ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
7-9 ಶುಕ್ಲ ಪಕ್ಷ ಸಪ್ತಮೀಮತ್ತು ಕೃಷ್ಣ ಪಕ್ಷ ನವಮೀ – ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ:
ನಿದಾಘಕಾಲ ಮಧ್ಯಾಹ್ನ ದಿವಾಕರ ಸಮಪ್ರಭಾಂ
ನವರತ್ನಕಿರೀಟಾಂ ಚ ತ್ರೀಕ್ಷಣಾಮರುಣಾಂಬರಾಂ
ನಾನಾಭರಣ ಸಂಭಿನ್ನದೇಹಕಾಂತಿ ವಿರಾಜಿತಾಂ
ಶುಚಿಸ್ಮಿತಾ ಮಷ್ಟಭುಜಾಮ್ ಸ್ತೂಯಮಾನಾಂ ಮಹರ್ಷಿಭಿಃ
ಪಾಶಂ ಖೇಟಂ ಗದಾಂ ರತ್ನಚಷಕಂ ವಾಮಬಾಹುಭಿಃ
ದಕ್ಷಿಣ್ಯೈರಂಕುಶಮ್ ಖಡ್ಗಂ ಕಟ್ಟಾರಂ ಕಮಲಂ ತಥಾ
ದಧಾನಾಂ ಸಾಧಕಾಭೀಷ್ಟದಾನೋದ್ಯಮ ಸಮನ್ವಿತಾಂ
ಧ್ಯಾತ್ವೈವಂ ಪೂಜಯೇದ್ದೇವೀಂ ದೂತೀಂ ದುರ್ನೀತಿ ನಾಶಿನೀಂ
ಇತ್ಯೇಷಾ ಕಥಿತಾ ತುಭ್ಯಂ ಸಮಸ್ತಾಪನ್ನಿವಾರಿಣೀ.
ಬೇಸಿಗೆಯ ಮಧ್ಯಾಹ್ನ ಸೂರ್ಯನಂತೆ ಪ್ರಕಾಶಮಾನಳಾದ ನವರತ್ನ ಕಿರೀಟ ಧಾರಿಣಿಯಾದ, ರಕ್ತವಸ್ತ್ರ ಧಾರಿಯಾಗಿ ನಾನಾವಿಧ ಆಭರಣಗಳಿಂದ ಶೋಭಿತೆಯಾದ, ಮಂದಹಾಸಯುಕ್ತಳಾಗಿ, ಮೂರು ಕಣ್ಣುಗಳುಳ್ಳತಾಯಿಯು,, ಮಹರ್ಷಿ ಗಳಿಂದ ಸ್ತೋತ್ರಮಾಡಿಸಿಕೊಳ್ಳುತ್ತಾ, ನಾಲ್ಕು ಎಡಗೈಗಳಲ್ಲಿ, ಖಡ್ಗ, ಗದೆ, ರತ್ನಪಾತ್ರೆ ಯನ್ನೂ, ನಾಲ್ಕು ಬಲಗೈಗಳಲ್ಲಿ ಅಂಕುಶ, ಕತ್ತಿ, ಕಟ್ಟಾರ ಮತ್ತು ಕಮಲಗಳನ್ನು ಧರಿಸಿ, ತನ್ನ ಆರಾಧಕರಿಗೆ ಇಷ್ಟಾರ್ಥ ವನ್ನು ದಯಪಾಲಿಸುವುದರಲ್ಲಿಯೇ ಉದ್ಯುಕ್ತಳಾದ ದುರ್ ನೀತಿ ನಾಶಕಳಾದ ದೇವಿಯನ್ನು ಧ್ಯಾನಿಸಬೇಕು. ಈ ರೀತಿ ಸಕಲ ಆಪತ್ತನ್ನು ನಿವಾರಿಸಿ ಮಂಗಳಕರವನ್ನುಂಟು ಮಾಡುವ ಶಿವದೂತೀ ಧ್ಯಾನವನ್ನು ಹೇಳಲಾಗಿದೆ.
ಕಟ್ಟಾರೀ ಎಂದರೆ, ಬಾಕು, ಕಠಾರೀ
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha