ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಪರಾನಂದ ಪಂಚರತ್ನ ಸ್ತುತಿ ಯನ್ನು ಶ್ರೀ ಪರಾನಂದನಾಥರ ಪರಮ ಶಿಷ್ಯ ಶ್ರೀ N R ಕೃಷ್ಣನ್ ( ಶ್ರೀ ಗಗನಾನಂದನಾಥ) ರಚಿಸಿ, ತಮ್ಮ ಗುರುಗಳ 86 ನೆಯ ವರ್ಧಂತಿಯಂದು ಅವರ ಪಾದಕಮಲಗಳಲ್ಲಿ ಅರ್ಪಿಸಿದ್ದಾರೆ. ಅದಕ್ಕೆ ದನಿಯಾಗಿದ್ದು ನನ್ನ ಭಾಗ್ಯವಾಗಿದೆ.
ಯುಟ್ಯುಬ್ ಲಿಂಕ್