ತಿಥಿನಿತ್ಯಾ ದೇವಿಯರು: 3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

3-13   ಶುಕ್ಲ ಪಕ್ಷ ತೃತೀಯ ಮತ್ತು ಕೃಷ್ಣ ಪಕ್ಷ ತ್ರಯೋದಶಿ – ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ:

ಅರುಣಾಮರುಣಾ ಕಲ್ಪಾಮರುಣಾಂ ಶುಕಧಾರಿಣೀಂ
ಅರುಣಸ್ರಗ್ವಿಲೇಪಾಂ ತಾಂ ಚಾರುಸ್ಮೇರಮುಖಾಂಬುಜಂ
ನೇತ್ರತ್ರಯೋಲ್ಲಸದ್ವಕ್ತ್ರಾಮ್ ಭಾಲೇ ಘರ್ಮಾಂಬು ಮೌಕ್ತಿಕೈಃ
ವಿರಾಜಮಾನಾಂ ಮುಕುಟಲಸದರ್ಧೇಂದುಶೇಖರಾಂ
ಚತುರ್ಭಿರ್ಭಾಹುಭಿಃ ಪಾಶಮಂಕುಶಂ ಪಾನಪಾತ್ರಕಂ
ಅಭಯಂ ಬಿಭ್ರತೀಮ್ ಪದ್ಮಮಧ್ಯಾಸೀನಾಮ್ ಮದಾಲಸಾಂ
ದ್ಯಾತ್ವ್ಯೈವಂ ಪೂಜಯೇನ್ನಿತ್ಯಕ್ಲಿನ್ನಾಮ್ ನಿತ್ಯಾಂ ಸ್ವಶಕ್ತಿಭಿಃ

ಅರುಣೆಯಂತೆ ಕೆಂಪಾಗಿ, ಕೆಂಪು ಮಿಶ್ರಿತ ಗುಲಾಬಿಯ ಉಡುಪು, ಗಂಧ ಮತ್ತು ಹಾರವನ್ನು ಧರಿಸಿ, ಮುಖಕಮಲದಲ್ಲಿ ಮಂದಹಾಸವನ್ನು ಬೀರುತ್ತಾ ಮೂರು ಕಣ್ಣುಗಳಿಂದ ಶೋಭಿಸುತ್ತಿರುವ, ಹಣೆಯ ಮೇಲಿನ ಬೆವರು ಮುತ್ತುಗಳಂತೆ ತೋರುತ್ತಿದ್ದು, ಕಿರೀಟವನ್ನು ಅರ್ಧಚಂದ್ರವು ಶೋಭೆಗೊಳಿಸುತ್ತಿದ್ದು, ಕೈಗಳಲ್ಲಿ ಪಾಶ,ಅಂಕುಶ ಪಾನಪಾತ್ತ್ರೆಗಳೊಂದಿಗೆ ಅಭಯಮುದ್ರೆಯಿಂದ ಅಭಯನೀಡುತ್ತಾ, ಪಾನದಿಂದ ಮದಿತಳೂ, ಆಲಸಿಯೂ ಆಗಿ ಪದ್ಮದಳಗಳ ಮಧ್ಯೆ ಆಸೀನಳಾಗಿರುವ ನಿತ್ಯಕ್ಲಿನ್ನಾ ದೇವಿಯನ್ನು ಧ್ಯಾನಿಸುತ್ತಿದ್ದೇನೆ.

ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:

1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

ಓಂ ಶಾಂತಿಃ ಶಾಂತಿಃ ಶಾಂತಿಃ

%d bloggers like this: