ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶುಕ್ಲ ಪಕ್ಷ ಪೌರ್ಣಮೀ ತಿಥಿಯ ನಿತ್ಯಾದೇವತೆ ಶ್ರೀ ಚಿತ್ರಾ ನಿತ್ಯಾದೇವಿ. ಕೃಷ್ಣ ಪಾಡ್ಯಮಿ ಅಂದರೆ ಪೌರ್ಣಮಿಯ ಮಾರನೇ ದಿನವೂ ಶ್ರೀ ಚಿತ್ರಾ ದೇವಿಯೇ ತಿಥಿ ನಿತ್ಯಾ ದೇವಿ.
15-1 ಶುಕ್ಲ ಪಕ್ಷ ಪೌರ್ಣಮೀ ಮತ್ತು ಕೃಷ್ಣ ಪಕ್ಷ ಪಾಡ್ಯಮೀ – ಶ್ರೀ ಚಿತ್ರಾ ನಿತ್ಯಾದೇವೀ ಧ್ಯಾನಶ್ಲೋಕ:
ಉದ್ಯದಾದಿತ್ಯಬಿಂಬಾಭಾಂ ನವರತ್ನವಿಭೂಷಣಾಂ
ನವರತ್ನ ಕಿರೀಟಾಂ ಚ ಚಿತ್ರಪಟ್ಯಾಂಶುಕೋಜ್ವಲಾಂ
ಚತುರ್ಭುಜಾಂ ತ್ರಿನಯನಾಂ ಶುಚಿಸ್ಮಿತಲಸನ್ಮುಖೀಂ
ಸರ್ವಾನಂದಮಯೀಂ ನಿತ್ಯಾಂ ಸಮಸ್ತೇಪ್ಸಿತದಾಯಿನೀಂ
ಚತುರ್ಭುಜೇಶು ವೈ ಪಾಶಮಂಕುಶಂ ವರದಾಭಯೇ
ದಧಾನಾಂ ಮಂಗಲಾಂ ಪದ್ಮಕರ್ಣಿಕಾ ಯೋನಿಮಧ್ಯಗಾಂ
ತಚ್ಛಕ್ತಿಭಿಶ್ಚ ತಚ್ಚಕ್ರೇ ತಥೈವಾರ್ಚನಮೀರಿತಂ
ಉದಯಿಸುತ್ತಿರುವ ಸೂರ್ಯಬಿಂಬದ ಕಾಂತಿಯುಳ್ಳ ನವರತ್ನಗಳಿಂದ ಅಲಂಕೃತಗಳಾಗಿ,ನವರತ್ನಖಚಿತ ಕಿರೀಟವನ್ನು ಧರಿಸಿ, ಬಣ್ಣಬಣ್ಣದ ರೇಷ್ಮೆವಸ್ತ್ರಗಳಿಂದ ಕಂಗೊಳಿಸುತ್ತಾ, ಶುದ್ಧಮಂದಹಾಸ ಬೀರಿ ಸರ್ವಾನಂದಮಯವಾಗಿರುವುದನ್ನು ಪ್ರಕಟಿಸಿ ಸಮಸ್ತ ಆಭೀಷ್ಟಗಳನ್ನು ಪೂರೈಸುವ, ಶ್ರೀ ಚಿತ್ರಾ ನಿತ್ಯಾದೇವಿ,ತನ್ನ ಎರಡು ಹಸ್ತಗಳಲ್ಲಿ ಪಾಶ ಅಂಕುಶಗಳನ್ನು ಹಿಡಿದು,ಮತ್ತೆರಡು ಹಸ್ತಗಳಲ್ಲಿ ಅಭಯ ಮತ್ತು ವರದ ಮುದ್ರೆಯಿಂದ ತನ್ನ ಭಕ್ತರಿಗೆ ಅಭಯವನ್ನು ನೀಡುತ್ತಾ, ವರಗಳನ್ನು ದಯಪಾಲಿಸುವ ಮಂಗಳ ರೂಪಿಣಿಯು ಪದ್ಮಕೋಶದ ಯೋನಿಮಧ್ಯದ ಚಕ್ರದಲ್ಲಿ ಪರಿವಾರ ಶಕ್ತಿಗಳಿಂದ ಕೂಡಿ ಆಸೀನಳಾಗಿದ್ದಾಳೆ.
ಪದ್ಮ ಕೋಶ ಎಂದರೆ ಕಮಲ ಪಷ್ಪಪಾತ್ರೆ.
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
ಧ್ಯಾನ ಶ್ಲೋಕ ಯೂಟ್ಯೂಬ್ ಕೊಂಡಿ:
Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha