ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
5-11 ಶುಕ್ಲ ಪಕ್ಷ ಪಂಚಮೀ ಮತ್ತು ಕೃಷ್ಣ ಪಕ್ಷ ಏಕಾದಶೀ – ವಹ್ನಿವಾಸಿನೀ ನಿತ್ಯಾ ದೇವಿ ಧ್ಯಾನಶ್ಲೋಕ :
ತಪ್ತ ಕಾಂಚನ ಸಂಕಾಶಾಮ್ ನವಯೌವನ ಸುಂದರೀಂ
ಚಾರುಸ್ಮೇರ ಮುಖಾಂಭೋಜಾಮ್ ವಿಲಸನ್ನಯನ ತ್ರಯಾಂ
ಅಷ್ಟಭಿರ್ಬಾಹುಭಿರ್ಯುಕ್ತಾಂ ಮಾಣಿಕ್ಯಭರಣೋಜ್ವಲಾಂ
ಪದ್ಮರಾಗಕಿರೀಟಾಂಶು ಸಂಭೇದಾರುಣಿತಾಂಬರಾಮ್
ಪೀತಕೌಶೇಯ ವಸನಾಮ್ ರತ್ನಮಂಜೀರಮೇಖಲಾಮ್
ರಕ್ತಮೌಕ್ತಿಕ ಸಂಭಿನ್ನಸ್ತಬಕಾಭರಣೋಜ್ವಲಾಮ್
ರಕ್ತಾಬ್ಜಕಂಬು ಪುಂಡ್ರೇಕ್ಷು ಚಾಪೆ ಪೂರ್ಣೇಂದು ಮಂಡಲಂ
ದಧಾನಾಂ ಬಾಹುಭಿರ್ವಾಮೈಃ ಕಲ್ಹಾರಂ ಹೇಮಶೃಂಗಕಂ
ಪುಷ್ಪೇಷುಂ ಮಾತುಲಿಂಗಂ ಚ ದಧಾನಾಂ ದಕ್ಷಿಣ್ಯೈ ಕರೈಃ
ಸ್ವಸ್ವನಾಮಾಭಿ ರಭಿತಃ ಶಕ್ತಿಭಿಃ ಪರಿವಾರಿತಾಂ
ಏವಂ ಧ್ಯಾತ್ತ್ವಾರ್ಚಯೇದ್ವಹ್ನಿವಾಸಿನೀಂ ವಹ್ನಿವಿಗ್ರಹಾಂ
ಕಾಯಿಸಿದ ಬಂಗಾರಕ್ಕೆ ಸಮಾನವಾದ ಕಾಂತಿಯುಳ್ಳ ನವಯೌವನ ಸುಂದರಿಯಾದ ಮನೋಹರ ಮುಗುಳ್ನಗೆಯ ಮುಖಕಮಲದಲ್ಲಿ ಮೂರು ಕಣ್ಣುಗಳು ಹೊಳೆಯುತ್ತಿದ್ದು ಎಂಟು ಬಾಹುಗಳು, ಮಾಣಿಕ್ಯಾಭರಣ ಗಳಿಂದ ಶೋಭಾಯಮಾನಳಾಗಿ, ತೊಟ್ಟಿರುವ ಕೇಸರಿ ಬಣ್ಣದ ಉಡುಪು ಪದ್ಮರಾಗಮಾಯವಾದ ಕಿರೀಟದ ಕಿರಣ ಗಳ ಪ್ರಸಾರದಿಂದ ಕೆಂಪಾಗಿ ಕಾಣುತ್ತಿದ್ದು, ರತ್ನಖಚಿತ ಮನೋಹರವಾದ ಡಾಬು, ಕೆಂಪು ಮುತ್ತುಗಳಿಂದ ಯುಕ್ತವಾದ ಕುಚ್ಚುಗಳಿರುವ ಆಭರಣಗಳನ್ನು ಹೊಳೆಯುತ್ತಿದ್ದು, ತನ್ನ ಎಡ ಬಾಹುಗಳಲ್ಲಿ ಕಲ್ಹಾರ ಪುಷ್ಪ, ಸುವರ್ಣ ಶೃಂಗ ಗಳನ್ನು ಹಿಡಿದು, ಬಲಬಾಹುಗಳಲ್ಲಿ ಪುಷ್ಪಬಾಣ ಮತ್ತು ಮಾತುಲಿಂಗ ಫಲವನ್ನು ಹಿಡಿದು, ತನ್ನಷ್ಟೇ ಸಮಾನರಾದ ಶಕ್ತಿದೇವತೆಗಳಿಂದ ಸುತ್ತುವರೆದಿರುವ ವಹ್ನಿ ಶರೀರಿಯಾದ ವಹ್ನಿ ವಾಸಿನಿಯನ್ನು ಧ್ಯಾನಿಸುತ್ತಿದ್ದೇವೆ.
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha