ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
4-12 ಶುಕ್ಲ ಪಕ್ಷ ಚತುರ್ಥೀ ಮತ್ತು ಕೃಷ್ಣ ಪಕ್ಷ ದ್ವಾದಶೀ- ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ:
ತಪ್ತಕಾಂಚನ ಸಂಕಾಶ ದೇಹಾಂ ನೇತ್ರತ್ರಯಾನ್ವಿತಾಂ
ಚಾರುಸ್ಮಿತಾಂ ಚಿತಮುಖೀಮ್ ದಿವ್ಯಾಲಂಕಾರ ಭೂಷಿತಾಂ
ತಾಟಂಕ ಹಾರಕೇಯೂರ ರತ್ನಸ್ತಬಕ ಮಂಡಿತಾಂ
ರಸನೂಪು ರೋರ್ಮ್ಯಾದಿ ಭೂಷಣೈ ರತಿಸುಂದರೀಮ್
ಪಾಶಾಂಕು ಶೌ ಚರ್ಮಖಡ್ಗೌ ಗದಾವಜ್ರ ಧನುಹ್ ಶರಾನ್
ಕರೈ ರ್ದಧಾನಾ ಮಾಸೀನಾಮ್ ಪೂಜಾಯಾಮ್ ಮತ್ಪರಾಂಸ್ಥಿ ತಾಂ
ಶಕ್ತೀಶ್ಚ ತತ್ಸಮಾ ಕಾರ ತೇಜೋಹೇತಿ ಭಿರನ್ವಿತಾಃ
ಪೂಜಯೇತ್ ತದ್ವದಭಿತಃ ಸ್ಮಿತಾಸ್ಯಾ ವಿಜಯಾದಿಕಾಃ
ಕಾದಬಂಗಾರದಂತೆ ಹೊಳೆಯುತ್ತಿರುವ ದೇಹವುಳ್ಳ ದಿವ್ಯಮಂದಹಾಸ ಯುಕ್ತವಾದ ಮುಖದಲ್ಲಿ ಮೂರು ಕಣ್ಣುಗಳುಳ್ಳ, ಕರ್ಣಾಭರಣ ಹಾರ, ನಾಗ ಮುರಿಗೆ, ರತ್ನಗಳ ಕುಚ್ಚು, ಇವೇ ಮುಂತಾದ ಮನೋಹರವಾದ ಆಭರಣಗಳಿಂದ ಶೋಭಿಸುತ್ತಾ, ಡಾಬು, ಉಂಗುರ ಮುಂತಾದ ಆಭರಣಗಳಿಂದ ಸೌಂದರ್ಯ ಶಾಲಿನಿಯಾಗಿ ಕಂಗೊಳಿಸುತ್ತಾ, ಕೈಗಳಲ್ಲಿ, ಪಾಶ, ಅಂಕುಶ, ಕತ್ತಿ, ಗುರಾಣಿ, ಗದೆ,ವಜ್ರಧನುಸ್ಸು, ಬಾಣ ಮತ್ತು ಬಿಲ್ಲುಗಳನ್ನು ಹಿಡಿದು ಪೂಜಾಪೀಠದಲ್ಲಿ ಕುಳಿತಿರುವ ಭೇರುಂಡಾ ದೇವಿಯನ್ನು ಧ್ಯಾನಿಸುತ್ತಿದ್ದೇನೆ.
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha