವ್ಯಾಧಿನೇ ನಮಃ ಓಂ ।
40. ಓಂ ಏಕಪ್ರಭಾವಶಾಲಿನ್ಯೈ ಆವ್ಯಾಧಿನೀನಾಂ ಪತಯೇ ನಮಃ ಓಂ ।
41. ಓಂ ಈಕಾರರೂಪಾಯೈ ಕಕುಭಾಯ ನಮಃ ಓಂ ।
42. ಓಂ ಈಶಿತ್ರ್ಯೈ ನಿಷಂಗಿಣೇ ನಮಃ ಓಂ ।
43. ಓಂ ಈಪ್ಸಿತಾರ್ಥಪ್ರದಾಯಿನ್ಯೈ ಸ್ತೇನಾನಾಂ ಪತಯೇ ನಮಃ ಓಂ ।
44. ಓಂ ಈದೃಗಿತ್ಯವಿನಿರ್ದೇಶ್ಯಾಯೈ ನಿಷಂಗಿಣಾಯ ನಮಃ ಓಂ । ?
45. ಓಂ ಈಶ್ವರತ್ವವಿಧಾಯಿನ್ಯೈ ಇಷುಧಿಮತೇ ನಮಃ ಓಂ ।
46. ಓಂ ಈಶಾನಾದಿಬ್ರಹ್ಮಮಯ್ಯೈ ತಸ್ಕರಾಣಾಂ ಪತಯೇ ನಮಃ ಓಂ ।
47. ಓಂ ಈಶಿತ್ವಾದ್ಯಷ್ಟಸಿದ್ಧಿದಾಯೈ ವಂಚತೇ ನಮಃ ಓಂ ।
48. ಓಂ ಈಕ್ಷಿತ್ರ್ಯೈ ಪರಿವಂಚತೇ ನಮಃ ಓಂ ।
49. ಓಂ ಈಕ್ಷಣಸೃಷ್ಟಾಂಡಕೋಟ್ಯೈ ಸ್ತಾಯೂನಾಂ ಪತಯೇ ನಮಃ ಓಂ ।
50. ಓಂ ಈಶ್ವರವಲ್ಲಭಾಯೈ ನಿಚೇರವೇ ನಮಃ ಓಂ ।
51. ಓಂ ಈಡಿತಾಯೈ ಪರಿಚರಾಯ ನಮಃ ಓಂ ।
52. ಓಂ ಈಶ್ವರಾರ್ದ್ಧಾಂಗಶರೀರಾಯೈ ಅರಣ್ಯಾನಾಂ ಪತಯೇ ನಮಃ ಓಂ ।
53. ಓಂ ಈಶಾಧಿದೇವತಾಯೈ ಸೃಕಾವಿಭ್ಯೋ ನಮಃ ಓಂ ।
54. ಓಂ ಈಶ್ವರಪ್ರೇರಣಕರ್ಯೈ ಜಿಘಾಂಸದ್ಭ್ಯೋ ನಮಃ ಓಂ ।
55. ಓಂ ಈಶತಾಂಡವಸಾಕ್ಷಿಣ್ಯೈ ಮುಷ್ಣತಾಂ ಪತಯೇ ನಮಃ ಓಂ ।
56. ಓಂ ಈಶ್ವರೋತ್ಸಂಗನಿಲಯಾಯೈ ಅಸಿಮದ್ಭ್ಯೋ ನಮಃ ಓಂ ।
57. ಓಂ ಈತಿಬಾಧಾವಿನಾಶಿನ್ಯೈ ನಕ್ತಂಚರದ್ಭ್ಯೋ ನಮಃ ಓಂ ।
58. ಓಂ ಈಹಾವಿರಹಿತಾಯೈ ಪ್ರಕೃನ್ತಾನಾಂ ಪತಯೇ ನಮಃ ಓಂ ।
59. ಓಂ ಈಶಶಕ್ತ್ಯೈ ಉಷ್ಣೀಷಿಣೇ ನಮಃ ಓಂ ।
60. ಓಂ ಈಷತ್ಸ್ಮಿತಾನನಾಯೈ ಗಿರಿಚರಾಯ ನಮಃ ಓಂ ।
61. ಓಂ ಲಕಾರರೂಪಾಯೈ ಕುಲುಂಚಾನಾಂ ಪತಯೇ ನಮಃ ಓಂ ।
62. ಓಂ ಲಲಿತಾಯೈ ಇಷುಮದ್ಭ್ಯೋ ನಮಃ ಓಂ ।
63. ಓಂ ಲಕ್ಷ್ಮೀವಾಣೀನಿಷೇವಿತಾಯೈ ಧನ್ವಾವಿಭ್ಯೋ ನಮಃ ಓಂ ।
64. ಓಂ ಲಾಕಿನ್ಯೈ ದಯಾಕರಾಯ ನಮಃ ಓಂ ।
65. ಓಂ ಲಲನಾರೂಪಾಯೈ ಆತನ್ವಾನೇಭ್ಯೋ ನಮಃ ಓಂ ।
66. ಓಂ ಲಸದ್ದಾಡಿಮೀಪಾಟಲಾಯೈ ಪ್ರತಿದಧಾನೇಭ್ಯೋ ನಮಃ ಓಂ ।
67. ಓಂ ಲಲನ್ತಿಕಾ-ಲಸತ್ಫಾಲಾಯೈ ಪ್ರಕಟಿತಫಲೇಮ್ಯೋ ನಮಃ ಓಂ ।
68. ಓಂ ಲಲಾಟ-ನಯನಾರ್ಚಿತಾಯೈ ಅಯಚ್ಛದ್ಭ್ಯೋ ನಮಃ ಓಂ ।
69. ಓಂ ಲಕ್ಷಣೋಜ್ವಲದಿವ್ಯಾಂಗ್ಯೈ ವಿಸೃಜದ್ಭ್ಯೋ ನಮಃ ಓಂ ।
70. ಓಂ ಲಕ್ಷಕೋಟ್ಯಂಡನಾಯಿಕಾಯೈ ಅನ್ತರಂಗೇಭ್ಯೋ ನಮಃ ಓಂ ।
71. ಓಂ ಲಕ್ಷ್ಯಾರ್ಥಾಯೈ ಅಸ್ಯದ್ಭ್ಯೋ ನಮಃ ಓಂ ।
72. ಓಂ ಲಕ್ಷಣಾಗಮ್ಯಾಯೈ ವಿಧ್ಯದ್ಭ್ಯೋ ನಮಃ ಓಂ ।
73. ಓಂ ಲಬ್ಧಕಾಮಾಯೈ ಆತ್ಯೇಭ್ಯೋ ನಮಃ ಓಂ ।
74. ಓಂ ಲತಾತನವೇ ಆಸೀನೇಭ್ಯೋ ನಮಃ ಓಂ ।
75. ಓಂ ಲಲಾಮರಾಜದಲಿಕಾಯೈ ಶಯಾನೇಭ್ಯೋ ನಮಃ ಓಂ ।
76. ಓಂ ಲಮ್ಬಿಮುಕ್ತಾಲತಾಂಚಿತಾಯೈ ಸದ್ಯಭಾವೇಭ್ಯೋ ನಮಃ ಓಂ ।
77. ಓಂ ಲಮ್ಬೋದರಪ್ರಸವೇ ಸ್ವಪದ್ಭ್ಯೋ ನಮಃ ಓಂ ।
78. ಓಂ ಲಭ್ಯಾಯೈ ಜಾಗ್ರದ್ಭ್ಯೋ ನಮಃ ಓಂ ।
79. ಓಂ ಲಜ್ಜಾಢ್ಯೈ ಸಾತ್ಯೇಭ್ಯೋ ನಮಃ ಓಂ ।
80. ಓಂ ಲಯವರ್ಜಿತಾಯೈ ತಿಷ್ಠದ್ಭ್ಯೋ ನಮಃ ಓಂ ।
81. ಓಂ ಹ್ರೀಂಕಾರರೂಪಾಯೈ ಧಾವದ್ಭ್ಯೋ ನಮಃ ಓಂ ।
82. ಓಂ ಹ್ರೀಂಕಾರನಿಲಯಾಯೈ ಸಾಯಂ ತಾಂಡವಸಮ್ಭ್ರಮಾಯ ನಮಃ ಓಂ ।
83. ಓಂ ಹ್ರೀಮ್ಮಪದಪ್ರಿಯಾಯೈ ಸಭಾಭ್ಯೋ ನಮಃ ಓಂ ।
84. ಓಂ ಹ್ರೀಂಕಾರಬೀಜಾಯೈ ಸಭಾಪತಿಭ್ಯೋ ನಮಃ ಓಂ ।
85. ಓಂ ಹ್ರೀಂಕಾರಮನ್ತ್ರಾಯೈ ತ್ರಯೀವೇದ್ಧ್ಯಾಯ ನಮಃ ಓಂ ।
86. ಓಂ ಹ್ರೀಂಕಾರಲಕ್ಷಣಾಯೈ ಅಶ್ವೇಭ್ಯೋ ನಮಃ ಓಂ ।
87. ಓಂ ಹ್ರೀಂಕಾರಜಪಸುಪ್ರೀತಾಯೈ ಅಶ್ವಪತಿಭ್ಯೋ ನಮಃ ಓಂ ।
88. ಓಂ ಹ್ರೀಮ್ಮತ್ಯೈ ಅಸ್ತೋಕತ್ರಿಭುವನಶಿವೇಭ್ಯೋ ನಮಃ ಓಂ ।
89. ಓಂ ಹ್ರೀಂವಿಭೂಷಣಾಯೈ ಆವ್ಯಾಧಿನೀಭ್ಯೋ ನಮಃ ಓಂ ।
90. ಓಂ ಹ್ರೀಂಶೀಲಾಯೈ ವಿವಿಧ್ಯನ್ತೀಭ್ಯೋ ನಮಃ ಓಂ ।
91. ಓಂ ಹ್ರೀಮ್ಪದಾರಾಧ್ಯಾಯೈ ಚಿದಾಲಮ್ಬೇಭ್ಯೋ ನಮಃ ಓಂ ।
92. ಓಂ ಹ್ರೀಂಗರ್ಭಾಯೈ ಉಗಣಾಭ್ಯೋ ನಮಃ ಓಂ ।
93. ಓಂ ಹ್ರೀಮ್ಪದಾಭಿಧಾಯೈ ತೃँಹತೀಭ್ಯೋ ನಮಃ ಓಂ ।
94. ಓಂ ಹ್ರೀಂಕಾರವಾಚ್ಯಾಯೈ ತ್ರಿನಯನೇಭ್ಯೋ ನಮಃ ಓಂ ।
95. ಓಂ ಹ್ರೀಂಕಾರಪೂಜ್ಯಾಯೈ ಗೃತ್ಸೇಭ್ಯೋ ನಮಃ ಓಂ ।
96. ಓಂ ಹ್ರೀಂಕಾರಪೀಠಿಕಾಯೈ ಗೃತ್ಸಪತಿಭ್ಯೋ ನಮಃ ಓಂ ।
97. ಓಂ ಹ್ರೀಂಕಾರವೇದ್ಯಾಯೈ ಕಾತ್ಯಾಯನೀ ಶ್ರೇಯಸೇ ನಮಃ ಓಂ ।
98. ಓಂ ಹ್ರೀಂಕಾರಚಿನ್ತ್ಯಾಯೈ ವ್ರಾತೇಭ್ಯೋ ನಮಃ ಓಂ ।
99. ಓಂ ಹ್ರೀಂ ವ್ರಾತಪತಿಭ್ಯೋ ನಮಃ ಓಂ ।
100. ಓಂ ಹ್ರೀಂಶರೀರಿಣ್ಯೈ ಜಟಾಭಾರೋದಾರೇಭ್ಯೋ ನಮಃ ಓಂ ।
101. ಓಂ ಹಕಾರರೂಪಾಯೈ ಗಣೇಭ್ಯೋ ನಮಃ ಓಂ ।
102. ಓಂ ಹಲಧೃತ್ಪೂಜಿತಾಯೈ ಗಣಪತಿಭ್ಯೋ ನಮಃ ಓಂ ।
103. ಓಂ ಹರಿಣೇಕ್ಷಣಾಯೈ ಶ್ರೀಶೈಲವಾಸಿನೇ ನಮಃ ಓಂ ।
104. ಓಂ ಹರಪ್ರಿಯಾಯೈ ವಿರೂಪೇಭ್ಯೋ ನಮಃ ಓಂ ।
105. ಓಂ ಹರಾರಾಧ್ಯಾಯೈ ವಿಶ್ವರೂಪೇಭ್ಯೋ ನಮಃ ಓಂ ।
106. ಓಂ ಹರಿಬ್ರಹ್ಮೇನ್ದ್ರಸೇವಿತಾಯೈ ಮೃಗಧರೇಭ್ಯೋ ನಮಃ ಓಂ ।
107. ಓಂ ಹಯಾರೂಢಾಸೇವಿತಾಂಘ್ರ್ಯೈ ಮಹದ್ಭ್ಯೋ ನಮಃ ಓಂ ।
108. ಓಂ ಹಯಮೇಧಸಮರ್ಚಿತಾಯೇ ಕ್ಷುಲ್ಲಕೇಭ್ಯೋ ನಮಃ ಓಂ ।
109. ಓಂ ಹರ್ಯಕ್ಷವಾಹ್ನಾಯೈ ಚೂಡಾಲಂಕೃತಶಶಿಕಲೇಭ್ಯೋ ನಮಃ ಓಂ ।
110. ಓಂ ಹಂಸವಾಹನಾಯೈ ರಥಿಭ್ಯೋ ನಮಃ ಓಂ ।
111. ಓಂ ಹತದಾನವಾಯೈ ಅರಥೇಭ್ಯೋ ನಮಃ ಓಂ ।
112. ಓಂ ಹತ್ಯಾದಿಪಾಪಶಮನ್ಯೈ ಆಮ್ನಾಯಾನ್ತಸಂಚಾರಿಣೇ ನಮಃ ಓಂ ।
113. ಓಂ ಹರಿದಶ್ವಾದಿಸೇವಿತಾಯೈ ರಥೇಭ್ಯೋ ನಮಃ ಓಂ ।
114. ಓಂ ಹಸ್ತಿಕುಮ್ಭೋತ್ತುಂಗಕುಚಾಯೈ ರಥಪತಿಭ್ಯೋ ನಮಃ ಓಂ ।
115. ಓಂ ಹಸ್ತಿಕೃತ್ತಿಪ್ರಿಯಾಂಗನಾಯೈ ಚಲತ್ ಉರಗಹಾರಾಯ ನಮಃ ಓಂ ।
116. ಓಂ ಹರಿದ್ರಾಕುಂಕುಮದಿಗ್ಧಾಯೈ ಸೇನಾಭ್ಯೋ ನಮಃ ಓಂ ।
117. ಓಂ ಹರ್ಯಶ್ವಾದ್ಯಮರಾರ್ಚಿತಾಯೈ ಸೇನಾನಿಭ್ಯೋ ನಮಃ ಓಂ ।
118. ಓಂ ಹರಿಕೇಶಸಖ್ಯೈ ತ್ರಿಪುರಹರೇಭ್ಯೋ ನಮಃ ಓಂ ।
119. ಓಂ ಹಾದಿವಿದ್ಯಾಯೈ ಕ್ಷತ್ತೃಭ್ಯೋ ನಮಃ ಓಂ ।
120. ಓಂ ಹಾಲಾಮದಾಲಸಾಯೈ ಸಂಗ್ರಹೀತೃಭ್ಯೋ ನಮಃ ಓಂ ।
121. ಓಂ ಸಕಾರರೂಪಾಯೈ ಸಮಸ್ತಸಂಹಾರಕತಾಂಡವಾಯ ನಮಃ ಓಂ ।
122. ಓಂ ಸರ್ವಜ್ಞಾಯೈ ತಕ್ಷಭ್ಯೋ ನಮಃ ಓಂ ।
123. ಓಂ ಸರ್ವೇಶ್ಯೈ ರಥಕಾರೇಭ್ಯೋ ನಮಃ ಓಂ ।
124. ಓಂ ಸರ್ವಮಂಗಳಾಯೈ ಕರುಣಾಪೂರಿತದೃಶಿಭ್ಯೋ ನಮಃ ಓಂ ।
125. ಓಂ ಸರ್ವಕರ್ತ್ರ್ಯೈ ಕುಲಾಲೇಭ್ಯೋ ನಮಃ ಓಂ ।
126. ಓಂ ಸರ್ವಭರ್ತ್ರ್ಯೈ ಕರ್ಮಾರೇಭ್ಯೋ ನಮಃ ಓಂ ।
127. ಓಂ ಸರ್ವಹಂರ್ತ್ರ್ಯೈ ನಿತ್ಯಾಯ ನಮಃ ಓಂ ।
128. ಓಂ ಸನಾತನ್ಯೈ ಪುಂಜಿಷ್ಟೇಭ್ಯೋ ನಮಃ ಓಂ ।
129. ಓಂ ಸರ್ವಾನವದ್ಯಾಯೈ ನಿಷಾದೇಭ್ಯೋ ನಮಃ ಓಂ ।
130. ಓಂ ಸರ್ವಾಂಗಸುನ್ದರ್ಯೈ ನಿತ್ಯಾನನ್ದಾಯ ನಮಃ ಓಂ ।
131. ಓಂ ಸರ್ವಸಾಕ್ಷಿಣ್ಯೈ ಇಷುಕೃದ್ಭ್ಯೋ ನಮಃ ಓಂ ।
132. ಓಂ ಸರ್ವಾತ್ಮಿಕಾಯೈ ಧನ್ವಕೃದ್ಭ್ಯೋ ನಮಃ ಓಂ ।
133. ಓಂ ಸರ್ವಸೌಖ್ಯದಾತ್ರ್ಯೈ ಪದಾಮ್ಬುಜಯುಗಲೇಭ್ಯೋ ನಮಃ ಓಂ ।
134. ಓಂ ಸರ್ವವಿಮೋಹಿನ್ಯೈ ಮೃಗಯುಭ್ಯೋ ನಮಃ ಓಂ ।
135. ಓಂ ಸರ್ವಾಧಾರಾಯೈ ಶ್ವನಿಭ್ಯೋ ನಮಃ ಓಂ ।
136. ಓಂ ಸರ್ವಗತಾಯೈ ಸಮ್ಸ್ತೂಯಮಾನಾಯ ನಮಃ ಓಂ ।
137. ಓಂ ಸರ್ವಾವಗುಣವರ್ಜಿತಾಯೈ ಶ್ವಭ್ಯೋ ನಮಃ ಓಂ ।
138. ಓಂ ಸರ್ವಾರುಣಾಯೈ ಶ್ವಪತಿಭ್ಯೋ ನಮಃ ಓಂ ।
139. ಓಂ ಸರ್ವಮಾತ್ರೇ ಭವತ್ಪದಕೋಷ್ಟೇಭ್ಯೋ ನಮಃ ಓಂ ।
140. ಓಂ ಸರ್ವಾಭರಣಭೂಷಿತಾಯೈ ಭವಾಯ ನಮಃ ಓಂ ।
141. ಓಂ ಕಕಾರಾರ್ಥಾಯೈ ಮೃತ್ಯುಂಜಯಾಯ ನಮಃ ಓಂ ।
142. ಓಂ ಕಾಲಹನ್ತ್ರ್ಯೈ ಶರ್ವಾಯ ನಮಃ ಓಂ ।
143. ಓಂ ಕಾಮೇಶ್ಯೈ ಪಶುಪತಯೇ ನಮಃ ಓಂ ।
144. ಓಂ ಕಾಮಿತಾರ್ಥದಾಯೈ ನೀಲಗ್ರೀವಾಯ ನಮಃ ಓಂ ।
145. ಓಂ ಕಾಮಸಂಜೀವಿನ್ಯೈ ಶಿತಿಕಂಠಾಯ ನಮಃ ಓಂ ।
146. ಓಂ ಕಲ್ಯಾಯೈ ಕಪರ್ದಿನೇ ನಮಃ ಓಂ ।
147. ಓಂ ಕಠಿನಸ್ತನಮಂಡಲಾಯೈ ವ್ಯುಪ್ತಕೇಶಾಯ ನಮಃ ಓಂ ।
148. ಓಂ ಕರಭೋರವೇ ಸಹಸ್ರಾಕ್ಷಾಯ ನಮಃ ಓಂ ।
149. ಓಂ ಕಲಾನಾಥಮುಖ್ಯೈ ಶತಧನ್ವನೇ ನಮಃ ಓಂ ।
150. ಓಂ ಕಚಜಿತಾಮ್ಬುದಾಯೈ ಗಿರಿಶಾಯ ನಮಃ ಓಂ ।
151. ಓಂ ಕಟಾಕ್ಷಸ್ಯನ್ದಿಕರುಣಾಯೈ ಶಿಪಿವಿಷ್ಟಾಯ ನಮಃ ಓಂ ।
152. ಓಂ ಕಪಾಲಿಪ್ರಾಣನಾಯಿಕಾಯೈ ಮೀಢುಷ್ಟಮಾಯ ನಮಃ ಓಂ ।
153. ಓಂ ಕಾರುಣ್ಯವಿಗ್ರಹಾಯೈ ಇಷುಮತೇ ನಮಃ ಓಂ ।
154. ಓಂ ಕಾನ್ತಾಯೈ ಹ್ರಸ್ವಾಯ ನಮಃ ಓಂ ।
155. ಓಂ ಕಾನ್ತಿಧೂತಜಪಾವಲ್ಲ್ಯೈ ವಾಮನಾಯ ನಮಃ ಓಂ ।
156. ಓಂ ಕಲಾಲಾಪಾಯೈ ಬೃಹತೇ ನಮಃ ಓಂ ।
157. ಓಂ ಕಮ್ಬುಕಂಠ್ಯೈ ವರ್ಷೀಯಸೇ ನಮಃ ಓಂ ।
158. ಓಂ ಕರನಿರ್ಜಿತಪಲ್ಲ್ವಾಯೈ ವೃದ್ಧಾಯ ನಮಃ ಓಂ ।
159. ಓಂ ಕಲ್ಪವಲ್ಲೀಸಮಭುಜಾಯೈ ಸಂವೃಧ್ವನೇ ನಮಃ ಓಂ ।
160. ಓಂ ಕಸ್ತೂರೀತಿಲಕಾಂಚಿತಾಯೈ ಅಗ್ರಿಯಾಯ ನಮಃ ಓಂ ।
161. ಓಂ ಹಕಾರಾರ್ಥಾಯೈ ಪ್ರಥಮಾಯ ನಮಃ ಓಂ ।
162. ಓಂ ಹಂಸಗತ್ಯೈ ಆಶವೇ ನಮಃ ಓಂ ।
163. ಓಂ ಹಾಟಕಾಭರಣೋಜ್ವಲಾಯೈ ಅಜಿರಾಯ ನಮಃ ಓಂ ।
164. ಓಂ ಹಾರಹಾರಿಕುಚಾಭೋಗಾಯೈ ಶೀಘ್ರಿಯಾಯ ನಮಃ ಓಂ ।
165. ಓಂ ಹಾಕಿನ್ಯೈ ಶೀಭ್ಯಾಯ ನಮಃ ಓಂ ।
166. ಓಂ ಹಲ್ಯವರ್ಜಿತಾಯೈ ಊರ್ಮ್ಯಾಯ ನಮಃ ಓಂ ।
167. ಓಂ ಹರಿತ್ಪತಿಸಮಾರಾಧ್ಯಾಯೈ ಅವಸ್ವನ್ಯಾಯ ನಮಃ ಓಂ ।
168. ಓಂ ಹಠಾತ್ಕಾರಹತಾಸುರಾಯೈ ಸ್ರೋತಸ್ಯಾಯ ನಮಃ ಓಂ ।
169. ಓಂ ಹರ್ಷಪ್ರದಾಯೈ ದ್ವೀಪ್ಯಾಯ ನಮಃ ಓಂ ।
170. ಓಂ ಹವಿರ್ಭೋಕ್ತ್ರ್ಯೈ ಜ್ಯೇಷ್ಠಾಯ ನಮಃ ಓಂ ।
171. ಓಂ ಹಾರ್ದಸನ್ತಮಸಾಪಹಾಯೈ ಕನಿಷ್ಠಾಯ ನಮಃ ಓಂ ।
172. ಓಂ ಹಲ್ಲೀಹಾಲಾಸ್ಯಸನ್ತುಷ್ಟಾಯೈ ಪೂರ್ವಜಾಯ ನಮಃ ಓಂ ।
173. ಓಂ ಹಂಸಮನ್ತ್ರಾರ್ಥರೂಪಿಣ್ಯೈ ಅಪರಜಾಯ ನಮಃ ಓಂ ।
174. ಓಂ ಹಾನೋಪಾದಾನನಿರ್ಮುಕ್ತಾಯೈ ಮಧ್ಯಮಾಯ ನಮಃ ಓಂ ।
175. ಓಂ ಹರ್ಷಿಣ್ಯೈ ಅಪಗಲ್ಭಾಯ ನಮಃ ಓಂ ।
176. ಓಂ ಹರಿಸೋದರ್ಯೈ ಜಘನ್ಯಾಯ ನಮಃ ಓಂ ।
177. ಓಂ ಹಾಹಾಹೂಹೂಮುಖಸ್ತುತ್ಯಾಯೈ ಬುಧ್ನಿಯಾಯ ನಮಃ ಓಂ ।
178. ಓಂ ಹಾನಿವೃದ್ಧಿವಿವರ್ಜಿತಾಯೈ ಸೋಭ್ಯಾಯ ನಮಃ ಓಂ ।
179. ಓಂ ಹಯ್ಯಂಗವೀನಹೃದಯಾಯೈ ಪ್ರತಿಸರ್ಯಾಯ ನಮಃ ಓಂ ।
180. ಓಂ ಹರಿಕೋಪಾರುಣಾಂಶುಕಾಯೈ ಯಾಮ್ಯಾಯ ನಮಃ ಓಂ ।
181. ಓಂ ಲಕಾರಾಖ್ಯಾಯೈ ಕ್ಷೇಮ್ಯಾಯ ನಮಃ ಓಂ ।
182. ಓಂ ಲತಾಪೂಜ್ಯಾಯೈ ಉರ್ವರ್ಯಾಯ ನಮಃ ಓಂ ।
183. ಓಂ ಲಯಸ್ಥಿತ್ಯುದ್ಭವೇರ್ಶ್ವ್ಯೈ ಖಲ್ಯಾಯ ನಮಃ ಓಂ ।
184. ಓಂ ಲಾಸ್ಯದರ್ಶನಸನ್ತುಷ್ಟಾಯೈ ಶ್ಲೋಕ್ಯಾಯ ನಮಃ ಓಂ ।
185. ಓಂ ಲಾಭಾಲಾಭವಿವರ್ಜಿತಾಯೈ ಅವಸಾನ್ಯಾಯ ನಮಃ ಓಂ ।
186. ಓಂ ಲಂಘ್ಯೇತರಾಜ್ಞಾಯೈ ವನ್ಯಾಯ ನಮಃ ಓಂ ।
187. ಓಂ ಲಾವಣ್ಯಶಾಲಿನ್ಯೈ ಕಕ್ಷ್ಯಾಯ ನಮಃ ಓಂ ।
188. ಓಂ ಲಘುಸಿದ್ಧಿದಾಯೈ ಶ್ರವಾಯ ನಮಃ ಓಂ ।
189. ಓಂ ಲಾಕ್ಷಾರಸಸವರ್ಣಾಭಾಯೈ ಪ್ರತಿಶ್ರವಾಯ ನಮಃ ಓಂ ।
190. ಓಂ ಲಕ್ಷ್ಮಣಾಗ್ರಜಪೂಜಿತಾಯೈ ಆಶುಷೇಣಾಯ ನಮಃ ಓಂ ।
191. ಓಂ ಲಭ್ಯೇತರಾಯೈ ಆಶುರಥಾಯ ನಮಃ ಓಂ ।
192. ಓಂ ಲಬ್ಧಭಕ್ತಿಸುಲಭಾಯೈ ಶೂರಾಯ ನಮಃ ಓಂ ।
193. ಓಂ ಲಾಂಗಲಾಯುಧಾಯೈ ಅವಭಿನ್ದತೇ ನಮಃ ಓಂ ।
194. ಓಂ ಲಗ್ನಚಾಮರಹಸ್ತಶ್ರೀಶಾರದಾಪರಿವೀಜಿತಾಯೈ ವರ್ಮಿಣೇ ನಮಃ ಓಂ ।
195. ಓಂ ಲಜ್ಜಾಪದಸಮಾರಾಧ್ಯಾಯೈ ವರೂಥಿನೇ ನಮಃ ಓಂ ।
196. ಓಂ ಲಮ್ಪಟಾಯೈ ಬಿಲ್ಮಿನೇ ನಮಃ ಓಂ ।
197. ಓಂ ಲಕುಳೇಶ್ವರ್ಯೈ ಕವಚಿನೇ ನಮಃ ಓಂ ।
198. ಓಂ ಲಬ್ಧಮಾನಾಯೈ ಶ್ರುತಾಯ ನಮಃ ಓಂ ।
199. ಓಂ ಲಬ್ಧರಸಾಯೈ ಶ್ರುತಸೇನಾಯ ನಮಃ ಓಂ ।
200. ಓಂ ಲಬ್ಧಸಮ್ಪತ್ಸಮುನ್ನತ್ಯೈ ದುನ್ದುಭ್ಯಾಯ ನಮಃ ಓಂ ।
201. ಓಂ ಹ್ರೀಂಕಾರಿಣ್ಯೈ ಆಹನನ್ಯಾಯ ನಮಃ ಓಂ ।
202. ಓಂ ಹ್ರೀಂಕಾರಾದ್ಯಾಯೈ ಧೃಷ್ಣವೇ ನಮಃ ಓಂ ।
203. ಓಂ ಹ್ರೀಮ್ಮಧ್ಯಾಯೈ ಪ್ರಮೃಶಾಯ ನಮಃ ಓಂ ।
204. ಓಂ ಹ್ರೀಂಶಿಖಾಮಣಯೇ ದೂತಾಯ ನಮಃ ಓಂ ।
205. ಓಂ ಹ್ರೀಂಕಾರಕುಂಡಾಗ್ನಿಶಿಖಾಯೈ ಪ್ರಹಿತಾಯ ನಮಃ ಓಂ ।
206. ಓಂ ಹ್ರೀಂಕಾರಶಶಿಚನ್ದ್ರಿಕಾಯೈ ಪ್ರಪಂಚರಕ್ಷಕಾಯ ನಮಃ ಓಂ ।
207. ಓಂ ಹ್ರೀಂಕಾರಭಾಸ್ಕರರುಚ್ಯೈ ಇಷುಧಿಮತೇ ನಮಃ ಓಂ ।
208. ಓಂ ಹ್ರೀಂಕಾರಾಮ್ಭೋದಚಂಚಲಾಯೈ ತೀಕ್ಷ್ಣೇಷವೇ ನಮಃ ಓಂ ।
209. ಓಂ ಹ್ರೀಂಕಾರಕನ್ದಾಂಕುರಿಕಾಯೈ ಆಯುಧಿನೇ ನಮಃ ಓಂ ।
210. ಓಂ ಹ್ರೀಂಕಾರೈಕಪರಾಯಣಾಯೈ ಸ್ವಾಯುಧಾಯ ನಮಃ ಓಂ ।
211. ಓಂ ಹ್ರೀಂಕಾರದೀರ್ಧಿಕಾಹಂಸ್ಯೈ ಸುಧನ್ವನೇ ನಮಃ ಓಂ ।
212. ಓಂ ಹ್ರೀಂಕಾರೋದ್ಯಾನಕೇಕಿನ್ಯೈ ಸ್ತ್ರುತ್ಯಾಯ ನಮಃ ಓಂ ।
213. ಓಂ ಹ್ರೀಂಕಾರಾರಣ್ಯಹರಿಣ್ಯೈ ಪಥ್ಯಾಯ ನಮಃ ಓಂ ।
214. ಓಂ ಹ್ರೀಂಕಾರಾವಾಲವಲ್ಲರ್ಯೈ ಕಾಟ್ಯಾಯ ನಮಃ ಓಂ ।
215. ಓಂ ಹ್ರೀಂಕಾರಪಂಜರಶುಕ್ಯೈ ನೀಪ್ಯಾಯ ನಮಃ ಓಂ ।
216. ಓಂ ಹ್ರೀಂಕಾರಾಂಗಣದೀಪಿಕಾಯೈ ಸೂದ್ಯಾಯ ನಮಃ ಓಂ ।
217. ಓಂ ಹ್ರೀಂಕಾರಕನ್ದರಾಸಿಂಹ್ಯೈ ಸರಸ್ಯಾಯ ನಮಃ ಓಂ ।
218. ಓಂ ಹ್ರೀಂಕಾರಾಮ್ಭೋಜಭೃಂಗಿಕಾಯೈ ನಾದ್ಯಾಯ ನಮಃ ಓಂ ।
219. ಓಂ ಹ್ರೀಂಕಾರಸುಮನೋಮಾಧ್ವ್ಯೈ ವೈಶನ್ತಾಯ ನಮಃ ಓಂ ।
220. ಓಂ ಹ್ರೀಂಕಾರತರುಮಂಜರ್ಯೈ ಕೂಪ್ಯಾಯ ನಮಃ ಓಂ ।
221. ಓಂ ಸಕಾರಾಖ್ಯಾಯೈ ಅವಟ್ಯಾಯ ನಮಃ ಓಂ ।
222. ಓಂ ಸಮರಸಾಯೈ ವರ್ಷ್ಯಾಯ ನಮಃ ಓಂ ।
223. ಓಂ ಸಕಲಾಗಮಸಂಸ್ತುತತಾಯೈ ಅವರ್ಷ್ಯಾಯ ನಮಃ ಓಂ ।
224. ಓಂ ಸರ್ವವೇದಾನ್ತತಾತ್ಪರ್ಯಭೂಮ್ಯೈ ಮೇಘ್ಯಾಯ ನಮಃ ಓಂ ।
225. ಓಂ ಸದಸದಾಶ್ರಯಾಯೈ ವಿದ್ಯುತ್ಯಾಯ ನಮಃ ಓಂ ।
226. ಓಂ ಸಕಲಾಯೈ ಈಧ್ರಿಯಾಯ ನಮಃ ಓಂ ।
227. ಓಂ ಸಚ್ಚಿದಾನನ್ದಾಯೈ ಅತಪ್ಯಾಯ ನಮಃ ಓಂ ।
228. ಓಂ ಸಾಧ್ವ್ಯೈ ವಾತ್ಯಾಯ ನಮಃ ಓಂ ।
229. ಓಂ ಸದ್ಗತಿದಾಯಿನ್ಯೈ ರೇಷ್ಮಿಯಾಯ ನಮಃ ಓಂ ।
230. ಓಂ ಸನಕಾದಿಮುನಿಧ್ಯೇಯಾಯೈ ವಾಸ್ತವ್ಯಾಯ ನಮಃ ಓಂ ।
231. ಓಂ ಸದಾಶಿವಕುಟುಮಮ್ಬಿನ್ಯೈ ವಾಸ್ತುಪಾಯ ನಮಃ ಓಂ ।
232. ಓಂ ಸಕಲಾಧಿಷ್ಠಾನರೂಪಾಯೈ ಸೋಮಾಯ ನಮಃ ಓಂ ।
233. ಓಂ ಸತ್ತ್ಯರೂಪಾಯೈ ತ್ರ್ಯಮ್ಬಕಾಯ ನಮಃ ಓಂ ।
234. ಓಂ ಸಮಾಕೃತ್ಯೈ ತಾಮ್ರಾಯ ನಮಃ ಓಂ ।
235. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ಅರುಣಾಯ ನಮಃ ಓಂ ।
236. ಓಂ ಸಮಾನಾಧಿಕವರ್ಜಿತಾಯೈ ಶಂಗಾಯ ನಮಃ ಓಂ ।
237. ಓಂ ಸರ್ವೋತ್ತುಂಗಾಯೈ ಪಶುಪತಯೇ ನಮಃ ಓಂ ।
238. ಓಂ ಸಂಗಹೀನಾಯೈ ಉಗ್ರಾಯ ನಮಃ ಓಂ ।
239. ಓಂ ಸಗುಣಾಯೈ ಭೀಮಾಯ ನಮಃ ಓಂ ।
240. ಓಂ ಸಕಲೇಷ್ಟದಾಯೈ ಅಗ್ರೇವಧಾಯ ನಮಃ ಓಂ ।
241. ಓಂ ಕಕಾರಿಣ್ಯೈ ದೂರೇವಧಾಯ ನಮಃ ಓಂ ।
242. ಓಂ ಕಾವ್ಯಲೋಲಾಯೈ ಹನ್ತ್ರೇ ನಮಃ ಓಂ ।
243. ಓಂ ಕಾಮೇಶ್ವರಮನೋಹರಾಯೈ ಹನೀಯಸೇ ನಮಃ ಓಂ ।
244. ಓಂ ಕಾಮೇಶ್ವರಪ್ರಾಣನಾಙ್ಯೈ ವೃಕ್ಷೇಭ್ಯೋ ನಮಃ ಓಂ ।
245. ಓಂ ಕಾಮೇಶೋತ್ಸಂಗವಾಸಿನ್ಯೈ ಹರಿಕೇಶೇಭ್ಯೋ ನಮಃ ಓಂ ।
246. ಓಂ ಕಾಮೇಶ್ವರಾಲಿಂಗಿತಾಂಗ್ಯೈ ತಾರಾಯ ನಮಃ ಓಂ ।
247. ಓಂ ಕಾಮೇಶ್ವರಸುಖಪ್ರದಾಯೈ ಶಮ್ಭವೇ ನಮಃ ಓಂ ।
248. ಓಂ ಕಾಮೇಶ್ವರಪ್ರಣಯಿನ್ಯೈ ಮಯೋಭವೇ ನಮಃ ಓಂ ।
249. ಓಂ ಕಾಮೇಶ್ವರವಿಲಾಸಿನ್ಯೈ ಶಂಕರಾಯ ನಮಃ ಓಂ ।
250. ಓಂ ಕಾಮೇಶ್ವರತಪಸ್ಸಿದ್ಧ್ಯೈ ಮಯಸ್ಕರಾಯ ನಮಃ ಓಂ ।
251. ಓಂ ಕಾಮೇಶ್ವರಮನಃಪ್ರಿಯಾಯೈ ಶಿವಾಯ ನಮಃ ಓಂ ।
252. ಓಂ ಕಾಮೇಶ್ವರಪ್ರಾಣನಾಥಾಯೈ ಶಿವತರಾಯ ನಮಃ ಓಂ ।
253. ಓಂ ಕಾಮೇಶ್ವರವಿಮೋಹಿನ್ಯೈ ತೀರ್ಥ್ಯಾಯ ನಮಃ ಓಂ ।
254. ಓಂ ಕಾಮೇಶ್ವರಬ್ರಹ್ಮವಿದ್ಯಾಯೈ ಕೂಲ್ಯಾಯ ನಮಃ ಓಂ ।
255. ಓಂ ಕಾಮೇಶ್ವರಗೃಹೈಶ್ವರ್ಯೈ ಪಾರ್ಯಾಯ ನಮಃ ಓಂ ।
256. ಓಂ ಕಾಮೇಶ್ವರಾಹ್ಲಾದಕರ್ಯೈ ಅವಾರ್ಯಾಯ ನಮಃ ಓಂ ।
257. ಓಂ ಕಾಮೇಶ್ವರಮಹೇಶ್ವರ್ಯೈ ಪ್ರತರಣಾಯ ನಮಃ ಓಂ ।
258. ಓಂ ಕಾಮೇಶ್ವರ್ಯೈ ಉತ್ತರಣಾಯ ನಮಃ ಓಂ ।
259. ಓಂ ಕಾಮಕೋಟಿನಿಲಯಾಯೈ ಆತಾರ್ಯಾಯ ನಮಃ ಓಂ ।
260. ಓಂ ಕಾಂಕ್ಷಿತಾರ್ಥದಾಯೈ ಆಲಾದ್ಯಾಯ ನಮಃ ಓಂ ।
261. ಓಂ ಲಕಾರಿಣ್ಯೈ ಶಷ್ಪ್ಯಾಯ ನಮಃ ಓಂ ।
262. ಓಂ ಲಬ್ಧರೂಪಾಯೈ ಫೇನ್ಯಾಯ ನಮಃ ಓಂ ।
263. ಓಂ ಲಬ್ಯಧಿಯೇ ಸಿಕತ್ಯಾಯ ನಮಃ ಓಂ ।
264. ಓಂ ಲಬ್ಧವಾಂಛಿತಾಯೈ ಪ್ರವಾಹ್ಯಾಯ ನಮಃ ಓಂ ।
265. ಓಂ ಲಬ್ಧಪಾಪಮನೋದೂರಾಯೈ ಇರಿಣ್ಯಾಯ ನಮಃ ಓಂ ।
266. ಓಂ ಲಬ್ಧಾಹಂಕಾರದುರ್ಗಮಾಯೈ ಪ್ರಪಥ್ಯಾಯ ನಮಃ ಓಂ ।
267. ಓಂ ಲಬ್ಧಶಕ್ತ್ಯೈ ಕಿँಶಿಲಾಯ ನಮಃ ಓಂ ।
268. ಓಂ ಲಬ್ಧದೇಹಾಯೈ ಕ್ಷಯಣಾಯ ನಮಃ ಓಂ ।
269. ಓಂ ಲಬ್ಧೈಶ್ವರ್ಯಸಮುನ್ನತ್ಯೈ ಆಗಮಾದಿಸನ್ನುತಾಯ ನಮಃ ಓಂ ।
270. ಓಂ ಲಬ್ಧಬುದ್ಧಯೇ ಪುಲಸ್ತಯೇ ನಮಃ ಓಂ ।
271. ಓಂ ಲಬ್ಧಲೀಲಾಯೈ ಗೋಷ್ಠ್ಯಾಯ ನಮಃ ಓಂ ।
272. ಓಂ ಲಬ್ಧಯೌವನಶಾಲಿನ್ಯೈ ಗೃಹ್ಯಾಯ ನಮಃ ಓಂ ।
273. ಓಂ ಲಬ್ಧಾತಿಶಯಸರ್ವಾಂಗಸೌನ್ದರ್ಯಾಯೈ ತಲ್ಪ್ಯಾಯ ನಮಃ ಓಂ ।
274. ಓಂ ಲಬ್ಧವಿಭ್ರಮಾಯೈ ಗೇಹ್ಯಾಯ ನಮಃ ಓಂ ।
275. ಓಂ ಲಬ್ಧರಾಗಾಯೈ ಕಾಟ್ಯಾಯ ನಮಃ ಓಂ ।
276. ಓಂ ಲಬ್ಧಪತ್ಯೈ ಗಹ್ವರೇಷ್ಠಾಯ ನಮಃ ಓಂ ।
277. ಓಂ ಲಬ್ಧನಾನಾಗಮಸ್ಥಿತ್ಯೈ ಹೃದಯ್ಯಾಯ ನಮಃ ಓಂ ।
278. ಓಂ ಲಬ್ಧಭೋಗಾಯೈ ನಿವೇಷ್ಪ್ಯಾಯ ನಮಃ ಓಂ ।
279. ಓಂ ಲಬ್ಧಸುಖಾಯೈ ಪಾँಸವ್ಯಾಯ ನಮಃ ಓಂ ।
280. ಓಂ ಲಬ್ಧಹರ್ಷಾಭಿಪೂಜಿತಾಯೈ ರಜಸ್ಯಾಯ ನಮಃ ಓಂ ।
281. ಓಂ ಹ್ರೀಂಕಾರಮೂರ್ತ್ಯೈ ಶುಷ್ಕ್ಯಾಯ ನಮಃ ಓಂ ।
282. ಓಂ ಹ್ರೀಂಕಾರಸೌಧಶೃಂಗಕಪೋತಿಕಾಯೈ ಹರಿತ್ಯಾಯ ನಮಃ ಓಂ ।
283. ಓಂ ಹ್ರೀಂಕಾರದುಗ್ಧಾಬ್ಧಿಸುಧಾಯೈ ಲೋಪ್ಯಾಯ ನಮಃ ಓಂ ।
284. ಓಂ ಹ್ರೀಂಕಾರಕಮಲೇನ್ದಿರಾಯೈ ಉಲಪ್ಯಾಯ ನಮಃ ಓಂ ।
285. ಓಂ ಹ್ರೀಂಕಾರಮಣಿದೀಪಾರ್ಚಿಷೇ ಊರ್ವ್ಯಾಯ ನಮಃ ಓಂ ।
286. ಓಂ ಹ್ರೀಂಕಾರತರುಶಾರಿಕಾಯೈ ಸೂರ್ಮ್ಯಾಯ ನಮಃ ಓಂ ।
287. ಓಂ ಹ್ರೀಂಕಾರಪೇಟಕಮಣಯೇ ಪರ್ಣ್ಯಾಯ ನಮಃ ಓಂ ।
288. ಓಂ ಹ್ರೀಂಕಾರದರ್ಶಬಿಮ್ಬಿಕಾಯೈ ಪರ್ಣಶದ್ಯಾಯ ನಮಃ ಓಂ ।
289. ಓಂ ಹ್ರೀಂಕಾರಕೋಶಾಸಿಲತಾಯೈ ಅಪಗುರಮಾಣಾಯ ನಮಃ ಓಂ ।
290. ಓಂ ಹ್ರೀಂಕಾರಾಸ್ಥಾನನರ್ತಕ್ಯೈ ಅಭಿಘ್ನತೇ ನಮಃ ಓಂ ।
291. ಓಂ ಹ್ರೀಂಕಾರಶುಕ್ತಿಕಾಮುಕ್ತಾಮಣಯೇ ಆಖ್ಖಿದತೇ ನಮಃ ಓಂ ।
292. ಓಂ ಹ್ರೀಂಕಾರಬೋಧಿತಾಯೈ ಪ್ರಖ್ಖಿದತೇ ನಮಃ ಓಂ ।
293. ಓಂ ಹ್ರೀಂಕಾರಮಯಸೌವರ್ಣಸ್ತಮ್ಭವಿದ್ರುಮಪುತ್ರಿಕಾಯೈ
ಜಗಜ್ಜನನ್ಯೈ ಜಗದೇಕ ಪಿತ್ರೇ ನಮಃ ಓಂ ।
294. ಓಂ ಹ್ರೀಂಕಾರವೇದೋಪನಿಷದಾಯೈ ಕಿರಿಕೇಭ್ಯೋ ನಮಃ ಓಂ ।
295. ಓಂ ಹ್ರೀಂಕಾರಾಧ್ವರದಕ್ಷಿಣಾಯೈ ದೇವಾನಾँ ಹೃದಯೇಭ್ಯೋ ನಮಃ ಓಂ ।
296. ಓಂ ಹ್ರೀಂಕಾರನನ್ದನಾರಾಮನವಕಲ್ಪಕವಲ್ಲ್ಯೈ ವಿಕ್ಷೀಣಕೇಭ್ಯೋ ನಮಃ ಓಂ ।
297. ಓಂ ಹ್ರೀಂಕಾರಹಿಮವದ್ಗಂಗಾಯೈ ವಿಚಿನ್ವತ್ಕೇಭ್ಯೋ ನಮಃ ಓಂ ।
298. ಓಂ ಹ್ರೀಂಕಾರಾರ್ಣವಕೌಸ್ತುಭಾಯೈ ಆನಿರ್ಹತೇಭ್ಯೋ ನಮಃ ಓಂ ।
299. ಓಂ ಹ್ರೀಂಕಾರಮನ್ತ್ರಸರ್ವಸ್ವಾಯೈ ಆಮೀವತ್ಕೇಭ್ಯೋ ನಮಃ ಓಂ ।
300. ಓಂ ಹ್ರೀಂಕಾರಪರಸೌಖ್ಯದಾಯೈ ಶ್ರೀಮನ್ಮಹಾದೇವಾಯ ನಮೋ ನಮಃ ಓಂ ।

ಏಷಾ ಸಾ ಸಾಕ್ಷಿಣೀ ಶಕ್ತಿಃ ಶಂಕರಸ್ಯಾಪಿ ಶಂಕರೀ ।
ಶಿವಾಭಿನ್ನಾ ತಯಾ ಹೀನಃ ಶಿವಃ ಸಾಕ್ಷಾನ್ನಿರರ್ಥಕಃ ॥

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಮ್ ।
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ ॥

ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರಃ ।
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಮ್ಭೋ ತವಾರಾಧನಮ್ ॥

ನಿಧೇ ನಿತ್ಯಸ್ಮೇರೇ ನಿರವಧಿಗುಣೇ ನೀತಿನಿಪುಣೇ ।
ನಿರಾಗಾ ಜ್ಞಾನೇ ನಿಯಮಪರಚಿತ್ತೈಕ ನಿಲಯೇ ॥

ನಿಯತ್ಯಾ ನಿರ್ಮುಕ್ತೇ ನಿಖಿಲ ನಿಗಮಾನ್ತಸ್ತುತಪದೇ ।
ನಿರಾತಂಗೇ ನಿತ್ಯೇ ನಿಗಮಯ ಮಮಾಪಿ ಸ್ತುತಿಮಿಮಾಮ್ ॥

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: