ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಬ್ರಹ್ಮಾಂಡಪುರಾಣದಲ್ಲಿನ ಶ್ರೀ ಲಲಿತೋಪಾಖ್ಯನದ ರಹಸ್ಯಾರ್ಥಗಳನ್ನು ಗುರುಮಂಡಲದ ಅನುಗ್ರಹದಿಂದ ವಿವರಿಸುವ ಒಂದು ಚಿಕ್ಕ ಪ್ರಯತ್ನ ಮಾಡಲಾಗಿದೆ. ಯೂಟ್ಯುಬ್ ಕೊಂಡಿಯನ್ನು ಇಲ್ಲಿ ಕೊಡಲಾಗಿದ್ದು. ಹೊಸದಾಗಿ ಸೇರ್ಪಡೆಯಾಗುವ ವಿಡಿಯೋಗಳ ಕೊಂಡಿಯನ್ನೂ ಇಲ್ಲಿ ನೀಡಲಾಗುತ್ತದೆ.
ಲಲಿತ ಸ್ತವರಾಜ ಜಪ
ಲಲಿತ ಸ್ತವರಾಜ ಜಪ ಮತ್ತು ವಿವರಣೆ
ಲಲಿತೋಪಾಖ್ಯಾನ ಭಾಗ 2
ಲಲಿತೋಪಾಖ್ಯಾನ ಭಾಗ 3
ಲಲಿತೋಪಾಖ್ಯಾನ ಭಾಗ 4